ಅಡಕೆ ವ್ಯಾಪಾರಿಗೆ 63 ರೂ. ಲಕ್ಷ ದಂಡ

ವಿಜಯಪುರ: ತಮಿಳುನಾಡು ಮೂಲದ ಲಾರಿಯೊಂದನ್ನು ಪರಿಶೀಲನೆ ನಡೆಸಿದ ಬೆಳಗಾವಿ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ) ವಿಭಾಗದ ವಿಜಯಪುರದ ಅಧಿಕಾರಿಗಳು ಖೊಟ್ಟಿ ಇ-ವೇ ಬಿಲ್ ಸೃಷ್ಟಿಸಿ ಸರಕು ಸಾಗಿಸುತ್ತಿದ್ದ ಮೀರತ್​ನ ವ್ಯಾಪಾರಿಗೆ 63 ಲಕ್ಷ…

View More ಅಡಕೆ ವ್ಯಾಪಾರಿಗೆ 63 ರೂ. ಲಕ್ಷ ದಂಡ

ಗಣ್ಯರ ಆಹ್ವಾನಕ್ಕೆ ಆಮಂತ್ರಣ ಪತ್ರಿಕೆ ಸಿದ್ಧ

ವಿಜಯಪುರ: ನಗರ ಹೊರವಲಯದ ಕಗ್ಗೋಡದ ಶ್ರೀ ರಾಮನಗೌಡ ಬಾಪುಗೌಡ ಪಾಟೀಲ(ಯತ್ನಾಳ) ಗೋರಕ್ಷಾ ಕೇಂದ್ರದಲ್ಲಿ ಡಿ.24 ರಿಂದ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ-5ರ ನಿಮಿತ್ತ ಗಣ್ಯರನ್ನು ಆಹ್ವಾನಿಸಲು 5.6 ಟನ್ ತ್ರಿಭಾಷಾ ಆಮಂತ್ರಣ ಪತ್ರಿಕೆಗಳು ಸಿದ್ಧಗೊಂಡಿವೆ.…

View More ಗಣ್ಯರ ಆಹ್ವಾನಕ್ಕೆ ಆಮಂತ್ರಣ ಪತ್ರಿಕೆ ಸಿದ್ಧ

ಕಾಂಗ್ರೆಸ್ ಪಕ್ಷದ ಸಾಧನೆಗೆ ಕಾರ್ಯಕರ್ತರ ಸಂತಸ

ವಿಜಯಪುರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷೆ ಮೀರಿ ಸಾಧನೆಗೈದ ಹಿನ್ನೆಲೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ…

View More ಕಾಂಗ್ರೆಸ್ ಪಕ್ಷದ ಸಾಧನೆಗೆ ಕಾರ್ಯಕರ್ತರ ಸಂತಸ

ಬೈಕ್​ನಲ್ಲಿ ಸುತ್ತಿ ಪಕ್ಷ ಕಟ್ಟಿದ ನಾಯಕ

ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ನಿಂದಲೇ ಅತ್ಯುತ್ತಮ ನಾಯಕನಾಗಿ ಹೊರಹೊಮ್ಮಿದ್ದ ಕೇಂದ್ರ ಸಚಿವ ದಿ. ಅನಂತಕುಮಾರ ಐತಿಹಾಸಿಕ ವಿಜಯಪುರ ಜಿಲ್ಲೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದ ಸಿ.ಎಸ್. ಕಲ್ಮಠ ಅಭಾವಿಪ ರಾಜ್ಯಾಧ್ಯಕ್ಷರಾಗಿದ್ದಾಗ…

View More ಬೈಕ್​ನಲ್ಲಿ ಸುತ್ತಿ ಪಕ್ಷ ಕಟ್ಟಿದ ನಾಯಕ

ಮೆಗಾ ಸರ್ವಿಸ್ ಕ್ಯಾಂಪ್​ಗೆ ಚಾಲನೆ

ವಿಜಯಪುರ: ನಗರದ ಇಂಡಿ ಬೈಪಾಸ್ ರಸ್ತೆಯಲ್ಲಿ ರುವ ಬಿಜ್ಜರಗಿ ಮೋಟಾರ್ಸ್​ನಲ್ಲಿ ಬಿಜ್ಜರಗಿ ಮೋಟಾರ್ಸ್ ಹಾಗೂ ಟಾಟಾ ಮೋಟಾರ್ಸ್ ಸಹಯೋಗದಲ್ಲಿ ನ.10 ರಿಂದ 17ರವರೆಗೆ ಆಯೋಜಿಸಿರುವ ಮೆಗಾ ಸರ್ವಿಸ್ ಕ್ಯಾಂಪ್​ಗೆ ಶನಿವಾರ ಚಾಲನೆ ನೀಡಲಾಯಿತು. ಟಾಟಾ…

View More ಮೆಗಾ ಸರ್ವಿಸ್ ಕ್ಯಾಂಪ್​ಗೆ ಚಾಲನೆ

ಸರ್ಕಾರದ ಸೌಲಭ್ಯ ಸಕಾಲಕ್ಕೆ ಸಿಗಲಿ

ವಿಜಯಪುರ: ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜತೆಗೆ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯಧನ ಸೌಲಭ್ಯ ದೊರೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಕಚೇರಿ…

View More ಸರ್ಕಾರದ ಸೌಲಭ್ಯ ಸಕಾಲಕ್ಕೆ ಸಿಗಲಿ

ಕೈ ಕಾರ್ಯಕರ್ತರಿಂದ ವಿಜಯೋತ್ಸವ

ವಿಜಯಪುರ: ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಹಾತ್ಮ ಗಾಂಧಿ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಮಂಗಳವಾರ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಪರಸ್ಪರ ಸಿಹಿ…

View More ಕೈ ಕಾರ್ಯಕರ್ತರಿಂದ ವಿಜಯೋತ್ಸವ

ತನಿಖೆ ನಡೆಸುವಂತೆ ಡಿಸಿಗೆ ಒತ್ತಾಯ

ವಿಜಯಪುರ: ಜಿಲ್ಲೆಯ ಗೃಹಮಂಡಳಿಯಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸುವಂತೆ ಆಗ್ರಹಿಸಿ ಶ್ರೀ ಸಿದ್ಧೇಶ್ವರ ಲೇಔಟ್ ವಿವಿಧೋದ್ದೇಶಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಪ್ರದೀಪ ಕುಮಾರ…

View More ತನಿಖೆ ನಡೆಸುವಂತೆ ಡಿಸಿಗೆ ಒತ್ತಾಯ

ಸಾಮಾಜಿಕ ಲಿಂಗಬೇಧ ಸರಿಯಲ್ಲ

ವಿಜಯಪುರ: ಲಿಂಗಬೇಧ ಪ್ರಾಕೃತಿಕ. ಆದರೆ, ಸಾಮಾಜಿಕ ಲಿಂಗಬೇಧ ಸರಿಯಲ್ಲ ಎಂದು ಹೊನ್ನಾವರ ಕವಲಕ್ಕಿಯ ಸ್ತ್ರೀರೋಗ ತಜ್ಞೆ ಡಾ.ಎಚ್​ಎಸ್. ಅನುಪಮಾ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಅಹಲ್ಯಾಬಾಯಿ ಸ್ನಾತ್ತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ…

View More ಸಾಮಾಜಿಕ ಲಿಂಗಬೇಧ ಸರಿಯಲ್ಲ

ವಿಜೇತರಿಗೆ ಬಹುಮಾನ ವಿತರಣೆ

ವಿಜಯಪುರ: ಇಲ್ಲಿನ ಬಿಎಲ್​ಡಿಇಎ ಡೀಮ್್ಡ ವಿಶ್ವವಿದ್ಯಾಲಯದ ಜೆರಿಯಾಟ್ರಿಕ್ ಕ್ಲಿನಿಕ್​ನಿಂದ ಗುರುವಾರ ಅಂತಾರಾಷ್ಟ್ರೀಯ ವಯೋವೃದ್ಧರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ನಾಗರಿಕರಿಗಾಗಿ ‘ನನ್ನ ಆರೋಗ್ಯದ ಜತೆ,…

View More ವಿಜೇತರಿಗೆ ಬಹುಮಾನ ವಿತರಣೆ