ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ: ವಿಚಾರಣೆಗೆ ಬರುವಂತೆ ಸಚಿವ ಪುಟ್ಟರಂಗ ಶೆಟ್ಟಿಗೆ ನೋಟಿಸ್​

ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿಯ ಟೈಪಿಸ್ಟ್​ ಮೋಹನ್​ ಎಂಬುವವರ ಬಳಿ ಪತ್ತೆಯಾಗಿದ್ದ 25 ಲಕ್ಷ ರೂಪಾಯಿ ಹಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಭ್ರಷ್ಟಾಚಾರ ನಿಗ್ರಹ…

View More ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆ ಪ್ರಕರಣ: ವಿಚಾರಣೆಗೆ ಬರುವಂತೆ ಸಚಿವ ಪುಟ್ಟರಂಗ ಶೆಟ್ಟಿಗೆ ನೋಟಿಸ್​

ಸದನಕ್ಕೆ ಬರುವಾಗ ಸರಿಯಾಗಿ ಶರ್ಟ್​ ಗುಂಡಿ ಹಾಕಿ: ನೂತನ ಶಾಸಕರಿಗೆ ಸ್ಪೀಕರ್​ ಕ್ಲಾಸ್​

ಬೆಂಗಳೂರು: ಬಯಸಿದವರೆಲ್ಲ ವಿಧಾನಸೌಧಕ್ಕೆ ಬರಲು ಆಗುವುದಿಲ್ಲ. 6 ಕೋಟಿ ಕನ್ನಡಿಗರಲ್ಲಿ 224 ಸದಸ್ಯರು ಮಾತ್ರ ಬರಬಹುದು. ಹಾಗಾಗಿ ಸದನಕ್ಕೆ ಬರುವಾಗ ಸದಸ್ಯರ ಡ್ರೆಸ್ ಕೋಡ್ ಸರಿ ಇರಲಿ ಎಂದು ಸ್ಪೀಕರ್​ ರಮೇಶ್​ ಕುಮಾರ್​ ನೂತನ…

View More ಸದನಕ್ಕೆ ಬರುವಾಗ ಸರಿಯಾಗಿ ಶರ್ಟ್​ ಗುಂಡಿ ಹಾಕಿ: ನೂತನ ಶಾಸಕರಿಗೆ ಸ್ಪೀಕರ್​ ಕ್ಲಾಸ್​

ಸಾಲಮನ್ನಾ ಅಸ್ಪಷ್ಟ; ನ.12 ರಂದು ವಿಧಾನಸೌಧ ಮುತ್ತಿಗೆಗೆ ರೈತ ಸಂಘ, ಹಸಿರು ಸೇನೆ ನಿರ್ಧಾರ

<ರೈತ ಸಂಘದ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿಕೆ> ರಾಯಚೂರು: ರೈತರ ಸಾಲ ಮನ್ನಾ ಕುರಿತು ಸರ್ಕಾರ ಸ್ಪಷ್ಟತೆ ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ.12ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ…

View More ಸಾಲಮನ್ನಾ ಅಸ್ಪಷ್ಟ; ನ.12 ರಂದು ವಿಧಾನಸೌಧ ಮುತ್ತಿಗೆಗೆ ರೈತ ಸಂಘ, ಹಸಿರು ಸೇನೆ ನಿರ್ಧಾರ

ಸತ್ಯಾಗ್ರಹ ಹಿಂಪಡೆದ ರೈತರು

ಬಸವನಬಾಗೇವಾಡಿ: ಪಟ್ಟಣದಲ್ಲಿ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಕಚೇರಿ ಶೀಘ್ರ ಕಾರ್ಯಾ ರಂಭಕ್ಕೆ ಸರ್ಕಾರ ಕಾರ್ಯ ಪ್ರವೃತ್ತವಾಗುತ್ತದೆ ಹಾಗೂ ರೈತರ ಜಮೀನುಗಳಿಗೆ ದಾರಿ ಸಮಸ್ಯೆ ಇತ್ಯರ್ಥಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆಯಲು ಉತ್ಸುಕ ವಾಗಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.…

View More ಸತ್ಯಾಗ್ರಹ ಹಿಂಪಡೆದ ರೈತರು

ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಎರಡು ದಿನ ಕಳೆಯುತ್ತೇನೆ: ಸಿಎಂ ಎಚ್​ಡಿಕೆ

ಬೆಂಗಳೂರು: ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಎರಡು ದಿನ ಕಳೆಯುತ್ತೇನೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಎರಡನೇ ದಿನದ ಡಿಸಿ, ಸಿಇಒಗಳ ಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನೆಲ್ಲಾ…

View More ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಎರಡು ದಿನ ಕಳೆಯುತ್ತೇನೆ: ಸಿಎಂ ಎಚ್​ಡಿಕೆ

ಶಕ್ತಿ ಸೌಧಕ್ಕೂ ತಟ್ಟಿದ ಚಂದ್ರಗ್ರಹಣ ಎಫೆಕ್ಟ್‌: ಬೆಂಗಳೂರು ತೊರೆದ ಮಂತ್ರಿಗಳು

ಬೆಂಗಳೂರು: ಶತಮಾನದಲ್ಲೇ ಸುದೀರ್ಘ ಖಗ್ರಾಸ ಚಂದ್ರಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದ್ದು, ಶಕ್ತಿಸೌಧಕ್ಕೂ ಗ್ರಹಣದ ಬಿಸಿ ತಟ್ಟಿದೆ. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶಕ್ತಿಸೌಧದಲ್ಲಿರುವ ಸಚಿವರ ಕೊಠಡಿಗಳು ಬಂದ್ ಆಗಿವೆ. ಯಾರೊಬ್ಬ ಸಚಿವರೂ ಬಂದಿಲ್ಲ. ವಿಧಾನಸೌಧ ಬಳಿಯ ಪಾರ್ಕಿಂಗ್ ಜಾಗವೂ…

View More ಶಕ್ತಿ ಸೌಧಕ್ಕೂ ತಟ್ಟಿದ ಚಂದ್ರಗ್ರಹಣ ಎಫೆಕ್ಟ್‌: ಬೆಂಗಳೂರು ತೊರೆದ ಮಂತ್ರಿಗಳು

ವಿಧಾನಸೌಧದಿಂದ ನಾಲ್ಕು ಸೋಫಾ, ಒಂದು ಕಾಟ್​ ತಂದಿದ್ದೇನೆ: ಕೋಳಿವಾಡ

ಬೆಂಗಳೂರು: ಸರ್ಕಾರಿ ಸೋಫಾಗಳನ್ನು ಮನೆಗೆ ಕೊಂಡೊಯ್ದ ವಿಚಾರವನ್ನು ಮಾಜಿ ಸ್ಪೀಕರ್​ ಕೆ.ಬಿ.ಕೋಳಿವಾಡ ಸಮರ್ಥಿಸಿಕೊಂಡಿದ್ದಾರೆ. ನಾನು ಸಭಾಧ್ಯಕ್ಷನಾಗಿದ್ದಾಗ ನನಗೆ ಬೇಕಾದ ರೀತಿ ಪೀಠೋಪಕರಣಗಳನ್ನು ಮಾಡಿಸಿಕೊಂಡಿದ್ದೆ. ಹಾಗಾಗಿ ನಾಲ್ಕು ಸೋಫಾ ಮತ್ತು ಒಂದು ಕಾಟ್​ನ್ನು ಮನೆಗೆ ತಂದಿದ್ದೇನೆ.…

View More ವಿಧಾನಸೌಧದಿಂದ ನಾಲ್ಕು ಸೋಫಾ, ಒಂದು ಕಾಟ್​ ತಂದಿದ್ದೇನೆ: ಕೋಳಿವಾಡ

ವಿಧಾನಸೌಧದಿಂದ ಸೋಫಾಗಳನ್ನು ಮನೆಗೆ ಕೊಂಡೊಯ್ದರಾ ಕೋಳಿವಾಡ?

ಬೆಂಗಳೂರು: ಮಾಜಿ ಸ್ಪೀಕರ್​ ಕೋಳಿವಾಡ ಅವರು ವಿಧಾನಸೌಧದಿಂದ ಸೋಫಾಗಳನ್ನು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ ಎಂಬ ಗಂಭೀರ ಆರೋಪವನ್ನು ವಿಧಾನಸೌಧದ ಸಿಬ್ಬಂದಿ ಮಾಡಿದ್ದಾರೆ. ಕೋಳಿವಾಡ್ ಸ್ಪೀಕರ್ ಆಗಿದ್ದಾಗ ಸರ್ಕಾರದ ಹಣದಿಂದ ಖರೀದಿಸಿದ್ದ ಸೋಫಾಗಳು ಈಗ ಅವರ…

View More ವಿಧಾನಸೌಧದಿಂದ ಸೋಫಾಗಳನ್ನು ಮನೆಗೆ ಕೊಂಡೊಯ್ದರಾ ಕೋಳಿವಾಡ?