ವಿದ್ಯುತ್ ತಂತಿ ತಗುಲಿ ಕೋತಿ ಸಾವು

ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ಇತ್ತೀಚೆಗೆ ಆಗಮಿಸಿ ಭಾರಿ ಸುದ್ದಿಯಾಗಿದ್ದ ಕೋತಿ ಗ್ರಾಮದ ಜಮೀನೊಂದರಲ್ಲಿನ ವಿದ್ಯುತ್ ತಂತಿ ತಗುಲಿ ಬುಧವಾರ ಮೃತಪಟ್ಟಿದೆ. ಪ್ರವಾಹದ ಸಂಕಷ್ಟದಲ್ಲಿದ್ದ ತಾಲೂಕಿನ ಕೊಣ್ಣೂರು ಗ್ರಾಮದ ಎಲ್ಲ ಜನರೊಂದಿಗೆ ಈ ಕೋತಿ…

View More ವಿದ್ಯುತ್ ತಂತಿ ತಗುಲಿ ಕೋತಿ ಸಾವು

ಕಾರವಾರ ಜಿಲ್ಲೆಯಲ್ಲಿ ಗುಂಡಿ ಗಂಡಾಂತರ

ಕಾರವಾರ: ಜಿಲ್ಲೆಯ ರಸ್ತೆಗಳ ಗುಂಡಿಯ ಗಂಡಾಂತರ ಮಿತಿ ಮೀರಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ವಾಹನಗಳು ಹಾಳಾಗಿ ಗ್ಯಾರೇಜ್ ಸೇರುತ್ತಿವೆ. ಎರಡು ತಾಸಿನ ದಾರಿ ಕ್ರಮಿಸಲು ಈಗ ಮೂರು ತಾಸು ಹಿಡಿಯುತ್ತಿದೆ. ರಸ್ತೆ…

View More ಕಾರವಾರ ಜಿಲ್ಲೆಯಲ್ಲಿ ಗುಂಡಿ ಗಂಡಾಂತರ

ಸೇತುವೆ ಮರು ನಿರ್ಮಾಣ ಮಾಡಿ

ಹಳಿಯಾಳ: ತಾಲೂಕಿನ ತತ್ವಣಗಿ ಮತ್ತು ಮಾವಿನಕೊಪ್ಪ ರಸ್ತೆ ಮಧ್ಯೆ ಇರುವ ಸೇತುವೆ ಕೊಚ್ಚಿ ಹೋಗಿ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ಮರು ನಿರ್ಮಾಣ ಮಾಡಿ ಸಂಚಾರಕ್ಕೆ ಮುಕ್ತ ಮಾಡಬೇಕು ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.…

View More ಸೇತುವೆ ಮರು ನಿರ್ಮಾಣ ಮಾಡಿ

ಘನತ್ಯಾಜ್ಯ ವಿಲೇವಾರಿ ಘಟಕ ಜಾಗದ ಸರ್ವೆ ವಿರೋಧಿಸಿ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹಂದಿಜೋಗಿಹಟ್ಟಿ ಗ್ರಾಮಸ್ಥರು

ಬೀರೂರು: ಹುಲ್ಲೇಹಳ್ಳಿ ಗ್ರಾಪಂ ವ್ಯಾಪ್ತಿಯ ಹಂದಿಜೋಗಿಹಟ್ಟಿಯ ಸರ್ವೆ ನಂ.4ರಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಣಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ತರೀಕೆರೆ ಡಿವೈಎಸ್ಪಿ ರೇಣುಕಪ್ರಸಾದ್, ಉಪವಿಭಾಗಾಧಿಕಾರಿ ರೂಪಾ ಹಾಗೂ ಪುರಸಭೆ ಅಧಿಕಾರಿಗಳು…

View More ಘನತ್ಯಾಜ್ಯ ವಿಲೇವಾರಿ ಘಟಕ ಜಾಗದ ಸರ್ವೆ ವಿರೋಧಿಸಿ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹಂದಿಜೋಗಿಹಟ್ಟಿ ಗ್ರಾಮಸ್ಥರು

ಕಳ್ಳರ ಹಿಡಿದ ಮುಖ್ಯಪೇದೆ, ಗ್ರಾಮಸ್ಥರಿಗೆ ಸನ್ಮಾನ

ಹಳಿಯಾಳ: ಕಳೆದ ತಿಂಗಳು ಪಟ್ಟಣದಲ್ಲಿ ಸರಣಿ ಕಳ್ಳತನ, ದರೋಡೆ, ಹಲ್ಲೆ ಮಾಡಿ ಆತಂಕ ಸೃಷ್ಟಿಸಿದ್ದ ಅಂತಾರಾಜ್ಯ ಕಳ್ಳರ ತಂಡವನ್ನು ಹಿಡಿದ ಹಳಿಯಾಳ ಠಾಣೆಯ ಮುಖ್ಯಪೇದೆ ಹಾಗೂ ಅಜಗಾಂವ, ಕೆಸರೊಳ್ಳಿ ಗ್ರಾಮಸ್ಥರನ್ನು ಸನ್ಮಾನಿಸಿದ ಅಪರೂಪದ ಕಾರ್ಯಕ್ರಮ…

View More ಕಳ್ಳರ ಹಿಡಿದ ಮುಖ್ಯಪೇದೆ, ಗ್ರಾಮಸ್ಥರಿಗೆ ಸನ್ಮಾನ