ತರಕಾರಿ ಬೆಲೆ ಇಳಿಮುಖ

ಗದಗ: ಕಳೆದೊಂದು ತಿಂಗಳಿನಿಂದ ಗಗನಕ್ಕೇರಿದ್ದ ತರಕಾರಿ ಬೆಲೆ ನಾಗರ ಪಂಚಮಿಗೂ ಮೊದಲೇ ಇಳಿಕೆ ಕಂಡಿದ್ದು, ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತರಕಾರಿ ಬೆಳೆಯಲ್ಲಿ ಇಳಿಕೆ ಕಂಡುಬಂದಿತ್ತು. ಮಾರುಕಟ್ಟೆಯಲ್ಲಿ ಪೂರೈಕೆ…

View More ತರಕಾರಿ ಬೆಲೆ ಇಳಿಮುಖ

ತರಕಾರಿ ವ್ಯಾಪಾರ ಭರ್ಜರಿ

ಹುಬ್ಬಳ್ಳಿ: ಮಧ್ಯವರ್ತಿಗಳ ಕಾಟದಿಂದ ಮುಕ್ತವಾಗಲು ಏಳು ರೈತ ಸದಸ್ಯರೊಂದಿಗೆ ಭೈರಿದೇವರಕೊಪ್ಪದಲ್ಲಿ ಆರಂಭಿಸಿರುವ ‘ತರಕಾರಿ ಸಗಟು ವ್ಯಾಪರ ಕೇಂದ್ರ’ ಭರ್ಜರಿಯಾಗಿ ನಡೆಯುತ್ತಿದೆ. ರೈತ ಹಾಗೂ ಗ್ರಾಹಕ ಇಬ್ಬರಿಗೂ ಲಾಭ ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ತೆರೆಯಲಾಗಿದೆ. ವ್ಯಾಪಾರ…

View More ತರಕಾರಿ ವ್ಯಾಪಾರ ಭರ್ಜರಿ

ಗಗನಕ್ಕೇರಿದ ತರಕಾರಿ ಬೆಲೆ

ಕಲಬುರಗಿ: ನೀರಿನ ಬರ ತರಕಾರಿ ಬೆಳೆಯುವುದರ ಮೇಲೂ ಪರಿಣಾಮ ಬೀರಿದೆ. ಸ್ಥಳೀಯ ರೈತ ಕಾಯಿಪಲ್ಲೆ ಬೆಳೆಯುವುದು ಕಷ್ಟವಾಗಿದ್ದರಿಂದ ಕಲಬುರಗಿ ಮಾರುಕಟ್ಟೆಗೆ ಅನ್ಯ ರಾಜ್ಯಗಳಾದ ಮಹಾರಾಷ್ಟ್ರದ ಕೊಲ್ಹಾಪುರ, ಜಲಗಾಂವ, ತೆಲಂಗಾಣದ ಜಹೀರಾಬಾದ್ ಭಾಗದ ತರಕಾರಿ ಬಂದಿದೆ.…

View More ಗಗನಕ್ಕೇರಿದ ತರಕಾರಿ ಬೆಲೆ

ಚಳಿಗೆ ತರಕಾರಿ ಬೆಳೆ ಮುದುಡಿ ಬೆಲೆಯೇರಿಕೆ

<ಶೀತಗಾಳಿ, ಇಬ್ಬನಿಯಿಂದ ಇಳುವರಿಗೆ ಪೆಟ್ಟು * ಗಗನಕ್ಕೇರಿದ ಟೊಮ್ಯಾಟೊ ದರ> ಮಂಗಳೂರು: ಗ್ರಾಹಕರಿಗೆ ಸಂಕ್ರಾಂತಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಚಳಿಯ ಪ್ರಭಾವದಿಂದ ಇಬ್ಬನಿ…

View More ಚಳಿಗೆ ತರಕಾರಿ ಬೆಳೆ ಮುದುಡಿ ಬೆಲೆಯೇರಿಕೆ

ಮಾರಾಟವಾಗದೆ ಉಳಿದ ತರಕಾರಿ ಪದಾರ್ಥ

ಕೇರಳ ಬಂದ್ ಎಫೆಕ್ಟ್ ಖರೀದಿಗೆ ಬಾರದ ನೆರೆ ರಾಜ್ಯ ವ್ಯಾಪಾರಿಗಳು ಗುಂಡ್ಲುಪೇಟೆ: ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಕೇರಳದಲ್ಲಿ ಗುರುವಾರ ಬಂದ್ ಆಚರಿಸಿದ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಮಾಲುಗಳು ಬಿಕರಿಯಾಗದೆ ಉಳಿದಿವೆ.…

View More ಮಾರಾಟವಾಗದೆ ಉಳಿದ ತರಕಾರಿ ಪದಾರ್ಥ

ಫಲಾನುಭವಿ ಆಯ್ಕೆ ಇಂದು ಇತ್ಯರ್ಥ?

ಗದಗ: ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿರುವುದರಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿರುವ ಬೆಟಗೇರಿ ತರಕಾರಿ ಮಾರುಕಟ್ಟೆ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ಗೊಂದಲದ ಗೂಡಾಗಿದ್ದು, ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ…

View More ಫಲಾನುಭವಿ ಆಯ್ಕೆ ಇಂದು ಇತ್ಯರ್ಥ?

ಫಲಾನುಭವಿಗಳ ಆಯ್ಕೆ ಕಗ್ಗಂಟು

ಗದಗ: ಬೆಟಗೇರಿ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ವಣಗೊಂಡಿದೆ. ಕಳೆದ ಅಕ್ಟೋಬರ್ 5ರಂದು ಶಾಸಕ ಎಚ್.ಕೆ. ಪಾಟೀಲ ಲೋಕಾರ್ಪಣೆಗೊಳಿಸಿದ್ದರು. ಆದರೆ, ಉದ್ಘಾಟನೆಗೊಂಡು ಎರಡು ತಿಂಗಳು ಕಳೆಯುತ್ತ ಬಂದರೂ ತರಕಾರಿ…

View More ಫಲಾನುಭವಿಗಳ ಆಯ್ಕೆ ಕಗ್ಗಂಟು

ಕೃಷಿಯಲ್ಲಿ ಸೈ ಎನಿಸಿಕೊಂಡ ಫಕೀರೇಶ

ಲಕ್ಷೆ್ಮೕಶ್ವರ: ಸತತ ಬರಗಾಲ, ಮಳೆ ಕೊರತೆ, ಬೆಳೆ ಹಾನಿ ಜತೆಗೆ ಕೃಷಿಯಲ್ಲಿ ಐಶಾರಾಮಿ ಜೀವನ ಕಂಡುಕೊಳ್ಳುವುದು ಕಷ್ಟಸಾಧ್ಯ ಎಂಬ ಉದ್ದೇಶದಿಂದ ರೈತರು ಕೃಷಿಯಿಂದ ವಿಮುಖವಾಗುತ್ತಿರುವುದು ಸಾಮಾನ್ಯ ಸಂಗತಿ. ಆದರೆ, ಇದಕ್ಕೆ ಅಪವಾದವೆಂಬಂತೆ ಶಿರಹಟ್ಟಿ ತಾಲೂಕಿನ…

View More ಕೃಷಿಯಲ್ಲಿ ಸೈ ಎನಿಸಿಕೊಂಡ ಫಕೀರೇಶ

ಕಳಪೆ ತರಕಾರಿ ಬಳಕೆಗೆ ಖಂಡನೆ

ಲಕ್ಷ್ಮೇಶ್ವರ: ತಾಲೂಕಿನ ಆದ್ರಳ್ಳಿ ಗ್ರಾಮದ ಸರ್ಕಾರಿ ಉನ್ನತ್ತೀಕರಣಗೊಂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟಕ್ಕೆ ಕಳಪೆ ಹಾಗೂ ಕಡಿಮೆ ಪ್ರಮಾಣದಲ್ಲಿ ತರಕಾರಿ ಬಳಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮದ ಯುವಕರು ಮಂಗಳವಾರ ಶಾಲೆಗೆ ದೌಡಾಯಿಸಿ ಪ್ರತಿಭಟನೆ ನಡೆಸಿದರು. ಶಾಲೆಯಲ್ಲಿ…

View More ಕಳಪೆ ತರಕಾರಿ ಬಳಕೆಗೆ ಖಂಡನೆ