ಉಚಿತ ಉಪಾಹಾರ ನೀಡಿದ ಹೋಟೆಲ್ ಮಾಲೀಕ

ರಾಣೆಬೆನ್ನೂರ: ನರೇಂದ್ರ ಮೋದಿಯವರು ಗುರುವಾರ 2ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಹಲಗೇರಿ ಗ್ರಾಮದ ಮೋದಿ ಹೋಟೆಲ್​ನ ಮಾಲೀಕ ವೀರೇಶ ಉಜ್ಜನಗೌಡ್ರ ಸಾರ್ವಜನಿಕರಿಗೆ ಉಚಿತವಾಗಿ ಉಪಾಹಾರ ನೀಡುವ ಮೂಲಕ ವಿಜಯೋತ್ಸವ ಆಚರಿಸಿದರು.…

View More ಉಚಿತ ಉಪಾಹಾರ ನೀಡಿದ ಹೋಟೆಲ್ ಮಾಲೀಕ

ಕೇಂದ್ರದ ಜನಪರ ಯೋಜನೆ ಜಯಕ್ಕೆ ಕಾರಣ

ಚಳ್ಳಕೆರೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಬಿಜೆಪಿಯ ಅಭೂತಪೂರ್ವ ಜಯಕ್ಕೆ ಕಾರಣವಾಗಿದೆ ಎಂದು ತಾಲೂಕು ಮಂಡಲ ಅಧ್ಯಕ್ಷ ಬಿ.ವಿ. ಸಿರಿಯಣ್ಣ ತಿಳಿಸಿದರು. ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಶುಕ್ರವಾರ…

View More ಕೇಂದ್ರದ ಜನಪರ ಯೋಜನೆ ಜಯಕ್ಕೆ ಕಾರಣ

ಪ್ರಾಣ ಉಳಿಸಿದ ಮೋದಿ ಆಯುಷ್ಮಾನ್

ವಿಜಯವಾಣಿ ಸುದ್ದಿಜಾಲ ಈಶ್ವರಮಂಗಲ ಆಯುಷ್ಮಾನ್ ಯೋಜನೆಯ ಮೂಲಕ ತನ್ನ ಜೀವ ಉಳಿಸಿದ್ದ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಒಂದು ದಿನದ ಕೆಲಸವನ್ನು ಉಚಿತವಾಗಿ ಮಾಡುತ್ತೇನೆ ಎಂದು ಘೋಷಿಸಿಕೊಂಡಿದ್ದ ಸಲೂನ್ ಅಂಗಡಿಯವರೊಬ್ಬರು ಶುಕ್ರವಾರ ಉಚಿತ ಹೇರ್‌ಕಟ್ಟಿಂಗ್ ಮತ್ತು…

View More ಪ್ರಾಣ ಉಳಿಸಿದ ಮೋದಿ ಆಯುಷ್ಮಾನ್

ನಗರಾದ್ಯಂತ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಮೈಸೂರು: ಪ್ರತಾಪ ಸಿಂಹ ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರಾದ್ಯಂತ ವಿಜಯೋತ್ಸವ ಆಚರಿಸಿದರು. ಮತ ಎಣಿಕೆ ನಡೆದ ಮಹಾರಾಣಿ ಕಾಲೇಜಿನ ಆವರಣದಲ್ಲಿ ಗುರುವಾರ ಮಧ್ಯಾಹ್ನ ನೆರೆದ ಬಿಜೆಪಿ ಕಾರ್ಯಕರ್ತರು, ಪ್ರತಾಪ ಸಿಂಹ…

View More ನಗರಾದ್ಯಂತ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಸರ್ಕಾರ ಬುದ್ಧನ ಜಯಂತಿ ಆಚರಿಸಲಿ

ಮೈಸೂರು: ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ಬುದ್ಧನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕೆಂದು ನಗರದ ಗಾಂಧಿನಗರದ ಶಿವಯೋಗಿಶ್ವರ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಒತ್ತಾಯಿಸಿದರು. ಭಾರತ್ ಮೂಲ ನಿವಾಸಿ ಫೌಂಡೇಷನ್‌ನಿಂದ ನಗರದ ಕಲಾಮಂದಿರದಲ್ಲಿ ಶನಿವಾರ…

View More ಸರ್ಕಾರ ಬುದ್ಧನ ಜಯಂತಿ ಆಚರಿಸಲಿ

ತರೀಕೆರೆಗೆ ಇಂದು ಸಿಎಂ, ಡಿಕೆಶಿ

ತರೀಕೆರೆ: ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಚಾರ ನಡೆಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವೆ ಜಯಮಾಲಾ ಸೇರಿ ಮತ್ತಿತರರು ಏ.5ರಂದು ಪಟ್ಟಣಕ್ಕೆ ಆಗಮಿಸುವರು ಎಂದು…

View More ತರೀಕೆರೆಗೆ ಇಂದು ಸಿಎಂ, ಡಿಕೆಶಿ

ವಿಜಯ ಸಂಕಲ್ಪ ಬೈಕ್ ರ‌್ಯಾಲಿಗೆ ಚಾಲನೆ

ಬೈಲಹೊಂಗಲ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನತೆಯ ಜನಮಾನಸದಲ್ಲಿ ನಲೆಸಿದ್ದು, ಅವರನ್ನು ಮತ್ತೆ ಪ್ರಧಾನಿಯನ್ನಾಗಿಸಲು ವಿಜಯ ಸಂಕಲ್ಪ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು…

View More ವಿಜಯ ಸಂಕಲ್ಪ ಬೈಕ್ ರ‌್ಯಾಲಿಗೆ ಚಾಲನೆ

ಮೋದಿ ವಿದೇಶ ಯಾತ್ರೆಯ ಪರಿಣಾಮವಿದು

 ಉಡುಪಿ: ಪ್ರಧಾನಿ ನರೇಂದ್ರ ಮೋದಿ ವಿದೇಶಗಳಿಗೆ ಭೇಟಿ ನೀಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನ ಉಗ್ರರನ್ನು ರಪ್ತು ಮಾಡುವ ದೇಶ ಎಂಬುದನ್ನು ಸಾಬೀತು ಮಾಡಿದ ಹಿನ್ನೆಲೆಯಲ್ಲಿ ಎಲ್ಲರೂ ಭಾರತ ಪರ ನಿಂತಿದ್ದಾರೆ. ಅಭಿನಂದನ್ ಅವರನ್ನು ನಿಶ್ಯಥರ್ವಾಗಿ ಪಾಕ್…

View More ಮೋದಿ ವಿದೇಶ ಯಾತ್ರೆಯ ಪರಿಣಾಮವಿದು

ನರೇಂದ್ರ ಮೋದಿ ಗೆಲುವಿಗಾಗಿ ವಿಜಯೀಭವ

ಶಿವಮೊಗ್ಗ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಈಗಾಗಲೆ ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಜನರ ಬೆಂಬಲ ಕೋರುತ್ತಿದ್ದಾರೆ. ಇದೇ ಸಮಯದಲ್ಲಿ ವೈದಿಕರು ಕೂಡ ಮೋದಿಯ ಮತ್ತೊಂದು ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಜಪ,…

View More ನರೇಂದ್ರ ಮೋದಿ ಗೆಲುವಿಗಾಗಿ ವಿಜಯೀಭವ

ಕೋರೇಗಾಂವ್ ಯುದ್ಧದ ಗೆಲುವು ಅಪೂರ್ವವಾದದ್ದು

ಬೇಲೂರು: ಕೆಲವೇ ಬ್ರಿಟಿಷ್ ಸೈನಿಕರೊಂದಿಗೆ ಕೇವಲ 500 ಮಹರ್ ಸೈನಿಕರು 28ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿ ಕೋರೇಗಾಂವ್ ಯುದ್ಧ ಗೆದ್ದಿರುವುದು ಪ್ರಪಂಚದ ಇತಿಹಾಸದಲ್ಲಿ ಅಪೂರ್ವವಾದದ್ದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ…

View More ಕೋರೇಗಾಂವ್ ಯುದ್ಧದ ಗೆಲುವು ಅಪೂರ್ವವಾದದ್ದು