ಸತ್ತ ಮೇಲೂ ಸಮಸ್ಯೆ!

ಜಿ.ಬಿ. ಹೆಸರೂರ ಶಿರಹಟ್ಟಿ: ಸಾವು ಅನ್ನೋದು ಘೊರ. ಅದು ಯಾರನ್ನೂ ಬಿಡುವುದಿಲ್ಲ. ಆದರೆ, ತಾಲೂಕಿನ ಹಲವಾರು ಗ್ರಾಮಗಳ ಜನರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಏಕೆಂದರೆ, ಈ ಊರುಗಳಲ್ಲಿ ಸ್ಮಶಾನಗಳೇ ಇಲ್ಲ. ಸತ್ತವರ ಅಂತ್ಯ ಸಂಸ್ಕಾರ…

View More ಸತ್ತ ಮೇಲೂ ಸಮಸ್ಯೆ!

ಬೈಲಹೊಂಗಲ: ಕಳಪೆ ಆಹಾರ ಪೂರೈಕೆ ಖಂಡನೀಯ

ಬೈಲಹೊಂಗಲ: ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ. 1ರ ಮಕ್ಕಳಿಗೆ ಕೊಳೆತ ಬೆಲ್ಲ ಹಾಗೂ ಹೊಟ್ಟು ಮಿಶ್ರಿತ ಬೆಲ್ಲ ಹಾಗೂ ಆಹಾರ ಸಾಮಗ್ರಿ ವಿತರಿಸುವುದರಿಂದ ಮಕ್ಕಳ, ಗರ್ಭಿಣಿ, ಬಾಣಂತಿಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ…

View More ಬೈಲಹೊಂಗಲ: ಕಳಪೆ ಆಹಾರ ಪೂರೈಕೆ ಖಂಡನೀಯ

ಮಾಯಕೊಂಡಕ್ಕೆ ನಾವು ಸೇರಲ್ಲ

ಚನ್ನಗಿರಿ: ತಾಲೂಕಿನ ಬಸವಾಪಟ್ಟಣ ಹೋಬಳಿಯನ್ನು ಮಾಯಕೊಂಡ ತಾಲೂಕಿಗೆ ಸೇರಿಸಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ, ಬಸವಾಪಟ್ಟಣದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಚನ್ನಗಿರಿ ತಾಲೂಕು 30 ಕಿಮೀ ದೂರವಿದ್ದರೂ ಎಲ್ಲ ಕೆಲಸಗಳಿಗೆ ಹೊಂದಿಕೊಂಡಿದ್ದೇವೆ. ಸಮಾಧಾನದಿಂದ…

View More ಮಾಯಕೊಂಡಕ್ಕೆ ನಾವು ಸೇರಲ್ಲ

ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

|ಗಿರೀಶಪ್ರಸಾದ ವೆ.ರೇವಡಿ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಏಣಗಿ ಗ್ರಾಮಕ್ಕೆ ಹೋಗುವ ರಸ್ತೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಹಾಗಾಗಿ ಸೇತುವೆ ಮೇಲೆ ಸಂಚರಿಸಲು ಸಾರ್ವಜನಿಕರು ಭಯಪಡುವಂತಾಗಿದೆ. ಈಚೆಗೆ ಸುರಿದ ಭಾರಿ ಮಳೆಯಿಂದ ಸೇತುವೆ ಮತ್ತಷ್ಟು…

View More ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

ಜಂಬಗಿ ಕೆರೆ ತುಂಬಿಸುವಂತೆ ರೈತರ ಆಗ್ರಹ

ವಿಜಯಪುರ: ತಾಲೂಕಿನ ಜಂಬಗಿ (ಅ) ಕೆರೆ ತುಂಬಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ರೈತರು ಕೆರೆ ಅಂಗಳದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಪ್ರಗತಿಪರ ರೈತ ಬಸವರಾಜ ಕಕ್ಕಳಮೇಲಿ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ಕೈಗೊಂಡು, ಜಿಲ್ಲೆಯಲ್ಲಿ ಬರ…

View More ಜಂಬಗಿ ಕೆರೆ ತುಂಬಿಸುವಂತೆ ರೈತರ ಆಗ್ರಹ

ಖಾತ್ರಿ ಕೂಲಿ ಹಣ ನೀಡಿ

ಜಗಳೂರು: ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಹಣ ವಿಳಂಬ ವಿರೋಧಿಸಿ ಹಾಗೂ ನಿರಂತರ ಕೆಲಸ ನೀಡುವಂತೆ ಒತ್ತಾಯಿಸಿ ಚಿಕ್ಕ ಉಜ್ಜಯಿನಿ ಹಾಗೂ ಕ್ಯಾಸೇನಹಳ್ಳಿ ಗ್ರಾಮಸ್ಥರು ಶನಿವಾರ ತಾಪಂ ಮುಂಭಾಗ ಪ್ರತಿಭಟನೆ ನಡೆಸಿದರು. ಕ್ಯಾಸೇನಹಳ್ಳಿ…

View More ಖಾತ್ರಿ ಕೂಲಿ ಹಣ ನೀಡಿ

ಕುಡಿಯುವ ನೀರು ಪೂರೈಕೆಗೆ ಆಗ್ರಹ

ವಿಜಯಪುರ: ಮಳೆಗಾಲದಲ್ಲೂ ನೀರಿನ ಅಭಾವ ತಲೆದೋರಿದ್ದು, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ತಾಳಿಕೋಟೆ ತಾಲೂಕಿನ ಬೆಕಿನಾಳ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮನವಿ ಸಲ್ಲಿಸಿದರು.ಬೆಕಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ನೀರಿನ…

View More ಕುಡಿಯುವ ನೀರು ಪೂರೈಕೆಗೆ ಆಗ್ರಹ

ಬೋನ್‌ಗೆ ಬಿದ್ದ ಕರಡಿ, ಗ್ರಾಮಸ್ಥರು ನಿರಾಳ

ಗಂಗಾವತಿ: ತಾಲೂಕಿನ ಚಿಕ್ಕರಾಂಪುರಕ್ಕೆ ನುಗ್ಗುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆಹಿಡಿದಿದ್ದು, ಇದರಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ. 15 ವರ್ಷದ ಗಂಡು ಕರಡಿ ಇಲಾಖೆ ಇಟ್ಟಿದ್ದ ಬೋನ್‌ಗೆ ಬಿದ್ದಿದೆ. ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ…

View More ಬೋನ್‌ಗೆ ಬಿದ್ದ ಕರಡಿ, ಗ್ರಾಮಸ್ಥರು ನಿರಾಳ

ಹಿರೇಬಾಗೇವಾಡಿ: ಅಪಾಯ ಲೆಕ್ಕಿಸದ ಹೆದ್ದಾರಿ ದಾಟುವ ಸಾಹಸ!

ಹಿರೇಬಾಗೇವಾಡಿ : ಮಳೆ ನಿಂತು ಹದಿನೈದು ದಿನಗಳು ಗತಿಸಿದ್ದರೂ ಇಲ್ಲಿಯ ಧಾರವಾಡ ಬಸ್ ನಿಲ್ದಾಣದ ಬಳಿಯ ಹೆದ್ದಾರಿಯ ಕೆಳ ಸೇತುವೆಯಲ್ಲಿ ನೀರು ತುಂಬಿ ಜನ ಸಂಚಾರ ದುಸ್ತರವಾಗಿದೆ. ಅಪಾಯಕರವಾದ ಹೆದ್ದಾರಿಯಲ್ಲಿ ಪ್ರಯಾಣಿಕರು ಸಂಚರಿಸುವುದನ್ನು ತಪ್ಪಿಸಲು…

View More ಹಿರೇಬಾಗೇವಾಡಿ: ಅಪಾಯ ಲೆಕ್ಕಿಸದ ಹೆದ್ದಾರಿ ದಾಟುವ ಸಾಹಸ!

ನೀರು ತಡೆಯಲು ತಡೆಗೋಡೆ ನಿರ್ಮಿಸಲು ಒತ್ತಾಯ

ಕೊಕಟನೂರ: ಹಿಪ್ಪರಗಿ ಅಣೆಕಟ್ಟೆಯ ಕೃಷ್ಣಾ ನದಿಯ ಹೊರ ಹರಿವು ನಿಯಂತ್ರಿಸಲು ನದಿಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಸವದಿ ದರ್ಗಾ ಗ್ರಾಮಸ್ಥರು ಮಂಗಳವಾರ ಹಿಪ್ಪರಗಿ ಅಣೆಕಟ್ಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ…

View More ನೀರು ತಡೆಯಲು ತಡೆಗೋಡೆ ನಿರ್ಮಿಸಲು ಒತ್ತಾಯ