ರಾಜೀನಾಮೆ ನೀಡಿದ ಬೆಂಗಳೂರು ಶಾಸಕರಿಗೆ ಡಿಸಿಎಂ ತಿರುಗೇಟು: ರಾಜ್ಯಪಾಲರ ವಿರುದ್ಧವೇ ಹರಿಹಾಯ್ದ ಪರಮೇಶ್ವರ್​

ಬೆಂಗಳೂರು: ತಮ್ಮ ಮೇಲೆ ಆರೋಪ ಮಾಡಿದ್ದ ಬೆಂಗಳೂರು ಶಾಸಕರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​ ಅವರು ತಿರುಗೇಟು ನೀಡಿದ್ದು, ರಾಜ್ಯಪಾಲ ವಜುಭಾಯಿ ಆರ್. ವಾಲಾ ಅವರು ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಪ್ರಸ್ತುತ…

View More ರಾಜೀನಾಮೆ ನೀಡಿದ ಬೆಂಗಳೂರು ಶಾಸಕರಿಗೆ ಡಿಸಿಎಂ ತಿರುಗೇಟು: ರಾಜ್ಯಪಾಲರ ವಿರುದ್ಧವೇ ಹರಿಹಾಯ್ದ ಪರಮೇಶ್ವರ್​

ದೀನದಯಾಳರ ಚಿಂತನೆಯಂತೆ ನದಿಗಳ ಜೋಡಣೆಯಾದರೆ ಕೃಷಿ ಕ್ರಾಂತಿ ಸಾಧ್ಯ: ರಾಜ್ಯಪಾಲ ವಜುಭಾಯಿ ವಾಲಾ

ಬೆಳಗಾವಿ: ದೇಶದಲ್ಲಿ ನದಿಗಳ ಜೋಡಣೆ ಮೂಲಕ ಕೃಷಿ ಕ್ರಾಂತಿ ಮಾಡಬಹುದು ಎನ್ನುವುದು ಪಂಡಿತ ದೀನದಯಾಳ ಉಪಾಧ್ಯಾಯರ ವಿಚಾರವಾಗಿತ್ತು ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು. ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ…

View More ದೀನದಯಾಳರ ಚಿಂತನೆಯಂತೆ ನದಿಗಳ ಜೋಡಣೆಯಾದರೆ ಕೃಷಿ ಕ್ರಾಂತಿ ಸಾಧ್ಯ: ರಾಜ್ಯಪಾಲ ವಜುಭಾಯಿ ವಾಲಾ

PHOTOS | ಕರ್ನಾಟಕ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಅಭಯ್​ ಶ್ರೀನಿವಾಸ್​​ ಓಕಾ

ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್​ ಶ್ರೀನಿವಾಸ್​​ ಓಕಾ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ನಗರದ ರಾಜಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಲ್ಲಿ…

View More PHOTOS | ಕರ್ನಾಟಕ ಉಚ್ಚ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಅಭಯ್​ ಶ್ರೀನಿವಾಸ್​​ ಓಕಾ

ಬಿಜೆಪಿ ಅಡ್ಡಿ, ಅಧಿವೇಶನ ಅಡ್ಡಾದಿಡ್ಡಿ

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ. ವಿಶ್ವಾಸವಿಲ್ಲದ ಸರ್ಕಾರಕ್ಕೆ ಧಿಕ್ಕಾರ, ಸಂಖ್ಯಾಬಲವಿಲ್ಲದೆ ಸರ್ಕಾರ ನಡೆಸುತ್ತಿರುವ ಅಧಿವೇಶನಕ್ಕೆ ಅರ್ಥವೇ ಇಲ್ಲ ಎಂದು ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಎದುರು ಪ್ರತಿಭಟನೆ ನಡೆಸಿದ ಪರಿಣಾಮ ರಾಜ್ಯಪಾಲರು ಭಾಷಣವನ್ನು ಐದೇ…

View More ಬಿಜೆಪಿ ಅಡ್ಡಿ, ಅಧಿವೇಶನ ಅಡ್ಡಾದಿಡ್ಡಿ

ಇಂದೂ ಗದ್ದಲ, ಬಹಿಷ್ಕಾರ ಅಚಲ

ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ ದಂತೆಯೇ ಗುರುವಾರ ನಡೆಯುವ ಭಾಷಣದ ಮೇಲಿನ ಚರ್ಚೆ ವೇಳೆಯೂ ಬಹಿಷ್ಕರಿಸುವ ನಿರ್ಧಾರಕ್ಕೆ ಬಿಜೆಪಿ ಬರುವ ಸಾಧ್ಯತೆ ಇದೆ. ಬುಧವಾರ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ಸೇರಿದ ಶಾಸಕರ ಗುಂಪು, ಈ…

View More ಇಂದೂ ಗದ್ದಲ, ಬಹಿಷ್ಕಾರ ಅಚಲ

ಬಿಜೆಪಿ ಸದಸ್ಯರ ಪ್ರತಿಭಟನೆ: ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಜ್ಯಪಾಲರು

ಬೆಂಗಳೂರು: ವಿಧಾನಮಂಡಲದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ವಿ.ಆರ್​. ವಾಲಾ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸದನದಿಂದ ಹೊರ ನಡೆದರು. ರಾಜ್ಯಪಾಲರು…

View More ಬಿಜೆಪಿ ಸದಸ್ಯರ ಪ್ರತಿಭಟನೆ: ಅರ್ಧಕ್ಕೆ ಭಾಷಣ ಮೊಟಕುಗೊಳಿಸಿದ ರಾಜ್ಯಪಾಲರು

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರ ಸಿಟ್ಟು!

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿನ ರಾಜ್ಯಪಾಲರ ಪರಮಾಧಿಕಾರ ಮೊಟಕು ಗೊಳಿಸಲು ಕಾಯ್ದೆ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ರಾಜಭವನ ತಿರುಗಿಬಿದ್ದಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ. ವಿಧೇಯಕಗಳ ಕುರಿತ ಗೊಂದಲ ಪರಿಹರಿಸಿ ಸಹಿ ಮಾಡುವಂತೆ…

View More ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರ ಸಿಟ್ಟು!

ಯುವ ಕ್ರೀಡಾಪಟುಗಳು ಧೈರ್ಯಶಾಲಿಗಳಾಗಬೇಕು

ಬೆಂಗಳೂರು: ಕ್ರೀಡಾಪಟುಗಳು ಧೈರ್ಯಶಾಲಿಗಳಾದರಷ್ಟೇ ಉತ್ತಮ ಸಾಧನೆ ಮಾಡಲು ಸಾಧ್ಯ. ಗೆದ್ದವರನ್ನಷ್ಟೇ ಕ್ರೀಡಾಪಟು ಎನ್ನುವುದಿಲ್ಲ. ಸ್ಪರ್ಧೆಯಲ್ಲಿ ಭಾಗಿಯಾಗುವ ಪ್ರತಿಯೊಬ್ಬರು ಕ್ರೀಡಾಪಟುಗಳೇ ಎಂದು ರಾಜ್ಯಪಾಲ ವಜುಬಾಯಿ ವಾಲಾ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ಒಲಿಂಪಿಕ್ ಭವನದಲ್ಲಿ ಗುರುವಾರ ನಡೆದ 2018ನೇ…

View More ಯುವ ಕ್ರೀಡಾಪಟುಗಳು ಧೈರ್ಯಶಾಲಿಗಳಾಗಬೇಕು

ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ; 8 ಸಚಿವರಿಂದ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಮೈತ್ರಿ ಸರ್ಕಾರದ ಸಂಪುಟಕ್ಕೆ ಸೇರ್ಪಡೆಯಾಗಿರುವ 8 ನೂತನ ಸಚಿವರು ಶನಿವಾರ ಸಂಜೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಭಾಯಿ​ ವಾಲಾ ಅವರು ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡಿರುವ ನೂತನ…

View More ಮೈತ್ರಿ ಸರ್ಕಾರ ಸಂಪುಟ ವಿಸ್ತರಣೆ; 8 ಸಚಿವರಿಂದ ಪ್ರಮಾಣವಚನ ಸ್ವೀಕಾರ

ರಾಜಭವನ ಪ್ರವೇಶಿಸಿದ ದಂಗೆ ವಿವಾದ

ರಾಜಭವನಕ್ಕೆ ದಂಗೆ! ಬೆಂಗಳೂರು: ಆಡಳಿತಾರೂಢ ಮೈತ್ರಿ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಸಂಘರ್ಷ ಹುಟ್ಟುಹಾಕಿರುವ ‘ದಂಗೆ’ ರಾಜಕೀಯ ರಾಜಭವನ ಪ್ರವೇಶಿಸಿದೆ. ಬಿಜೆಪಿ ವಿರುದ್ಧ ‘ದಂಗೆ’ಗೆ ಕರೆ ನೀಡುತ್ತೇನೆಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ…

View More ರಾಜಭವನ ಪ್ರವೇಶಿಸಿದ ದಂಗೆ ವಿವಾದ