ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಗೋಕಾಕ: ನಗರದ ಕಿಲ್ಲಾದಲ್ಲಿರುವ ಶ್ರೀ ಬಸವೇಶ್ವವರ ದೇವಸ್ಥಾನದಲ್ಲಿ ವಿಶ್ವಗುರು ಬಸವ ಜಯಂತಿ ಅಂಗವಾಗಿ 3 ದಿನಗಳವೆರೆಗೆ ವಿವಿಧ ಧರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ…

View More ಗೋಕಾಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

6ರಂದು ಗ್ರಾಪಂ ನೌಕರರಿಂದ ಜಿ.ಪಂ.ಚಲೋ

ಬೆಳಗಾವಿ: ಕನಿಷ್ಠ ವೇತನ, ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮೇ 6ರಂದು ಜಿಲ್ಲಾ ಪಂಚಾಯಿತಿ ಚಲೋ ನಡೆಸಲು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ನಿರ್ಧರಿಸಿದೆ. ಗ್ರಾ.ಪಂ.ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ…

View More 6ರಂದು ಗ್ರಾಪಂ ನೌಕರರಿಂದ ಜಿ.ಪಂ.ಚಲೋ

ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ಹಿರೇಬಾಗೇವಾಡಿ: ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಭೆ ಕರೆಯಲಾಗಿದ್ದು, ಆಸಕ್ತರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಬೇಕು ಎಂದು ಇಲ್ಲಿಯ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಸುರೇಶ ಇಟಗಿ…

View More ಹಿರೇಬಾಗೇವಾಡಿ: ಬಸವ ಜಯಂತಿ ಪೂರ್ವಭಾವಿ ಸಭೆ

ದಲಿತ ಪರ ಮೋದಿ ಸರ್ಕಾರ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದೆ. ದಲಿತರ ಪರ ಹಲವು ಯೋಜನೆ ಜಾರಿಗೊಳಿಸಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ್ ಗಾಯಕವಾಡ ಹೇಳಿದರು. ಪತರ್ಾಪುರ,…

View More ದಲಿತ ಪರ ಮೋದಿ ಸರ್ಕಾರ

ವಿವಿಧ ಬಡಾವಣೆಗಳಲ್ಲಿ ಪಥಸಂಚಲನ

ಕೊಳ್ಳೇಗಾಲ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೆಎಸ್‌ಆರ್‌ಪಿ ತುಕಡಿ ಹಾಗೂ ಮೀಸಲು ಕಮಾಂಡೊ ತಂಡದ ಪೊಲೀಸರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಥಸಂಚಲನ ನಡೆಸಿದರು. ಭೀಮನಗರ ಬಡಾವಣೆ, ಆನಂದಜ್ಯೋತಿ ಕಾಲನಿ, ಚಿಲ್ಟ್ರನ್ ಪಾರ್ಕ್, ಕಾವೇರಿ ರಸ್ತೆ, ದೇವಾಂಗಬೀದಿ,…

View More ವಿವಿಧ ಬಡಾವಣೆಗಳಲ್ಲಿ ಪಥಸಂಚಲನ

ವೀರಯೋಧ ರಾಠೋಡ್ಗೆ ಸತ್ಕಾರ

ವಿಜಯವಾಣಿ ಸುದ್ದಿಜಾಲ ಬೀದರ್ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಗಾಯಗೊಂಡು ಚೇತರಿಸಿಕೊಂಡ ಭಾಲ್ಕಿ ತಾಲೂಕಿನ ಸೇವಾಲಾಲ ತಾಂಡಾದ ವೀರ ಯೋಧ ಮನೋಹರ ರಾಠೋಡ್ ಅವರಿಗೆ ಆಣದೂರ ಗ್ರಾಮದಲ್ಲಿ ಸನ್ಮಾನಿಸಲಾಯಿತು. ಗ್ರಾಮ ವಿಕಾಸ ಟ್ರಸ್ಟ್, ಸರ್ವಜ್ಞ…

View More ವೀರಯೋಧ ರಾಠೋಡ್ಗೆ ಸತ್ಕಾರ

ಬೋರಗಾಂವ: ಭೀವಶಿ ಗ್ರಾಮಸ್ಥರ ಬೇಡಿಕೆ ಈಡೇರಿಕೆ

ಬೋರಗಾಂವ :  ಭೀವಶಿ ಗ್ರಾಮದಲ್ಲಿ ಬೈಪಾಸ್ ರೋಡ್ ರಸ್ತೆ ನಿರ್ಮಿಸಲು 74 ಲಕ್ಷ ರೂ., ವೇದಗಂಗಾ ನದಿ ಘಾಟ್ ನಿರ್ಮಾಣಕ್ಕೆ 50 ಲಕ್ಷ ರೂ.ನಿಧಿ ಮಂಜೂರು ಮಾಡಿಸಿ ಕಾಮಗಾರಿಗಳ ಲೋಕಾರ್ಪಣೆ ಮಾಡಲಾಗಿದೆ. ಗ್ರಾಮದ ಮರಾಠಿ…

View More ಬೋರಗಾಂವ: ಭೀವಶಿ ಗ್ರಾಮಸ್ಥರ ಬೇಡಿಕೆ ಈಡೇರಿಕೆ

ಶೀತಲೀಕರಣ ಘಟಕ ನಿರ್ಮಾಣ

ಕೆ.ಆರ್.ನಗರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಾ.ರಾ.ಮಹೇಶ್ ಶುಕ್ರವಾರ ಭೂಮಿಪೂಜೆ ನೆರವೇರಿದರು. ನಂತರ ಮಾತನಾಡಿದ ಅವರು, 99 ಲಕ್ಷ ರೂ. ವೆಚ್ಚದಲ್ಲಿ ಎಪಿಎಂಸಿಯ ಹಳೇ ಮಾರುಕಟ್ಟೆ ರಸ್ತೆ…

View More ಶೀತಲೀಕರಣ ಘಟಕ ನಿರ್ಮಾಣ

ವಿವಿಧ ಕಾಮಗಾರಿಗಳಿಗೆ ಸಂಸದ ಭೂಮಿಪೂಜೆ

ಮೈಸೂರು: ನಗರದ ವಿವಿಧೆಡೆ ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಹಮ್ಮಿಕೊಂಡಿರುವ ಕಾಮಗಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಭೂಮಿ ಪೂಜೆ ನೆರವೇರಿಸಿದರು. ನಗರದ ವಾರ್ಡ್ ನಂ 28ರ ವ್ಯಾಪ್ತಿಯ ಗಾಂಧಿನಗರದಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ರೂ.…

View More ವಿವಿಧ ಕಾಮಗಾರಿಗಳಿಗೆ ಸಂಸದ ಭೂಮಿಪೂಜೆ

ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕುಕ್ಕಂದೂರು ಇಂದ್ರಜಿತ್ (44), ಹುಬ್ಬಳ್ಳಿ ಮೂಲದ ರವಿ (24), ಕುಶಾಲನಗರ ಸಮೀಪದ ಮುತ್ತಿನ ಮುಳ್ಳುಸೋಗೆ ಮಂಜುನಾಥ್(21) ಬಂಧಿತರು. ಮೂವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ನೇಹಿತರಾಗಿ ಕಳ್ಳತನ ಪ್ರಾರಂಭಿಸಿದ್ದರು. ರವಿ ಹಾಗೂ…

View More ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ