ಮತದಾನ ಮಾಡುವುದನ್ನು ನಿರ್ಲಕ್ಷಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಹಾಲಿ ಸಂಸದ ಉಗ್ರಪ್ಪ

ಬೆಂಗಳೂರು: ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ತಪ್ಪದೇ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಮತ ಚಲಾಯಿಸುವುದು ಎಲ್ಲರ ಹಕ್ಕು ಎಂದು ಚುನಾವಣಾ ಸಮಯದಲ್ಲಿ ಉದ್ದುದ್ದ ಭಾಷಣವನ್ನು ಬಿಗಿಯುವ ನಾಯಕರೇ ಮತದಾನ ಮಾಡುವುದನ್ನು ನಿರ್ಲಕ್ಷಿಸಿದರೆ…

View More ಮತದಾನ ಮಾಡುವುದನ್ನು ನಿರ್ಲಕ್ಷಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಹಾಲಿ ಸಂಸದ ಉಗ್ರಪ್ಪ

ಪರಮೇಶ್ವರ್​ಗೆ ಸಿಎಂ ಆಗುವ ಅರ್ಹತೆ, ಸಾಮರ್ಥ್ಯ ಇದೆ: ಉಗ್ರಪ್ಪ

ತುಮಕೂರು: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಮತ್ತು ಸಾಮರ್ಥ್ಯ ಇದೆ ಎಂದು ಬಳ್ಳಾರಿ ಸಂಸದ ವಿ.ಎಸ್​. ಉಗ್ರಪ್ಪ ತಿಳಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮರ್ಥ್ಯ ಇದ್ದವರಿಗೆ ಅವಕಾಶ ದೊರೆಯುತ್ತದೆ.…

View More ಪರಮೇಶ್ವರ್​ಗೆ ಸಿಎಂ ಆಗುವ ಅರ್ಹತೆ, ಸಾಮರ್ಥ್ಯ ಇದೆ: ಉಗ್ರಪ್ಪ

ಟಿಪ್ಪು ಜಯಂತಿಯಲ್ಲಿ ಸೀತೆಯನ್ನು ಕೊಂಡಾಡಿದ ಸಂಸದ ಉಗ್ರಪ್ಪ

ಬಳ್ಳಾರಿ: ರಾಮಾಯಣದಲ್ಲಿ ಸೀತೆ ಯಾವ ಜಾತಿ ಎಂದು ಯಾರಿಗಾದರೂ ಗೊತ್ತಾ? ಸ್ವತಃ ಸೀತೆ ತಂದೆ ಜನಕ ಮಹಾರಾಜರಿಗೂ ಅದು ಗೊತ್ತಿಲ್ಲ ಎಂದು ಸಂಸದ ವಿ.ಎಸ್‌. ಉಗ್ರಪ್ಪ ಟಿಪ್ಪು ಜಯಂತಿಯಲ್ಲಿ ಸೀತೆಯನ್ನು ಕೊಂಡಾಡಿದ್ದಾರೆ. ಜೋಳದರಾಶಿ ದೊಡ್ಡನಗೌಡ…

View More ಟಿಪ್ಪು ಜಯಂತಿಯಲ್ಲಿ ಸೀತೆಯನ್ನು ಕೊಂಡಾಡಿದ ಸಂಸದ ಉಗ್ರಪ್ಪ

ಮಧುಗಿರಿ ವೆಂಕಟರಮಣನಿಗೆ ಕೈಮುಗಿದು ‘ನಮೋ’ ಎಂದ ಉಗ್ರಪ್ಪ

ಮಧುಗಿರಿ: ಉಪಚುನಾವಣೆ ಮೂಲಕ ಇಡೀ ರಾಷ್ಟ್ರಕ್ಕೆ ಬಳ್ಳಾರಿ, ರಾಮನಗರ, ಜಮಖಂಡಿ, ಮಂಡ್ಯ ಮತದಾರರರು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ವಿ ಎಸ್‌ ಉಗ್ರಪ್ಪ ಹೇಳಿದರು. ವೆಂಕಟರಮಣಸ್ವಾಮಿ ದೇಗುಲಕ್ಕೆ…

View More ಮಧುಗಿರಿ ವೆಂಕಟರಮಣನಿಗೆ ಕೈಮುಗಿದು ‘ನಮೋ’ ಎಂದ ಉಗ್ರಪ್ಪ

ಕೊನೆ ಉಸಿರಿರುವರೆಗೆ ಬಳ್ಳಾರಿ ಜನರ ಸೇವಕ ಎಂದ ವಿ.ಎಸ್‌.ಉಗ್ರಪ್ಪ

ಬಳ್ಳಾರಿ: ಇದು ಯಾವ ಜನ್ಮದ ಋಣಾನುಬಂಧವೋ ಗೊತ್ತಿಲ್ಲ. ನಮ್ಮ ಕಾರ್ಯಕರ್ತರು, ಪ್ರಗತಿಪರ ಸಂಘಟನೆ ನಾಯಕರು, ಜೆಡಿಎಸ್ ಪಕ್ಷದ ನಾಯಕರು ನನ್ನ ಗೆಲುವಿಗೆ ದುಡಿದಿದ್ದಾರೆ. ಈ ಭಾಗದ ಜನತೆಯ ಸಮಸ್ಯೆಗಳಿಗೆ ಮಗನಾಗಿ, ಸಹೋದರನಾಗಿ, ಸೇವಕನಾಗಿ ಕೊನೆಯುಸಿರುವವರೆಗೆ…

View More ಕೊನೆ ಉಸಿರಿರುವರೆಗೆ ಬಳ್ಳಾರಿ ಜನರ ಸೇವಕ ಎಂದ ವಿ.ಎಸ್‌.ಉಗ್ರಪ್ಪ

ಬಳ್ಳಾರಿಯಲ್ಲಿ ನರಕ ಚತುರ್ದಶಿಯ ಅರ್ಥಪೂರ್ಣ ಆಚರಣೆ: ಸಿದ್ದರಾಮಯ್ಯ

<< ರೆಡ್ಡಿ ವಿರುದ್ಧ ಸಿದ್ದು ಸಿಡಿಮಿಡಿ, ಜಮಖಂಡಿ, ಬಳ್ಳಾರಿ ಗೆಲುವಿಗೆ ಸಂತಸ >> ಬಳ್ಳಾರಿ: ನಾಯಕರ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದ್ದ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಮೈತ್ರಿ ಅಭ್ಯರ್ಥಿಗಳು ನಾಲ್ಕು ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದು, ಮಾಜಿ ಮುಖ್ಯಮಂತ್ರಿ…

View More ಬಳ್ಳಾರಿಯಲ್ಲಿ ನರಕ ಚತುರ್ದಶಿಯ ಅರ್ಥಪೂರ್ಣ ಆಚರಣೆ: ಸಿದ್ದರಾಮಯ್ಯ

ನನಗೆ ಟೆನ್ಷನ್​ ಇಲ್ಲ, ಅತಿ ಹೆಚ್ಚು ಬಹುಮತದಿಂದ ನಾನು ಗೆಲ್ಲುತ್ತೇನೆ: ವಿ.ಎಸ್​.ಉಗ್ರಪ್ಪ

ಬಳ್ಳಾರಿ: ನನಗೆ ಯಾವ ಟೆನ್ಷನ್​ ಇಲ್ಲ. ನಾನು ನಿನ್ನೆ, ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. ತುಂಬಾ ವರ್ಷದಿಂದ ಸಾರ್ವಜನಿಕ ಬದುಕಿನಲ್ಲಿದ್ದೇನೆ. ಈ ಬಾರಿ ಅತಿ ಹೆಚ್ಚು ಬಹುಮತದ ಅಂತರದಿಂದ ಆಯ್ಕೆಯಾಗುತ್ತೇನೆ ಎಂದು ಬಳ್ಳಾರಿ ಲೋಕಸಭಾ ಮೈತ್ರಿ…

View More ನನಗೆ ಟೆನ್ಷನ್​ ಇಲ್ಲ, ಅತಿ ಹೆಚ್ಚು ಬಹುಮತದಿಂದ ನಾನು ಗೆಲ್ಲುತ್ತೇನೆ: ವಿ.ಎಸ್​.ಉಗ್ರಪ್ಪ

ಬಳ್ಳಾರಿಯಲ್ಲಿ ವಾತಾವರಣ ಕಾಂಗ್ರೆಸ್‌ ಪರವಾಗಿದೆ: ವಿ ಎಸ್‌ ಉಗ್ರಪ್ಪ

ಬಳ್ಳಾರಿ: ನನ್ನ ತಾಲೂಕಿಗೂ, ಬಳ್ಳಾರಿಗೂ ಸಾಂಸ್ಕೃತಿಕವಾಗಿ ಅಂಥ ವ್ಯತ್ಯಾಸವೇನಿಲ್ಲ. ಈ ಚುನಾವಣೆಯಲ್ಲಿ ಜನ ಅವರ ಪ್ರಬುದ್ಧತೆ ತೋರಿಸಿದ್ದಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ. ಬೆಲೆ ಏರಿಕೆ, ರೆಫೇಲ್ ಹಗರಣ, ಬಳ್ಳಾರಿ ಬಗ್ಗೆ…

View More ಬಳ್ಳಾರಿಯಲ್ಲಿ ವಾತಾವರಣ ಕಾಂಗ್ರೆಸ್‌ ಪರವಾಗಿದೆ: ವಿ ಎಸ್‌ ಉಗ್ರಪ್ಪ

ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಬಳ್ಳಾರಿ ಕಾಂಗ್ರೆಸ್‌ ಅಭ್ಯರ್ಥಿ ಉಗ್ರಪ್ಪ

ಬಳ್ಳಾರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪವಿತ್ರವಾಗಿದ್ದು, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಬೇಕು. ನಾನು ನೂರಕ್ಕೆ ನೂರು ಪರ್ಸೆಂಟ್ ಗೆಲ್ಲುತ್ತೇನೆ. ನನ್ನ ಗೆಲುವಿನ ಬಗ್ಗೆ ವಿಶ್ವಾಸವಿದೆ ಎಂದು ಬಳ್ಳಾರಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಹೇಳಿದರು.…

View More ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಬಳ್ಳಾರಿ ಕಾಂಗ್ರೆಸ್‌ ಅಭ್ಯರ್ಥಿ ಉಗ್ರಪ್ಪ

ಬಳ್ಳಾರಿ ಉಪಚುನಾವಣೆ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಈ ಮಹಿಳೆ ಮಾಡಿದ ಆರೋಪವೇನು?

ಬೆಂಗಳೂರು: ಬಳ್ಳಾರಿ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಮಹಿಳೆಯೋರ್ವರು ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಮತಾ ಸಿಂಗ್​ ಎಂಬವರು ಈ ಆರೋಪ ಮಾಡಿದ್ದು, ತಮ್ಮ ಆರು ವರ್ಷದ ಮಗಳ ಮೇಲೆ ನಾದಿನಿಯ…

View More ಬಳ್ಳಾರಿ ಉಪಚುನಾವಣೆ ಅಭ್ಯರ್ಥಿ ಉಗ್ರಪ್ಪ ವಿರುದ್ಧ ಸುದ್ದಿಗೋಷ್ಠಿ ನಡೆಸಿದ ಈ ಮಹಿಳೆ ಮಾಡಿದ ಆರೋಪವೇನು?