ಒಂದು ದೇಶ- ಒಂದು ಸಂವಿಧಾನ ನಮ್ಮ ಸಂಕಲ್ಪ

ವಿಜಯಪುರ: ಭಾರತ ಸಂವಿಧಾನದ ವಿಧಿ 370 ಹಾಗೂ 35ಎ ತಿದ್ದುಪಡಿ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದು, ಭಾರತದ ನೈಜ ಸ್ವಾತಂತ್ರೃವಾಗಿದೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಅಭಿಪ್ರಾಯಿಸಿದರು.ನಗರದ…

View More ಒಂದು ದೇಶ- ಒಂದು ಸಂವಿಧಾನ ನಮ್ಮ ಸಂಕಲ್ಪ

ಸಸ್ಯ ಸಂರಕ್ಷಣೆಗೆ ಮುಂದಾದ ಚಿಣ್ಣರು

ವಿಜಯಪುರ: ಸಾವಿರಕ್ಕೂ ಹೆಚ್ಚು ಬಗೆಬಗೆಯ ಸಸ್ಯಗಳು. ಗಮನ ಸೆಳೆದ ಹೂವು, ಹಣ್ಣು, ಅಲಂಕಾರಿಕ ಸಸ್ಯಗಳು, ಔಷಧ ಸಸ್ಯಗಳ ಸಂರಕ್ಷಣೆಗೆ ಮುಂದಾದ ಶಾಲೆ ಮಕ್ಕಳು… ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಜಿಲ್ಲಾ ವಿಜ್ಞಾನ ಚಟುವಟಿಕೆ ಕೇಂದ್ರದಲ್ಲಿ ಅಗಸ್ತ್ಯ…

View More ಸಸ್ಯ ಸಂರಕ್ಷಣೆಗೆ ಮುಂದಾದ ಚಿಣ್ಣರು

24 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ವಿಜಯಪುರ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಹೇಳಿದರು.ರಾಜ್ಯದಲ್ಲಿ ನೆರೆಯಿಂದಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸಾಕಷ್ಟು ಜನರು…

View More 24 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ವಿಜಯಪುರ: ಇಸ್ರೋದ ಈ ಹಿಂದಿನ ನಿರ್ದೇಶಕ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಚನ್ನವೀರ ಸ್ವಾಮೀಜಿ ಪ್ರತಿಷ್ಟಾನದಿಂದ ಪ್ರಸಕ್ತ ಸಾಲಿನ ಭಾಸ್ಕರಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ತಿಳಿಸಿದರು.…

View More ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ಬಾಗಲಕೋಟೆ: ಸೂಕ್ತ ಪರಿಹಾರ ಹಾಗೂ ಗ್ರಾಮ ಸ್ಥಳಾಂತರಕ್ಕೆ ಒತ್ತಾಯಿಸಿ ಮುಧೋಳ ತಾಲೂಕಿನ ಜೀರಗಾಳ ಗ್ರಾಮದ ನೆರೆ ಸಂತ್ರಸ್ತರು ಶನಿವಾರ ದಿಢೀರ್ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ನೂರಾರು ಮಹಿಳೆಯರು ಸೇರಿ…

View More ಪರಿಹಾರ ಕೊಡಿ, ಗ್ರಾಮ ಸ್ಥಳಾಂತರ ಮಾಡಿ

ವಿಜಯಪುರ ಹಾಲು ಒಕ್ಕೂಟಕ್ಕೆ ಪ್ರಶಸ್ತಿ ಗರಿ

ವಿಜಯಪುರ: ಅವಳಿ ಜಿಲ್ಲೆಯ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿ ಸಮರ್ಥ ಮಾರ್ಗದರ್ಶನ ಅಧಿಕಾರಿ ಹಾಗೂ ಸಿಬ್ಬಂದಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಉತ್ತರ ಕರ್ನಾಟಕದಲ್ಲೇ ಮಾದರಿ ಒಕ್ಕೂಟವಾಗಿ ರೂಪುಗೊಂಡಿದೆ ಎಂದು ವಿಜಯಪುರ ಸಹಕಾರಿ…

View More ವಿಜಯಪುರ ಹಾಲು ಒಕ್ಕೂಟಕ್ಕೆ ಪ್ರಶಸ್ತಿ ಗರಿ

ಗಾಯಗೊಂಡಿದ್ದ ಮಹಿಳೆ ಸಾವು

ನಾಲತವಾಡ: ಇತ್ತೀಚೆಗೆ ತುಮಕೂರು ಬಳಿ ಖಾಸಗಿ ಬಸ್‌ವೊಂದರ ಬೆಂಕಿ ಅವಘಡದಲ್ಲಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಸ್ಥಳೀಯ ನಾಡ ಕಚೇರಿಯ ಕಂಪ್ಯೂಟರ್ ತಾತ್ಕಾಲಿಕ ಆಪರೇಟರ್ ನಾಗರಬೆಟ್ಟದ ನೀಲಮ್ಮ ಹಿರೇಮಠ ಚಿಕಿತ್ಸೆ ಲಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.ಘಟನೆ…

View More ಗಾಯಗೊಂಡಿದ್ದ ಮಹಿಳೆ ಸಾವು

ಬುರಾಣಪುರದಲ್ಲೇ ವಿಮಾನ ನಿಲ್ದಾಣ

ವಿಜಯಪುರ: ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಅನಗತ್ಯ ಗೊಂದಲಗಳಿಗೆ ತೆರೆ ಎಳೆದಿರುವ ಸಂಸದ ರಮೇಶ ಜಿಗಜಿಣಗಿ ಬುರಾಣಪುರದ ಬಳಿಯ ನಿಗದಿತ ಸ್ಥಳದಲ್ಲೇ ಕಾಮಗಾರಿ ಆರಂಭಿಸಲಾಗುತ್ತಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ಕೊಡುವ ಭರವಸೆ ನೀಡಿದರು.ವಿಮಾನ ನಿಲ್ದಾಣ…

View More ಬುರಾಣಪುರದಲ್ಲೇ ವಿಮಾನ ನಿಲ್ದಾಣ

ಮೋಟಾರುವಾಹನ ಕಾಯ್ದೆ ತಿದ್ದುಪಡಿಗೆ ವಿರೋಧ

ವಿಜಯಪುರ: ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ವಿರೋಧಿಸಿ ಗುರುವಾರ ನ್ಯಾಯವಾದಿಗಳು ಕೆಂಪು ರಿಬ್ಬನ್ ಕಟ್ಟಿಕೊಂಡು ಸಾಂಕೇತಿಕ ಪ್ರತಿಭಟನೆ ನಡೆಸಿದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಚ್. ಖಾಸ್‌ನೀಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು…

View More ಮೋಟಾರುವಾಹನ ಕಾಯ್ದೆ ತಿದ್ದುಪಡಿಗೆ ವಿರೋಧ

ಶಿಕ್ಷಕರಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ

ವಿಜಯಪುರ: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯ ಸಾಧ್ಯತೆಗಳಿದ್ದರೆ ಅದು ವಿಷಯ ಶಿಕ್ಷಕರ ಸಮೂಹದಿಂದ ಮಾತ್ರ ಸಾಧ್ಯ. ಸಂಪನ್ಮೂಲ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸುವ ವಾತಾವರಣ ಬೆಳೆಯಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.ನಗರದ ಕಂದಗಲ್…

View More ಶಿಕ್ಷಕರಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯ