ಮಕ್ಕಳಲ್ಲಿ ಜಾಗೃತಿ ಮೂಡಿಸಿ

ಬಾಗಲಕೋಟೆ: ದುಃಶ್ಚಟದ ಹಾದಿಯಲ್ಲಿ ನಡೆದವರಿಗೆ ತಮ್ಮ ಜೋಳಿಗೆ ಹಿಡಿದು ವ್ಯಸನಮುಕ್ತರನ್ನಾಗಿಸಲು ಹೊರಟ ಮಹಾಂತ ಶ್ರೀಗಳ ಕಾರ್ಯ ಶ್ಲಾಘನೀಯ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಜಿಲ್ಲಾಡಳಿತ,…

View More ಮಕ್ಕಳಲ್ಲಿ ಜಾಗೃತಿ ಮೂಡಿಸಿ

ಸಿರಿಧಾನ್ಯಗಳಿಗೆ ಪೂರಕ ಮಾರುಕಟ್ಟೆ ಅಗತ್ಯ

ಬಾಗಲಕೋಟೆ: ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಸಿರಿಧಾನ್ಯಗಳನ್ನು ದಲ್ಲಾಳಿಗಳು ಸಂಸ್ಕರಿಸಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದು, ಇದರಿಂದಾಗಿ ರೈತರು ಆರ್ಥಿಕವಾಗಿ ಹಿಂದೆ ಉಳಿದಿದ್ದಾರೆ. ಹೀಗಾಗಿ ಸಿರಿಧಾನ್ಯಕ್ಕೆ ಪೂರಕ ಮಾರುಕಟ್ಟೆ ಒದಗಿಸುವುದು ಅಗತ್ಯವಾಗಿದೆ ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪವನರ…

View More ಸಿರಿಧಾನ್ಯಗಳಿಗೆ ಪೂರಕ ಮಾರುಕಟ್ಟೆ ಅಗತ್ಯ

ಮಾಜಿ ಸಿಎಂ ಮೇಲೆ ಒತ್ತಡ ತರಲು ಸದಸ್ಯರ ನಿರ್ಧಾರ

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಜಿಲ್ಲೆಯ ಶಾಸಕರಾಗಿದ್ದು, ಸರ್ಕಾರದಲ್ಲಿ ಸಾಕಷ್ಟು ಪವರ್ ಫುಲ್ ಇದ್ದಾರೆ. ಲ್ಯಾಪ್ಸ್ ಆಗಿರುವ ಜಿಪಂನ ಒಂದು ಕೋಟಿ ರೂ. ಅನುದಾನವನ್ನು ಮರಳಿ ತರಲು ಅವರ ಮೂಲಕವೇ ಸರ್ಕಾರಕ್ಕೆ ಮನವಿ ಮಾಡೋಣ!…

View More ಮಾಜಿ ಸಿಎಂ ಮೇಲೆ ಒತ್ತಡ ತರಲು ಸದಸ್ಯರ ನಿರ್ಧಾರ

ಮಾಜಿ ಸಿಎಂ ಅಂಗಳಕ್ಕೆ ಜಿಪಂ ಕೈ ಒಳಜಗಳ!

ಅಶೋಕ ಶೆಟ್ಟರ, ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ಆಡಳಿತ ಪಕ್ಷದಲ್ಲಿನ ಭಿನ್ನಮತ ಮತ್ತೊಂದು ಹಂತಕ್ಕೆ ಬಂದಿದ್ದು, ಪಕ್ಷದ ಒಂದು ಬಣದ ಸದಸ್ಯರು ತಮ್ಮ ಭಿನ್ನರಾಗವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಹೊರಹಾಕಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಪ್ರವಾಸ…

View More ಮಾಜಿ ಸಿಎಂ ಅಂಗಳಕ್ಕೆ ಜಿಪಂ ಕೈ ಒಳಜಗಳ!

ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ರಾಜೀನಾಮೆ ನೀಡಲಿ

ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದ್ದು, ಅಧ್ಯಕ್ಷ, ಉಪಾಧ್ಯಕ್ಷರಿಗೆ ಆಡಳಿತ ನಡೆಸಲು ಬರುತ್ತಿಲ್ಲ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸರ್ವ ಸದಸ್ಯರು ಆಗ್ರಹಿಸಿದರು. ಜಿಪಂ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ…

View More ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ರಾಜೀನಾಮೆ ನೀಡಲಿ

ಬಹಿರಂಗ ಹೇಳಿಕೆ ಹಿರಿಯರಿಗೆ ಶೋಭೆ ತರಲ್ಲ

ಹುನಗುಂದ: ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರು ನನ್ನ ಪತಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಬಹಿರಂಗ ಆರೋಪ ಮಾಡುವ ಬದಲು ಕರೆಯಿಸಿ ಬುದ್ಧಿ ಹೇಳಬಹುದಿತ್ತು ಎಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.…

View More ಬಹಿರಂಗ ಹೇಳಿಕೆ ಹಿರಿಯರಿಗೆ ಶೋಭೆ ತರಲ್ಲ

ನೆಪ ಬೇಡ, ಸಮರ್ಪಕವಾಗಿ ಜನರ ಕೆಲಸ ಮಾಡಿಕೊಡಿ

ಹುನಗುಂದ: ಅಭಿವೃದ್ಧಿ ಕಾಮಗಾರಿಗಳ ಸಮರ್ಪಕ ಅನುಷ್ಠಾನ ಹಾಗೂ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು. ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಜನಸಂಪರ್ಕ…

View More ನೆಪ ಬೇಡ, ಸಮರ್ಪಕವಾಗಿ ಜನರ ಕೆಲಸ ಮಾಡಿಕೊಡಿ