ಇನ್ನೂ ಆಗಿಲ್ಲ ಶಾಲಾ ಬಲವರ್ಧನೆ!

ದುಸ್ಥಿತಿಯಲ್ಲಿರುವ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ‘ಶಾಲಾ ಬಲಪಡಿಸುವಿಕೆ’ ಯೋಜನೆ ಜಾರಿಗೆ ತಂದು ಹತ್ತು ವರ್ಷಗಳಾಗಿವೆ. ಜತೆಗೆ ಕಟ್ಟಡ ಮುಂತಾದ ಮೂಲಸೌಲಭ್ಯ ಒದಗಿಸಲು ಅನುದಾನ ಬಿಡುಗಡೆ, ಟೆಂಡರ್ ಪ್ರಕ್ರಿಯೆ ನಡೆಸಿದ್ದರೂ ಹಲವಾರು ಶಾಲೆಗಳು ಇನ್ನೂ ದುಸ್ಥಿತಿಯಲ್ಲಿವೆ.…

View More ಇನ್ನೂ ಆಗಿಲ್ಲ ಶಾಲಾ ಬಲವರ್ಧನೆ!

ಶೀಟ್ ಮನೆ ವಾಸದಿಂದ ಮಹಾಮಾರಿ ಕ್ಯಾನ್ಸರ್..!

| ವಿ. ಮುರಳೀಧರ, ದಿಗ್ವಿಜಯ ನ್ಯೂಸ್ ಆತನಿಗೆ ಇನ್ನೂ 45 ವರ್ಷ, ಬೀಡಿ-ಸಿಗರೇಟು ಸೇದಲ್ಲ, ಗುಟ್ಕಾ ಪಾನ್ ಜಗಿಯಲ್ಲ.. ಆದರೂ ಲಂಗ್ಸ್ ಕ್ಯಾನ್ಸರ್​ಗೆ ತುತ್ತಾಗಿದ್ದಾನೆ! ದುರಂತವೆಂದರೆ ಆತನಿಗೆ ನೆರಳು ನೀಡಿದ ಮನೆಯ ಛಾವಣಿಯೇ ಆತನಿಗೆ…

View More ಶೀಟ್ ಮನೆ ವಾಸದಿಂದ ಮಹಾಮಾರಿ ಕ್ಯಾನ್ಸರ್..!

ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ಬೆಂಗಳೂರು: ನ್ಯಾಯಬೆಲೆ ಅಂಗಡಿಗಳು ಶುಲ್ಕದ ಹೆಸರಿನಲ್ಲಿ ಪಡಿತರದಾರರಿಂದ ಸುಲಿಗೆ ಮಾಡುತ್ತಿರುವ ಕುರಿತ ವಿಜಯವಾಣಿ ರಿಯಾಲಿಟಿ ಚೆಕ್ ವರದಿಗೆ ಸರ್ಕಾರ ತಕ್ಷಣ ಸ್ಪಂದಿಸಿದೆ. ನ್ಯಾಯಯುತವಾಗಿ ಪಡಿತರ ವಿತರಿಸದೆ ಫಲಾನುಭವಿಗಳನ್ನು ವಂಚಿಸುವ ದೂರು ಬಂದಲ್ಲಿ ಅಂಥ ನ್ಯಾಯಬೆಲೆ…

View More ವಸೂಲಿ ದೂರು ಬಂದ್ರೆ ಪರವಾನಗಿಯೇ ರದ್ದು

ನ್ಯಾಯಬೆಲೆಯಲ್ಲಿ ವಂಚನೆ ಬಲೆ

ಬೆಂಗಳೂರು: ಬಡ ಕುಟುಂಬಗಳಿಗೆ ನ್ಯಾಯಯುತವಾಗಿ ಪಡಿತರ ವಿತರಿಸಬೇಕಾದ ನ್ಯಾಯಬೆಲೆ ಅಂಗಡಿಗಳು ಗ್ರಾಹಕರಿಂದ ಹಣ ಸುಲಿಯುವುದಕ್ಕಾಗಿ ದಿನಕ್ಕೊಂದರಂತೆ ವಂಚನೆಯ ಬಲೆ ಹೆಣೆಯುತ್ತಿವೆ. ಶುಲ್ಕ ಈ ಸಾಲಿಗೆ ಹೊಸ ಸೇರ್ಪಡೆ. ವಿವಿಧ ಶುಲ್ಕಗಳ ಹೆಸರಿನಲ್ಲಿ ಗ್ರಾಹಕರಿಂದ ಅಕ್ರಮವಾಗಿ…

View More ನ್ಯಾಯಬೆಲೆಯಲ್ಲಿ ವಂಚನೆ ಬಲೆ

ಕೊಚ್ಚಿಹೋದವರು 14 ಮಂದಿ!

| ಗಿರೀಶ್ ಗರಗ ಬೆಂಗಳೂರು ಮಳೆಯ ಅನಾಹುತಕ್ಕೆ ಸಂಬಂಧಿಸಿ ದಂತೆ ಬಿಬಿಎಂಪಿಗೆ ಮೊದಲೇ ಮುನ್ಸೂಚನೆ ಇದ್ದರೂ ನಿವಾರಣೆಗೆ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿಯೇ ಪ್ರತಿ ವರ್ಷ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮಳೆಗಾಲದಲ್ಲಿ…

View More ಕೊಚ್ಚಿಹೋದವರು 14 ಮಂದಿ!

728 ಕಡೆ ಒತ್ತುವರಿ ತೆರವು ಬಾಕಿ

| ಗಿರೀಶ್ ಗರಗ ಬೆಂಗಳೂರು ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಆರಂಭಶೂರತ್ವ ತೋರಿದ್ದ ಬಿಬಿಎಂಪಿ ನಂತರ ಮೌನ ವಹಿಸಿದೆ. ಇನ್ನೂ 728 ಕಡೆ ತೆರವು ಬಾಕಿ ಉಳಿಸಿಕೊಳ್ಳಲಾಗಿದ್ದು, ಒಂದು ವಾರದೊಳಗೆ ಮತ್ತೆ ಕಾರ್ಯಾಚರಣೆ ಆರಂಭಿಸಲು…

View More 728 ಕಡೆ ಒತ್ತುವರಿ ತೆರವು ಬಾಕಿ

ಬಿಬಿಎಂಪಿ ಅಣಕಿಸುತ್ತಿರುವ ರಸ್ತೆಗುಂಡಿಗಳು!

| ಗಿರೀಶ್ ಗರಗ ಬೆಂಗಳೂರು ಬಿಬಿಎಂಪಿ ಅಧಿಕಾರಿಗಳು ಬೆಂಗಳೂರನ್ನು ರಸ್ತೆ ಗುಂಡಿಮುಕ್ತ ನಗರ ವನ್ನಾಗಿಸುತ್ತೇವೆ ಎನ್ನುತ್ತಾರೆ. ಆದರೆ, ದುರಸ್ತಿ ಮಾಡಿದ ರಸ್ತೆಗಳಲ್ಲಿ ಮತ್ತೆ ಉದ್ಭವಿಸಿರುವ ಗುಂಡಿಗಳು ಅವರ ಮಾತನ್ನು ಅಣಕಿಸುತ್ತಿವೆ. ಮುಂಗಾರು ಮಳೆ ಆರಂಭಕ್ಕೂ…

View More ಬಿಬಿಎಂಪಿ ಅಣಕಿಸುತ್ತಿರುವ ರಸ್ತೆಗುಂಡಿಗಳು!

ಹಸಿವು ನೀಗಿಸದ ಇಂದಿರಾನ್ನ

‘ಹಸಿವುಮುಕ್ತ ಕರ್ನಾಟಕ’ ನಿರ್ಮಾಣ ಸಂಕಲ್ಪದೊಂದಿಗೆ ಅಗ್ಗದ ದರದಲ್ಲಿ ಆಹಾರ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಇಂದಿರಾ ಕ್ಯಾಂಟೀನ್ ಯೋಜನೆ ವಿಧಾನಸಭೆ ಚುನಾವಣೆಗೂ ಮೊದಲೇ ‘ವಿಟಮಿನ್’ ಕೊರತೆಯಿಂದ ಬಳಲುತ್ತಿದೆ. ಕ್ಯಾಂಟೀನ್​ನ ಪರಿಶೀಲನೆ ನಡೆಸಬೇಕಿದ್ದ ಅಧಿಕಾರಿಗಳು…

View More ಹಸಿವು ನೀಗಿಸದ ಇಂದಿರಾನ್ನ

ಎಲೆಕ್ಷನ್ ಸೀರೆಗಳಿಗೆ ಡಿಮಾಂಡಪ್ಪೋ ಡಿಮಾಂಡ್

<< 300 ಕೋಟಿ ರೂ. ಬಟ್ಟೆ ಬುಕ್ಕಿಂಗ್​ >> | ಹರೀಶ ಬೇಲೂರು ಬೆಂಗಳೂರು: ಹಳ್ಳಿಯಿಂದ, ಪೇಟೆಯವರೆಗೆ ರಾಜ್ಯಾದ್ಯಂತ ಈಗ ಎಲ್ಲಿ ನೋಡಿದರೂ ಸೀರೆ, ಪಂಚೆಯದ್ದೇ ಸದ್ದು. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರ ಓಲೈಸಲು…

View More ಎಲೆಕ್ಷನ್ ಸೀರೆಗಳಿಗೆ ಡಿಮಾಂಡಪ್ಪೋ ಡಿಮಾಂಡ್

ಅಕಾಲಿಕ ಅಂತ್ಯದತ್ತ ಸಕಾಲ!

| ಶಿವಾನಂದ ತಗಡೂರು ಬೆಂಗಳೂರು: ರಾಜ್ಯದ ಜನರಿಗೆ ನಿಗದಿತ ಕಾಲಮಿತಿಯಲ್ಲಿ ಸರ್ಕಾರಿ ಕೆಲಸಗಳು ಆಗಬೇಕು ಎಂದು ಜಾರಿ ಮಾಡಿದ್ದ ಮಹತ್ವಾಕಾಂಕ್ಷಿ ಸಕಾಲ ಯೋಜನೆ ಅಕಾಲಿಕ ಅಂತ್ಯದತ್ತ ಸಾಗುತ್ತಿದೆ. ಹೆಸರು ಸಕಾಲವಾದರೂ ಅರ್ಜಿ ಸಲ್ಲಿಸಿದ ಕೆಲಸ…

View More ಅಕಾಲಿಕ ಅಂತ್ಯದತ್ತ ಸಕಾಲ!