ಹೃದಯಾಘಾತಕ್ಕೊಳಗಾದ ವ್ಯಕ್ತಿ ಪ್ರಾಣ ಉಳಿಸಿದ ಪೊಲೀಸರು

ಮೈಸೂರು: ರಸ್ತೆಯಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸುವ ಮೂಲಕ ಕೆ.ಆರ್.ಸಂಚಾರ ಪೊಲೀಸರು ಸಮಯ ಪ್ರಜ್ಞೆ ಮತ್ತು ಮಾನವೀಯತೆ ಮೆರೆದಿದ್ದಾರೆ. ಶನಿವಾರ ಸಂಜೆ ನಗರದ ಶಾಂತಲಾ ಸಿಗ್ನಲ್‌ನಲ್ಲಿ ಹೋಗುತ್ತಿದ್ದ ಕಾರು ಇದ್ದಕ್ಕಿದ್ದ…

View More ಹೃದಯಾಘಾತಕ್ಕೊಳಗಾದ ವ್ಯಕ್ತಿ ಪ್ರಾಣ ಉಳಿಸಿದ ಪೊಲೀಸರು

ಉದ್ಯೋಗ ಆಮಿಷ ರೂ.22 ಲಕ್ಷ ವಂಚನೆ

< ಪ್ರತಿಷ್ಠಿತ ಕಂಪನಿಯ ಹೆಸರಲ್ಲಿ ಹಣ ವಸೂಲಿ ಆರೋಪಿ ಅರೆಸ್ಟ್ > ಮಂಗಳೂರು: ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ 22.75 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪದಲ್ಲಿ ಪಡುಪೆರಾರ ನಿವಾಸಿ ರಾಮ್‌ಪ್ರಸಾದ್…

View More ಉದ್ಯೋಗ ಆಮಿಷ ರೂ.22 ಲಕ್ಷ ವಂಚನೆ

ಬಾಡಿಗೆದಾರರಿಗೆ ಬಿ ಮಾದರಿ ನಿವೇಶನ ಮಾತ್ರ

<< ಪ್ರಾಧಿಕಾರದಿಂದ ಹಲವು ಮಹತ್ವದ ನಿರ್ಣಯ >> ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವೈ. ಮೇಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ 133 ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಹಲವು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ.…

View More ಬಾಡಿಗೆದಾರರಿಗೆ ಬಿ ಮಾದರಿ ನಿವೇಶನ ಮಾತ್ರ

ಸಂತ್ರಸ್ತರಿಗೆ ಹಸು ಕೊಡುಗೆ

ಹೊನ್ನಾಳಿ: ಬೆಂಕಿ ಆಕಸ್ಮಿಕದಲ್ಲಿ ಹಸು, ಎತ್ತು, ಕೊಟ್ಟಿಗೆ ಸುಟ್ಟು ಸಂತ್ರಸ್ತರಾಗಿದ್ದ ನ್ಯಾಮತಿಯ ರೈತರಾದ ಮುನಿಯಪ್ಪ, ವೀರಪ್ಪ ಅವರಿಗೆ ನ್ಯಾಮತಿ-ಹೊನ್ನಾಳಿ ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎಸ್.ಎಂ. ವೆಂಕಟೇಶ ವೈಯಕ್ತಿಕವಾಗಿ ಹಸು, ಕರುವನ್ನು ಪರಿಹಾರವಾಗಿ ಗುರುವಾರ…

View More ಸಂತ್ರಸ್ತರಿಗೆ ಹಸು ಕೊಡುಗೆ

ಸೆರಗೊಡ್ಡಿ ದೇಣಿಗೆ ಸಂಗ್ರಹಿಸಿದ ಕನ್ನಡ ವಿವಿ ಕುಲಪತಿ

<< ಕನ್ನಡ ವಿವಿ ನೌಕರರ 1 ದಿನದ ವೇತನ 10 ಲಕ್ಷ ರೂ. ಕೊಡಗು ನೆರೆ ಸಂತ್ರಸ್ತರ ನಿಧಿಗೆ >> ಹೊಸಪೇಟೆ: ಪ್ರಕೃತಿ ವಿಕೋಪದ ಭೀಕರತೆಗೆ ನಲುಗಿದ ಕೊಡಗಿನ ಸಂತ್ರಸ್ತರ ನೆರವಿಗಾಗಿ ಕನ್ನಡ ವಿಶ್ವವಿದ್ಯಾಲಯ…

View More ಸೆರಗೊಡ್ಡಿ ದೇಣಿಗೆ ಸಂಗ್ರಹಿಸಿದ ಕನ್ನಡ ವಿವಿ ಕುಲಪತಿ

ಸಿಎಂ ಕಾಟಾಚಾರಕ್ಕೆ ಕೊಡಗು ಜಿಲ್ಲೆಗೆ ಬಂದು ಹೋದರು: ಶೋಭಾ ಕರಂದ್ಲಾಜೆ

ಕೊಡಗು: ನೆರೆ ಸಂತ್ರಸ್ತರ ರಕ್ಷಣೆಯಲ್ಲಿ ಸರ್ಕಾರ ಅಸಹಾಯಕತೆ ಪ್ರದರ್ಶಿಸಿದೆ. ಸಿಎಂ ಎಚ್​.ಡಿ.ಕುಮಾರಸ್ವಾಮಿ ಕಾಟಾಚಾರಕ್ಕೆ ಜಿಲ್ಲೆಗೆ ಬಂದು ಹೋಗಿದ್ದಾರೆ. ವೈಮಾನಿನಕ ಸಮೀಕ್ಷೆ ವೇಳೆ ನ್ಯೂಸ್​ ಪೇಪರ್​ ಓದುತ್ತಾ ಕುಳಿತಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.…

View More ಸಿಎಂ ಕಾಟಾಚಾರಕ್ಕೆ ಕೊಡಗು ಜಿಲ್ಲೆಗೆ ಬಂದು ಹೋದರು: ಶೋಭಾ ಕರಂದ್ಲಾಜೆ

ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ

<< ಆರ್‌ವೈಎಂಇ ವಿದ್ಯಾರ್ಥಿಗಳಿಂದ ಆಹಾರ ಧಾನ್ಯ ಸಂಗ್ರಹ >> ಬಳ್ಳಾರಿ: ಕೊಡಗು ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರಿಗೆ ನಗರದಲ್ಲಿ ವೀವಿ ಸಂಘದ ರಾವ್‌ಬಹದ್ದೂರ್ ವೈ.ಮಹಾಬಳೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಹಾರ ಧಾನ್ಯ ಸಂಗ್ರಹಿಸಿದರು. ನಗರದ…

View More ಪ್ರವಾಹ ಸಂತ್ರಸ್ತರಿಗೆ ನೆರವಿನ ಹಸ್ತ

ತ್ರಿವಳಿ ತಲಾಖ್​ ಸಂತ್ರಸ್ತೆ ವಿರುದ್ಧ ಫತ್ವಾ: ಎಫ್ಐಆರ್​ ದಾಖಲು

ಬರೇಲಿ: ತ್ರಿವಳಿ ತಲಾಖ್​ ಸಂತ್ರಸ್ತೆ ವಿರುದ್ಧ ಫತ್ವಾ ಹೊರಡಿಸಿದ್ದ ಮುಸ್ಲಿಂ ಗುರು ಶಾಹಿ ಇಮಾಮ್​ ಹಾಗೂ ಇನ್ನಿಬ್ಬರ ವಿರುದ್ಧ ಬೆದರಿಕೆ ಹಾಗೂ ಮಹಿಳೆಯ ಧಾರ್ಮಿಕ ಹೇಳಿಕೆಗೆ ಧಕ್ಕೆ ಉಂಟುಮಾಡಿದ ಪ್ರಕರಣದಲ್ಲಿ ಎಫ್​ಐಆರ್​ ದಾಖಲಾಗಿದೆ. ಸಂತ್ರಸ್ತೆ…

View More ತ್ರಿವಳಿ ತಲಾಖ್​ ಸಂತ್ರಸ್ತೆ ವಿರುದ್ಧ ಫತ್ವಾ: ಎಫ್ಐಆರ್​ ದಾಖಲು

ಪಿಯು ವಿದ್ಯಾರ್ಥಿ ಹತ್ಯೆ

ಕಡೂರು: ಪ್ರೀತಿಸುತ್ತಿರುವ ಹುಡುಗಿಯನ್ನು ಮರೆತುಬಿಡು ಎಂಬ ಬುದ್ಧಿಮಾತನ್ನು ತಿರಸ್ಕರಿಸಿದ ಬೀರೂರಿನ ಪ್ರಥಮ ಪಿಯು ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಕಡೂರು ವರಪ್ರದ ಕಾಲೇಜಿನ ವಿದ್ಯಾರ್ಥಿ ರೋಹನ್ (16) ಹತ್ಯೆಗೀಡಾದ…

View More ಪಿಯು ವಿದ್ಯಾರ್ಥಿ ಹತ್ಯೆ