ಹಳ್ಳಿಗಳಿಗೆ ಅಧಿಕಾರಿಗಳು ದೌಡು

ಶುದ್ಧ ಕುಡಿವ ನೀರಿನ ಘಟಕಗಳ ಪರಿಶೀಲನೆ ಬೋರ್‌ವೆಲ್ ಕೊರೆಸಲು ಕ್ರಮ ಕಂಪ್ಲಿ: ಜೀವಜಲದ ಹಾಹಾಕಾರದಿಂದ ಬಳಲುತ್ತಿರುವ ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಜವುಕು, ಜೀರಿಗನೂರು ಸೇರಿ ವಿವಿಧ ಗ್ರಾಮಗಳಿಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ…

View More ಹಳ್ಳಿಗಳಿಗೆ ಅಧಿಕಾರಿಗಳು ದೌಡು

ಫೇಸ್ ಹುಡ್ಕೊಂಡು ಮನೆಗೆ ಫೇಸ್​ಬುಕ್!

ನವದೆಹಲಿ: ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿ ಫೇಸ್​ಬುಕ್ ಅಥವಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದಲ್ಲಿ, ಫೇಸ್​ಬುಕ್​ನ ಪ್ರತಿನಿಧಿಗಳು ಮನೆಗೆ ಬರಬಹುದು! ರಾಜಕೀಯ ಸಂಬಂಧಿತ ಪೋಸ್ಟ್​ಗಳ ಸಾಚಾತನ ತಿಳಿಯಲು ಫೇಸ್​ಬುಕ್ ಈ ಕ್ರಮ ಕೈಗೊಳ್ಳುತ್ತಿದೆ. ಸಾಮಾಜಿಕ ಜಾಲತಾಣ…

View More ಫೇಸ್ ಹುಡ್ಕೊಂಡು ಮನೆಗೆ ಫೇಸ್​ಬುಕ್!

ಚುನಾವಣೆ ಕುರಿತು ಪೋಸ್ಟ್​ ಮಾಡಿದ್ದ ಬಳಕೆದಾರನ ಮನೆಗೆ ಬಂದಿಳಿದ ಫೇಸ್​ಬುಕ್​ ಪಡೆ: ಈ ಬಗ್ಗೆ ಕಾನೂನು ಪಂಡಿತರು ಹೇಳುವುದೇನು?

ನವದೆಹಲಿ: ದೇಶದೆಲ್ಲೆಡೆ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಪ್ರಚಾರದ ಭರಾಟೆಯೊಂದಿಗೆ ಪಕ್ಷಗಳ ಕಸರತ್ತು ಭರದಿಂದ ಸಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಿ ಎಂದು ಸುಪ್ರೀಂ ಕೋರ್ಟ್​ ಸೂಚನೆ ನೀಡಿರುವುದರಿಂದ ಕಾರ್ಯಪ್ರವೃತ್ತರಾಗಿರುವ…

View More ಚುನಾವಣೆ ಕುರಿತು ಪೋಸ್ಟ್​ ಮಾಡಿದ್ದ ಬಳಕೆದಾರನ ಮನೆಗೆ ಬಂದಿಳಿದ ಫೇಸ್​ಬುಕ್​ ಪಡೆ: ಈ ಬಗ್ಗೆ ಕಾನೂನು ಪಂಡಿತರು ಹೇಳುವುದೇನು?

ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಇಳಕಲ್ಲ (ಗ್ರಾ): ಹುಚನೂರ ರಸ್ತೆ ಪಕ್ಕದಲ್ಲಿ ನೆಟ್ಟಿದ್ದ 300 ಸಸಿಗಳು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಒಣಗುತ್ತಿರುವ ಕುರಿತ ದೂರು ಬಂದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ…

View More ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಆನ್ವರಿಯಲ್ಲಿ ಕಳ್ಳರ ಪತ್ತೆಗಾಗಿ ಶ್ವಾನದಳ ತಂಡದಿಂದ ಪರಿಶೀಲನೆ

ಹಟ್ಟಿಚಿನ್ನದಗಣಿ: ಆನ್ವರಿ ಗ್ರಾಮದಲ್ಲಿ ಕಳ್ಳರಿಂದ ಚಾಕು ಇರಿತಕ್ಕೊಳಗಾದ ಹನುಮಂತಿ ಹನುಮಂತ ಅವರ ಮನೆಗೆ ಶ್ವಾನದಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗುರುವಾರ ತಡರಾತ್ರಿ 3-4 ಜನ ಮುಸುಕುಧಾರಿಗಳು ದರೋಡೆ ಮಾಡಲು ಹನುಮಂತಿ…

View More ಆನ್ವರಿಯಲ್ಲಿ ಕಳ್ಳರ ಪತ್ತೆಗಾಗಿ ಶ್ವಾನದಳ ತಂಡದಿಂದ ಪರಿಶೀಲನೆ

ನಿಡಗುಂದಿಯಲ್ಲಿ ಬೆಳೆ ಹಾನಿ ಪರಿಶೀಲನೆ

ನರೇಗಲ್:ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದ ಅಧಿಕಾರಿಗಳು ಗುರುವಾರ ಸಮೀಪದ ನಿಡಗುಂದಿ ಗ್ರಾಮದ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಸಿದ್ದಪ್ಪ ಕಳ್ಳಿ, ಕರಿಯಪ್ಪ ಕಂಬಳಿ ಅವರ ಹೊಲದಲ್ಲಿ ಕಡಲೆ ಬೆಳೆ…

View More ನಿಡಗುಂದಿಯಲ್ಲಿ ಬೆಳೆ ಹಾನಿ ಪರಿಶೀಲನೆ

ಜೀವಜಲಕ್ಕೆ ಅನುದಾನ ಮೀಸಲಿಡಿ

ಹಾವೇರಿ: ಕುಡಿಯುವ ನೀರಿನ ಕೆಲಸಗಳಿಗೆ ಆದ್ಯತೆ ನೀಡಿ, ನೀರಿನ ಯೋಜನೆಗಳಿಗೆ ಅನುದಾನ ಮೀಸಲಿಟ್ಟು ಉಳಿದ ಕೆಲಸಗಳನ್ನು ಕೈಗೆತ್ತಿಕೊಳ್ಳಿ ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ ಸಭಾ ಭವನದಲ್ಲಿ ಶುಕ್ರವಾರ…

View More ಜೀವಜಲಕ್ಕೆ ಅನುದಾನ ಮೀಸಲಿಡಿ

ಮೈಲಾರ ಜಾತ್ರೆ ಸಿದ್ಧತೆ ಪರಿಶೀಲನೆ

ಹೂವಿನಹಡಗಲಿ: ತಾಲೂಕಿನ ಮೈಲಾರ ಲಿಂಗೇಶ್ವರ ಕಾರ್ಣಿಕ ಫೆ.22ರಂದು ನಡೆಯುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಇಒ ಯು.ಎಚ್.ಸೋಮಶೇಖರ್ ಮಂಗಳವಾರ ಸಿದ್ಧತೆ ಕುರಿತು ಪರಿಶೀಲಿಸಿದರು. ಜಾತ್ರೆ ವೇಳೆ ಭಕ್ತರ ಅನುಕೂಲಕ್ಕಾಗಿ ಬಸ್ ನಿಲ್ದಾಣ, ತಾತ್ಕಾಲಿಕ ಕುಡಿವ…

View More ಮೈಲಾರ ಜಾತ್ರೆ ಸಿದ್ಧತೆ ಪರಿಶೀಲನೆ

ಅಮಾನತು ಆದೇಶ ಹಿಂಪಡೆದ ಜಿಪಂ ಸಿಇಒ

ಬಾಗಲಕೋಟೆ: ಅಧಿಕಾರಿಗಳು ಮತ್ತು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ನಡುವಿನ ಸಂಘರ್ಷ ಕೊನೆಗೂ ಅಂತ್ಯಗೊಂಡಿದೆ. ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ ಅಮಾನತು ಆದೇಶ ರದ್ದುಪಡಿಸಿದ ನಂತರ ಶಿಕ್ಷಕರು, ಕಾರ್ಯಕರ್ತೆಯರು ಮುಷ್ಕರ ಹಿಂಪಡೆದಿದ್ದಾರೆ. 14 ಶಿಕ್ಷಕರು ಹಾಗೂ…

View More ಅಮಾನತು ಆದೇಶ ಹಿಂಪಡೆದ ಜಿಪಂ ಸಿಇಒ

ರೈಲ್ವೆ ಲೆವೆಲ್ ಕ್ರಾಸಿಂಗ್ ಪರಿಶೀಲನೆ ಶೀಘ್ರ

ಹೊಸಪೇಟೆ: ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲು ಸಂಚಾರಕ್ಕೆ ತೊಡಕಾಗಿರುವ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳ ಸ್ಥಳ ಪರಿಶೀಲಿಸಿ, ಅನುಮೋದನೆ ನೀಡುವಂತೆ ಆಗ್ರಹಿಸಿ ಡಿಸಿ ರಾಮ್‌ಪ್ರಸಾತ್ ಮನೋಹರ್‌ಗೆ ವಿಜಯನಗರ ರೈಲ್ವೆ ಕ್ರಿಯಾ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ಜುಲೈನಲ್ಲಿ…

View More ರೈಲ್ವೆ ಲೆವೆಲ್ ಕ್ರಾಸಿಂಗ್ ಪರಿಶೀಲನೆ ಶೀಘ್ರ