ಮೇ ಅಂತ್ಯಕ್ಕೆ ಮುಳ್ಳಯ್ಯನಗಿರಿ ಸಂಚಾರ ಸುಗಮ

ಚಿಕ್ಕಮಗಳೂರು: ಪ್ರವಾಸಿ ತಾಣ, ಇತಿಹಾಸ ಪ್ರಸಿದ್ಧ ಮುಳ್ಳಯ್ಯನಗಿರಿ ಪರ್ವತಶ್ರೇಣಿಯನ್ನು ಕಣ್ತುಂಬಿಕೊಳ್ಳಲು ನಾಲ್ಕು ವರ್ಷಗಳಿಂದ ರಸ್ತೆ ಸರಿ ಇಲ್ಲದೆ ಪರಿತಪಿಸುತ್ತಿದ್ದ ಪ್ರವಾಸಿಗರಿಗೀಗ ಸುಗಮವಾಗಿ ಸಾಗಲು ಸುಸಜ್ಜಿತ ರಸ್ತೆ ನಿರ್ವಿುಸಲಾಗಿದೆ. ಕೈಮರದಿಂದ ಮುಂದೆ ಸಾಗಿ ದತ್ತಪೀಠ ಮುಖ್ಯರಸ್ತೆಯಿಂದ…

View More ಮೇ ಅಂತ್ಯಕ್ಕೆ ಮುಳ್ಳಯ್ಯನಗಿರಿ ಸಂಚಾರ ಸುಗಮ

ಎರಡು ತಿಂಗಳಿಂದ ಮೀನುಗಾರಿಕೆಗೆ ಅನಿಯಮಿತ ರಜೆ

ಕಾರವಾರ: ಮೀನಿನ ಇಳುವರಿಯಲ್ಲಿ ಭಾರಿ ಇಳಿತ ಉಂಟಾಗಿರುವ ಪರಿಣಾಮ ಕಳೆದ 2 ತಿಂಗಳಿಂದ ಜಿಲ್ಲೆಯಲ್ಲಿ ಮೀನುಗಾರಿಕೆಗೆ ಅನಿಯಮಿತ ರಜೆ ಬಿದ್ದಿದೆ. ಬಂದರುಗಳು ಬಿಕೋ ಎನ್ನುತ್ತಿವೆ. ಸಮುದ್ರಕ್ಕೆ ಹೋದ ದೋಣಿಗಳು ಕೆಜಿ ಲೆಕ್ಕದಲ್ಲಿ ಮೀನು ಹಿಡಿದುಕೊಂಡು…

View More ಎರಡು ತಿಂಗಳಿಂದ ಮೀನುಗಾರಿಕೆಗೆ ಅನಿಯಮಿತ ರಜೆ

ಕೆಎಸ್ಸಾರ್ಟಿಸಿ ರೆಸ್ಟ್‌ರೂಂನಲ್ಲಿ ಸಿಬ್ಬಂದಿ ಮೃತ್ಯು

ಬೆಳ್ತಂಗಡಿ: ಕರ್ತವ್ಯ ಮುಗಿಸಿ ಬಂದು ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಘಟಕದ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ ಸಿಬ್ಬಂದಿ ವಿಜಯಪುರದ ಸುರೇಶ್ ಬಾಬು ಬಡಿಗೇರ್(30) ಎಂಬುವರು ಮೃತಪಟ್ಟಿದ್ದಾರೆ. 10 ವರ್ಷಗಳಿಂದ ಕೆಎಸ್ಸಾರ್ಟಿಸಿಯಲ್ಲಿ ಚಾಲಕ ಹಾಗೂ ನಿರ್ವಾಹಕರಾಗಿ ಕರ್ತವ್ಯ…

View More ಕೆಎಸ್ಸಾರ್ಟಿಸಿ ರೆಸ್ಟ್‌ರೂಂನಲ್ಲಿ ಸಿಬ್ಬಂದಿ ಮೃತ್ಯು

ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟ

ಸವದತ್ತಿ: ಸವದತ್ತಿ ತಾಲೂಕನ್ನು ಸರ್ಕಾರದ ಆದೇಶದ ಮೇರೆಗೆ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಿದೆ. ಆದ್ದರಿಂದ ಬೇಸಿಗೆ ರಜೆ ಅವಧಿಯಲ್ಲಿ 1ರಿಂದ 9ನೇ ತರಗತಿವರೆಗೆ ತಾಲೂಕಿನ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ…

View More ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟ

ರಜೆ ನೀಡುವಂತೆ ಆಗ್ರಹಿಸಿ ಉಪನ್ಯಾಸಕರ ಪ್ರತಿಭಟನೆ

ಬಾಗಲಕೋಟೆ: ಪ್ರತಿ ಶೈಕ್ಷಣಿಕ ವರ್ಷದಲ್ಲಿ 60 ದಿನಗಳ ರಜೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆ…

View More ರಜೆ ನೀಡುವಂತೆ ಆಗ್ರಹಿಸಿ ಉಪನ್ಯಾಸಕರ ಪ್ರತಿಭಟನೆ

ರಜೆ ಮೇಲೆ ಬಂದಿದ್ದ ಯೋಧ ಸೇನೆಗೆ ವಾಪಸ್

ಗುಳೇದಗುಡ್ಡ: ಪಾಕ್‌ನೊಂದಿಗೆ ಯುದ್ಧ ಸಂಭವ ಹಿನ್ನೆಲೆ ಮೇಲಧಿಕಾರಿಗಳ ಕರೆಯ ಮೇರೆಗೆ ರಜೆ ಮೇಲೆ ಪಟ್ಟಣಕ್ಕೆ ಆಗಮಿಸಿದ್ದ ಯೋಧ ಅಂಬರೀಷ್ ಬಾಗಲಕೋಟೆ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸನ್ಮಾನಿಸಿ, ಶುಭಕೋರಿ ಶನಿವಾರ ಬೀಳ್ಕೊಟ್ಟರು. ಯೋಧನಿಗೆ…

View More ರಜೆ ಮೇಲೆ ಬಂದಿದ್ದ ಯೋಧ ಸೇನೆಗೆ ವಾಪಸ್

ರಜೆಬಿಟ್ಟು ಸೇವೆಗೆ ತೆರಳಿದ ಸೈನಿಕ

ಕಲಾದಗಿ: ದೇಶದ ಗಡಿ ಭಾಗದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆ ರಜೆಯ ಮೇಲೆ ಊರಿಗೆ ಬಂದಿದ್ದ ಸೈನಿಕನಿಗೆ ತುರ್ತು ಸಂದೇಶ ಬಂದ ಹಿನ್ನೆಲೆ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ತೆರಳಿದ ಸೈನಿಕನಿಗೆ ಕಟುಂಬಸ್ಥರು ಆರತಿ ಎತ್ತಿ…

View More ರಜೆಬಿಟ್ಟು ಸೇವೆಗೆ ತೆರಳಿದ ಸೈನಿಕ

ಉಪ್ಪಿ-ರಚಿತಾ ಮೋಡಿಗೆ ದಾವಣಗೆರೆ ಫಿದಾ

ದಾವಣಗೆರೆ: ಭಾನುವಾರದ ಮುಸ್ಸಂಜೆ ಹೊತ್ತು, ಟಿವಿ ಕಾರ್ಯಕ್ರಮಗಳಿಗೆ ರಜೆ ಹಾಕಿದ್ದ ಜನರು ಹೈಸ್ಕೂಲ್ ಮೈದಾನದತ್ತ ದೃಷ್ಟಿ ಹಾಯಿಸಿದ್ದರು. ನೆಚ್ಚಿನ ರಿಯಲ್ ಸ್ಟಾರ್ ಉಪೇಂದ್ರ, ಡಿಂಪಲ್ ಕ್ವೀನ್ ರಚಿತಾ ರಾಮ್ ಮೋಡಿಗೆ ಫಿದಾ ಆದರು! ಎರಡು…

View More ಉಪ್ಪಿ-ರಚಿತಾ ಮೋಡಿಗೆ ದಾವಣಗೆರೆ ಫಿದಾ

ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಾಳೆಹೊನ್ನೂರು ಬಂದ್

ಬಾಳೆಹೊನ್ನೂರು: ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ವರದಿ ವಿರೋಧಿ ಸಮಿತಿ ಶನಿವಾರ ಕರೆ ನೀಡಿದ್ದ ಬಾಳೆಹೊನ್ನೂರು ಬಂದ್​ಗೆ ಜನಬೆಂಬಲ ವ್ಯಕ್ತವಾಯಿತು. ಶನಿವಾರ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬೆಂಬಲ…

View More ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಾಳೆಹೊನ್ನೂರು ಬಂದ್

ದೀರ್ಘಾಯುಷಿಗಳು ನೀವಾಗಬೇಕಾ? ತಜ್ಞರು ಹೇಳುವುದೇನು?

ವಾಷಿಂಗ್ಟನ್​: ಬಹಳ ದಿನಗಳ ಕಾಲ ಬದುಕಬೇಕೆಂಬ ಆಸೆ ನಿಮಗಿದೆಯೇ? ಹಾಗಾದರೆ ಹೆಚ್ಚೆಚ್ಚು ಪ್ರವಾಸ ಕೈಗೊಳ್ಳಿ… ಅರೆ… ಇದೇನಿದು ಪ್ರವಾಸ ಮಾಡಿದರೆ ದೀರ್ಘ ಕಾಲ ಬದುಕಿರಬಹುದೆ ಎಂಬ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ‘ಹೌದು’. ಸತತ…

View More ದೀರ್ಘಾಯುಷಿಗಳು ನೀವಾಗಬೇಕಾ? ತಜ್ಞರು ಹೇಳುವುದೇನು?