ಸತ್ತ ಮೇಲೂ ಸಮಸ್ಯೆ!

ಜಿ.ಬಿ. ಹೆಸರೂರ ಶಿರಹಟ್ಟಿ: ಸಾವು ಅನ್ನೋದು ಘೊರ. ಅದು ಯಾರನ್ನೂ ಬಿಡುವುದಿಲ್ಲ. ಆದರೆ, ತಾಲೂಕಿನ ಹಲವಾರು ಗ್ರಾಮಗಳ ಜನರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಏಕೆಂದರೆ, ಈ ಊರುಗಳಲ್ಲಿ ಸ್ಮಶಾನಗಳೇ ಇಲ್ಲ. ಸತ್ತವರ ಅಂತ್ಯ ಸಂಸ್ಕಾರ…

View More ಸತ್ತ ಮೇಲೂ ಸಮಸ್ಯೆ!

ಕುಷ್ಟ ರೋಗದ ಬಗ್ಗೆ ಇರಲಿ ಎಚ್ಚರ

ಹರಿಹರ: ದೇಹದಲ್ಲಿ ಬಿಳಿ ಮಚ್ಚೆ ಕಂಡರೆ ನಿರ್ಲಕ್ಷ ಮಾಡದೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಕುಷ್ಟರೋಗ ನಿವಾರಣೆ ಆಂದೋಲನದ ತಾಂತ್ರಿಕ ಅಧಿಕಾರಿ ಡಾ.ರಾಜೇಶ್ ಕಾಕಡೆ ಸಲಹೆ ನೀಡಿದರು. ಗುತ್ತೂರು ಗ್ರಾಮದಲ್ಲಿ ಶುಕ್ರವಾರ ಆರೋಗ್ಯ ಕೇಂದ್ರದಿಂದ…

View More ಕುಷ್ಟ ರೋಗದ ಬಗ್ಗೆ ಇರಲಿ ಎಚ್ಚರ

ಆನೆಗಳ ಹಾವಳಿ ತಡೆಗೆ ಕಂದಕ

ಚನ್ನಗಿರಿ: ಆನೆಗಳ ಹಾವಳಿ ತಪ್ಪಿಸಲು ಅರಣ್ಯದಂಚಿನ ಎಲ್ಲ ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಆನೆ ಕಂದಕ ನಿರ್ಮಿಸುವ ಯೋಜನೆ ಇದೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು. ತಾಲೂಕಿನ ಶಿವಾಜಿನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಹಾಗೂ…

View More ಆನೆಗಳ ಹಾವಳಿ ತಡೆಗೆ ಕಂದಕ

ನಿಪ್ಪಾಣಿ: ದಾನೋಳಿಯ ಖಿಲಾರೆ ಎತ್ತುಗಳಿಗೆ ಪ್ರಥಮ ಸ್ಥಾನ

ನಿಪ್ಪಾಣಿ: ಸಮೀಪದ ವಾಳಕಿ ಗ್ರಾಮದ ಮಹಾದೇವ ಜಾತ್ರೆ ಅಂಗವಾಗಿ ಮಂಗಳವಾರ ವಿವಿಧ ಸ್ಪರ್ಧೆ, ಶರ್ಯತ್ತು ಆಯೋಜಿಸಲಾಗಿತ್ತು. ಖಂಡೇರಾವ ಪಾಟೀಲ ಮೈದಾನದ ಪೂಜೆ ಸಲ್ಲಿಸಿ ಶರ್ಯತ್ತುಗಳಿಗೆ ಚಾಲನೆ ನೀಡಿದರು. ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ದಾನೋಳಿಯ ಬಂಡಾ…

View More ನಿಪ್ಪಾಣಿ: ದಾನೋಳಿಯ ಖಿಲಾರೆ ಎತ್ತುಗಳಿಗೆ ಪ್ರಥಮ ಸ್ಥಾನ

ಮುನವಳ್ಳಿ: ಮಬನೂರ ಗ್ರಾಮದಲ್ಲಿ ರೈತ ಆತ್ಮಹತ್ಯೆ

ಮುನವಳ್ಳಿ: ಸಮೀಪದ ಮಬನೂರ ಗ್ರಾಮದ ರೈತ ಬೀರಪ್ಪ ದೊಡ್ಡಸಿದ್ದಪ್ಪ ಮುರಗೋಡ (41) ಬುಧವಾರ ರಾತ್ರಿ ಮನೆಯಲ್ಲಿ ಲುಂಗಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 3 ಎಕರೆ ಜಮೀನು ಹೊಂದಿದ ರೈತ ಬೀರಪ್ಪ ಮಳೆಯ ಕೊರೆತೆಯಿಂದ…

View More ಮುನವಳ್ಳಿ: ಮಬನೂರ ಗ್ರಾಮದಲ್ಲಿ ರೈತ ಆತ್ಮಹತ್ಯೆ

ರೈತ ಮುಖಂಡರ ಹೋರಾಟಕ್ಕೆ ಅಧಿಕಾರಿಗಳ ಸ್ಪಂದನೆ

ಧಾರವಾಡ: ನವಲಗುಂದ ತಾಲೂಕಿನ ಶಿರೂರು ಗ್ರಾಮದಲ್ಲಿ ಮಲ್ಲಿಕಾರ್ಜುನಗೌಡ ಬಾಳನಗೌಡರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ನಡೆಸಿದ್ದ ಧರಣಿಗೆ ತಾಲೂಕು ಆಡಳಿತ ಸ್ಪಂದಿಸಿದೆ. ನವಲಗುಂದ ತಹಸೀಲ್ದಾರ್ ನವೀನ ಹುಲ್ಲೂರ ಬುಧವಾರ ಶಿರೂರು ಗ್ರಾಮಕ್ಕೆ ತೆರಳಿ…

View More ರೈತ ಮುಖಂಡರ ಹೋರಾಟಕ್ಕೆ ಅಧಿಕಾರಿಗಳ ಸ್ಪಂದನೆ

ಪ್ರತಿ ಗ್ರಾಮದ ಇತಿಹಾಸ ದಾಖಲು

ಮಂಡ್ಯ: ಜಿಲ್ಲೆಯ ಪ್ರತಿ ಗ್ರಾಮದ ಇತಿಹಾಸವನ್ನು ದಾಖಲಿಸಲು ಕ್ರಮ ವಹಿಸುವಂತೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ…

View More ಪ್ರತಿ ಗ್ರಾಮದ ಇತಿಹಾಸ ದಾಖಲು

ಕೊರಟಿಕೆರೆ ಗ್ರಾಮದ ದೊಡ್ಡಕೆರೆಗೆ ಬಾಗಿನ

ಬೇಲೂರು: ತಾಲೂಕಿನ ಕೊರಟಿಕೆರೆ ಗ್ರಾಮದ ದೊಡ್ಡಕೆರೆಗೆ ಗ್ರಾಮಸ್ಥರು ಬಾಗಿನ ಅರ್ಪಿಸಿದರು.ತಾಲೂಕು ಬಿಜೆಪಿ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್ ಮಾತನಾಡಿ, ತಾಲೂಕಿನಲ್ಲಿ ನೀರಾವರಿ ಯೋಜನೆಗಳಿದ್ದರೂ ಜನರಿಗೆ ನೀರು ಸಿಗುತ್ತಿಲ್ಲ. ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಶೀಘ್ರ ಎಲ್ಲ…

View More ಕೊರಟಿಕೆರೆ ಗ್ರಾಮದ ದೊಡ್ಡಕೆರೆಗೆ ಬಾಗಿನ

ತಹಸೀಲ್ದಾರ್ ಹುಡುಗಾಟ, ಸಂತ್ರಸ್ತರಿಗೆ ಸಂಕಟ

ಹಾವೇರಿ: ನೆರೆ ಸಂತ್ರಸ್ತರಿಗೆ ನೆರವು ಕಲ್ಪಿಸಲು ಸಹಕರಿಸಬೇಕಿದ್ದ ಹಾವೇರಿ ತಹಸೀಲ್ದಾರ್ ಎಚ್.ಸಿ. ಶಿವಕುಮಾರ ಸಂತ್ರಸ್ತರ ಸಂಕಟದೊಂದಿಗೆ ಹುಡುಗಾಟಿಕೆ ನಡೆಸಿದ್ದು, ಸರ್ಕಾರದಿಂದ ಬರಬೇಕಾದ ಪರಿಹಾರವೂ ಬರದಂತೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸತತ ಮಳೆ ಹಾಗೂ…

View More ತಹಸೀಲ್ದಾರ್ ಹುಡುಗಾಟ, ಸಂತ್ರಸ್ತರಿಗೆ ಸಂಕಟ

ಹೆಸ್ಕಾಂ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ ಕೆಲ ದಿನಗಳಿಂದ ಕೊಳವೆ ಬಾವಿಗಳಿಗೆ ವಿದ್ಯುತ್ ಸ್ಥಗಿತಗೊಂಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯತೋರುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಹೆಸ್ಕಾ ಕಾರ್ಯಾಲಯಕ್ಕೆ ಬೀಗ ಜಡಿದು ರಾಜ್ಯ ರೈತ ಸಂಘ…

View More ಹೆಸ್ಕಾಂ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ