ಆರ್​ಎಸ್​ಎಸ್ ಪಥ ‘ಸಂಚಲನ’

ವಿಜಯವಾಣಿ ಸುದ್ದಿಜಾಲ ಕಲಬುರಗಿ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂ ಸೇವಕರು ಭಾನುವಾರ ಪಥ ಸಂಚಲನ ನಡೆಸುವ ಮೂಲಕ ಸಂಚಲನ ಮೂಡಿಸಿದರು. ಪ್ರತಿವರ್ಷ ವಿಜಯದಶಮಿ ಮರುದಿನ ಪಥ ಸಂಚಲನ ನಡೆಸಲಾಗುತ್ತಿದೆ. ಭಾನುವಾರ ಐತಿಹಾಸಿಕ…

View More ಆರ್​ಎಸ್​ಎಸ್ ಪಥ ‘ಸಂಚಲನ’

ಕೋಟೆನಗರಿಯಲ್ಲಿ ಆಕರ್ಷಕ ಪಥಸಂಚಲನ

ಬಾಗಲಕೋಟೆ: ದೇಶದ ಗಮನ ಸೆಳೆದಿರುವ ಬಾಗಲಕೋಟೆ ಆರ್​ಎಸ್​ಎಸ್ ಪಥಸಂಚಲನ ವಿಜಯದಶಮಿ ನಂತರದ ಮೊದಲ ಭಾನುವಾರ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜರುಗಿತು. ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನವನ್ನು ಸಹಸ್ರಾರು ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು. ಆರ್​ಎಸ್​ಎಸ್ ನಗರ…

View More ಕೋಟೆನಗರಿಯಲ್ಲಿ ಆಕರ್ಷಕ ಪಥಸಂಚಲನ

ನಮಸ್ತೇ ಸದಾ ವತ್ಸಲೇ ಮಾತೃಭೂಮಿ….

ಹುಬ್ಬಳ್ಳಿ: ವಿಜಯದಶಮಿ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್) ಹುಬ್ಬಳ್ಳಿ ಮಹಾನಗರ ಘಟಕದ ಗಣವೇಷಧಾರಿಗಳಿಂದ ಭಾನುವಾರ ನಗರದಲ್ಲಿ ನಡೆದ ಬೃಹತ್ ಪಥ ಸಂಚಲನ ದಸರಾ ಹಬ್ಬದ ಸೊಬಗನ್ನು ಮೆಲುಕು ಮಾಡುವಂತೆ ಮಾಡಿತು. ಇಲ್ಲಿಯ…

View More ನಮಸ್ತೇ ಸದಾ ವತ್ಸಲೇ ಮಾತೃಭೂಮಿ….

ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಶುಕ್ರವಾರ ವಿಜಯದಶಮಿಯೊಂದಿಗೆ ತೆರೆ ಬಿದ್ದಿದ್ದು, ಗಜಪಡೆ ಕೂಡ ರಿಲ್ಯಾಕ್ಸ್ ಮೂಡ್​ಗೆ ಜಾರಿದೆ. ಕಳೆದ ಕೆಲದಿನಗಳಿಂದ ಜಂಬೂಸವಾರಿಯ ತಾಲೀಮು, ಬಳಿಕ ಜಂಬೂಸವಾರಿಯಲ್ಲಿ ಭಾಗವಹಿಸುವ ಮೂಲಕ ನಿರಂತರ ಚಟುವಟಿಕೆಯಲ್ಲಿದ್ದ ‘ಕ್ಯಾಪ್ಟನ್’…

View More ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಕಮತಗಿಯಲ್ಲಿ ಗಣವೇಷಧಾರಿಗಳ ಸಂಚಲನ

ಕಮತಗಿ: ವಿಜಯ ದಶಮಿ ಹಬ್ಬ ಹಾಗೂ ಆರ್​ಎಸ್​ಎಸ್ ಸಂಸ್ಥಾಪನೆ ಅಂಗವಾಗಿ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ಶನಿವಾರ ಆರ್​ಎಸ್​ಎಸ್ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಹರ ಗಜಾನನ ಮಂಡಳಿ ಸ್ಥಳದಿಂದ ಆರಂಭಗೊಂಡ ಪಥಸಂಚಲನ ಕಮತಗಿ…

View More ಕಮತಗಿಯಲ್ಲಿ ಗಣವೇಷಧಾರಿಗಳ ಸಂಚಲನ

ಇಳಕಲ್ಲದಲ್ಲಿ ಗಮನ ಸೆಳೆದ ಪಥಸಂಚಲನ

ಇಳಕಲ್ಲ: ವಿಜಯದಶಮಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವ ನಿಮಿತ್ತ ಶನಿವಾರ ಗಣವೇಷಧಾರಿ ಗಳು ಶನಿವಾರ ನಡೆಸಿದ ಆಕರ್ಷಕ ಪಥಸಂಚಲನ ಸಾರ್ವಜನಿಕರ ಗಮನ ಸೆಳೆಯಿತು. ಸಂಜೆ 4.15 ಗಂಟೆಗೆ ಚಂದ್ರಶೇಖರ ಆಜಾದ್ ವೃತ್ತದಿಂದ…

View More ಇಳಕಲ್ಲದಲ್ಲಿ ಗಮನ ಸೆಳೆದ ಪಥಸಂಚಲನ

ಸತಿ-ಪತಿಗಳಲ್ಲಿ ಇರಬೇಕು ತಾಳ್ಮೆ

ದಾವಣಗೆರೆ: ವಿಜಯದಶಮಿ ಹಬ್ಬದ ಅಂಗವಾಗಿ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನಿಂದ ಶನಿವಾರ ದೇಗುಲದ ಆವರಣದಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. 20 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಟ್ರಸ್ಟ್ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ,…

View More ಸತಿ-ಪತಿಗಳಲ್ಲಿ ಇರಬೇಕು ತಾಳ್ಮೆ

ಜಂಬೂ ಸವಾರಿ ಅದ್ದೂರಿ

ಮೈಸೂರು: ನಾಡಿನ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಮೇಳೈಸಿಕೊಂಡ ದಸರಾ ಜಂಬೂ ಸವಾರಿ ಸಿರಿವೈಭವವನ್ನು ದೇಶ, ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ವಿಜಯದಶಮಿ ಅಂಗವಾಗಿ ಶುಕ್ರವಾರ ನಡೆದ ಮೆರವಣಿಗೆಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ…

View More ಜಂಬೂ ಸವಾರಿ ಅದ್ದೂರಿ

ಕಳೆಗಟ್ಟಿದ ಕುಮಾರಿ ಪೂಜೆ

ಸವಣೂರ: ತಾಲೂಕಿನ ಹತ್ತಿಮತ್ತೂರ ಗ್ರಾಮದ ಶ್ರೀ ದ್ಯಾಮವ್ವ ದೇವಿ (ಗ್ರಾಮದೇವತೆ) ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ 9 ದಿನ ದೇವಿ ಪುರಾಣ ಪಠಣ ಹಾಗೂ 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ದೇವಿಯಂತೆ ಅಲಂಕರಿಸಿ ಕುಮಾರಿ ಪೂಜಾ…

View More ಕಳೆಗಟ್ಟಿದ ಕುಮಾರಿ ಪೂಜೆ

ಎಲ್ಲ ಹಬ್ಬಕ್ಕೆ ಒಂದೇ ವೇದಿಕೆ

ಮುಧೋಳ: ದೇಶೀಯ ಸಂಪ್ರದಾಯ, ಸಂಸ್ಕೃತಿ ಉಳಿಸಿ ಬೆಳೆಸಲು ವರ್ಷದ ಎಲ್ಲ ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಸಂಸ್ಕೃತಿ-ಸಂಭ್ರಮ -2018 ಕಾರ್ಯಕ್ರಮ ಅ.21 ರಂದು ನಗರದ ದಾನಮ್ಮದೇವಿ ದೇವಾಲಯದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು…

View More ಎಲ್ಲ ಹಬ್ಬಕ್ಕೆ ಒಂದೇ ವೇದಿಕೆ