ಉತ್ತರ ಪ್ರದೇಶದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಗೆ 14 ಸೀಟು ನಷ್ಟ; ಆದರೂ ಅತಿದೊಡ್ಡ ಪಕ್ಷ

ಲಖನೌ: ಗರಿಷ್ಠ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಹೆಗ್ಗಳಿಕೆಯ ಉತ್ತರ ಪ್ರದೇಶದಲ್ಲಿ ಬಿಜೆಪಿ 14 ಸೀಟುಗಳನ್ನು ಕಳೆದುಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಇದುವರೆಗೆ 80 ಲೋಕಸಭಾ ಕ್ಷೇತ್ರಗಳ ಟ್ರೆಂಡ್​ ಲಭ್ಯವಾಗಿದ್ದು ಬಿಜೆಪಿ 57, ಬಿಎಸ್​ಪಿ 12, ಎಸ್​ಪಿ…

View More ಉತ್ತರ ಪ್ರದೇಶದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಗೆ 14 ಸೀಟು ನಷ್ಟ; ಆದರೂ ಅತಿದೊಡ್ಡ ಪಕ್ಷ

ಬೆಂಕಿ ಅವಘಡದಲ್ಲಿ ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ನವದೆಹಲಿ: ಉತ್ತರಪ್ರದೇಶದ ಲಖನೌದಲ್ಲಿರುವ ಇಂದಿರಾನಗರದ ಮಾಯಾವತಿ ಕಾಲೊನಿಯಲ್ಲಿ ತಡರಾತ್ರಿ ನಡೆದ ಬೆಂಕಿ ಅವಘಡದಲ್ಲಿ ಸುಖ ನಿದ್ರೆಯಲ್ಲಿದ್ದ ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮಾಯಾವತಿ ಕಾಲೊನಿಯ ಮನೆಯೊಂದರಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದಾಗಿ…

View More ಬೆಂಕಿ ಅವಘಡದಲ್ಲಿ ಆರು ತಿಂಗಳ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

PHOTOS | ಬಿಹಾರ ಮತ್ತು ಉತ್ತರ ಪ್ರದೇಶದ ಮುಜಾಫರ್​ಪುರ್​ ಮತ್ತು ಬಾರಾಬಂಕಿ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಬಿಹಾರದ ಲೋಕಸಭಾ ಕ್ಷೇತ್ರ ಮುಜಾಫರ್​ಪುರ್​ ನಗರ ಮತ್ತು ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ಹೈದರ್​ಗಢದಲ್ಲಿ ನಡೆದ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಬಿಹಾರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ…

View More PHOTOS | ಬಿಹಾರ ಮತ್ತು ಉತ್ತರ ಪ್ರದೇಶದ ಮುಜಾಫರ್​ಪುರ್​ ಮತ್ತು ಬಾರಾಬಂಕಿ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ ಪ್ರಧಾನಿ ಮೋದಿ

ರಾಹುಲ್​ ಗಾಂಧಿ ಹುಟ್ಟಿದ್ದು ಇಲ್ಲಿ, ಬೆಳೆದದ್ದು ಇಲ್ಲಿ, ಇದು ಇಡೀ ದೇಶಕ್ಕೆ ತಿಳಿದಿದೆ: ಪ್ರಿಯಾಂಕ ಗಾಂಧಿ ವಾದ್ರಾ

ಅಮೇಠಿ (ಉತ್ತರ ಪ್ರದೇಶ): ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರು ಹುಟ್ಟಿದ್ದು ಇಲ್ಲಿ, ಬೆಳೆದದ್ದು ಇಲ್ಲಿಯೇ ಎಂಬುದು ಇಡೀ ದೇಶಕ್ಕೆ ತಿಳಿದ ವಿಚಾರವಾಗಿದೆ ಎಂದು ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ. ಉತ್ತರ ಪ್ರದೇಶದ ಅಮೇಠಿಯಲ್ಲಿ ಸಹೋದರ…

View More ರಾಹುಲ್​ ಗಾಂಧಿ ಹುಟ್ಟಿದ್ದು ಇಲ್ಲಿ, ಬೆಳೆದದ್ದು ಇಲ್ಲಿ, ಇದು ಇಡೀ ದೇಶಕ್ಕೆ ತಿಳಿದಿದೆ: ಪ್ರಿಯಾಂಕ ಗಾಂಧಿ ವಾದ್ರಾ

ಹೋಳಿ ಆಚರಣೆ ವೇಳೆ ಬಿಜೆಪಿ ಶಾಸಕನ ಮೇಲೆ ಅಟ್ಯಾಕ್​ : ಗುಂಡಿನ ದಾಳಿಯಿಂದ ಕಾಲಿಗೆ ಗಾಯ

ನವದೆಹಲಿ: ಉತ್ತರ ಪ್ರದೇಶದ ಲಕಿಂಪುರ್​ ಖೇರಿ ಜಿಲ್ಲೆಯ ಲಕಿಂಪುರ್​ ಕ್ಷೇತ್ರದ ಶಾಸಕ ಯೋಗೇಶ್​ ವರ್ಮಾ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ. ಬಿಜೆಪಿ ಪಕ್ಷದವರಾದ ಇವರ ಕಾಲಿಗೆ ಗುಂಡು ತಗುಲಿದ್ದು ಗಾಯವಾಗಿದೆ ಎಂದು ಲಕಿಂಪುರ್​…

View More ಹೋಳಿ ಆಚರಣೆ ವೇಳೆ ಬಿಜೆಪಿ ಶಾಸಕನ ಮೇಲೆ ಅಟ್ಯಾಕ್​ : ಗುಂಡಿನ ದಾಳಿಯಿಂದ ಕಾಲಿಗೆ ಗಾಯ

ಪ್ರಯಾಗರಾಜ್​ನಿಂದ ವಾರಾಣಸಿವರೆಗೆ ಗಂಗಾ ನದಿಯಲ್ಲಿ ಪ್ರಯಾಣಿಸುತ್ತಾ ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರ: ಹಿಂದುಳಿದ ವರ್ಗದವರ ಸೆಳೆಯುವ ಯತ್ನ

ಶುಕ್ರವಾರ ನಿಗದಿಯಾಗಿದ್ದ ಕಾರ್ಯಕ್ರಮ ಇನ್ನೆರಡು ಅಥವಾ ಮೂರು ದಿನಗಳಿಗೆ ಮುಂದೂಡಿಕೆ ನವದೆಹಲಿ: ಉತ್ತರ ಪ್ರದೇಶ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಪಕ್ಷ ಸಂಘಟನೆಯಲ್ಲಿ ವಿನೂತನ…

View More ಪ್ರಯಾಗರಾಜ್​ನಿಂದ ವಾರಾಣಸಿವರೆಗೆ ಗಂಗಾ ನದಿಯಲ್ಲಿ ಪ್ರಯಾಣಿಸುತ್ತಾ ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರಚಾರ: ಹಿಂದುಳಿದ ವರ್ಗದವರ ಸೆಳೆಯುವ ಯತ್ನ

ಅಖಿಲೇಶ್​ ಯಾದವ್​ ಪ್ರಧಾನಿ ಅಭ್ಯರ್ಥಿ!

ಲಖನೌ: ಉತ್ತರಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಎಸ್​ಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್​ ಯಾದವ್​ ಅವರು ಮಹಾಘಟಬಂಧನದ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ! ಹೀಗೆಂದು ಅವರ ಪಕ್ಷದ ಕಾರ್ಯಕರ್ತರು ಲಖನೌ ನಗರದ ತುಂಬೆಲ್ಲ ಬ್ಯಾನರ್​ಗಳನ್ನು…

View More ಅಖಿಲೇಶ್​ ಯಾದವ್​ ಪ್ರಧಾನಿ ಅಭ್ಯರ್ಥಿ!

ಮಾಯಾವತಿಯ ಅವಹೇಳನ ಮಾಡಿದ್ದ ಬಿಜೆಪಿ ಶಾಸಕಿ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

ನವದೆಹಲಿ: ಬಿಎಸ್​ಪಿ ವರಿಷ್ಠೆ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಿ ಸಾಧನಾ ಸಿಂಗ್​ ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಲ್ಲದೆ,…

View More ಮಾಯಾವತಿಯ ಅವಹೇಳನ ಮಾಡಿದ್ದ ಬಿಜೆಪಿ ಶಾಸಕಿ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

ಬುಲಂದ್​ಶಹರ್​ನಲ್ಲಿ ಇನ್ಸ್​ಪೆಕ್ಟರ್​ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದ ವ್ಯಕ್ತಿಯ ಸೆರೆ

ಲಖನೌ: ಉತ್ತರಪ್ರದೇಶದ ಬುಲಂದ್​ಶಹರ್​ ನಲ್ಲಿ ಕಳೆದ ತಿಂಗಳು ಗೋಮಾಂಸಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ಪೊಲೀಸ್​ ಅಧಿಕಾರಿ ಸುಬೋಧ್​ ಕುಮಾರ್​ ಸಿಂಗ್​ ಅವರ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.…

View More ಬುಲಂದ್​ಶಹರ್​ನಲ್ಲಿ ಇನ್ಸ್​ಪೆಕ್ಟರ್​ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದ ವ್ಯಕ್ತಿಯ ಸೆರೆ

ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ!

ಮುಂಬೈ: ಮಹಾರಾಷ್ಟ್ರದ ಕರಾವಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಿವಾಜಿಯ ಎತ್ತರದ ಪ್ರತಿಮೆಗೆ ಬರೋಬ್ಬರಿ 3643.78 ಕೋಟಿ ರೂಪಾಯಿಗಳು ಖರ್ಚಾಗುತ್ತಿವೆ. ಕಳೆದ ನವೆಂಬರ್​ 1ರಂದು ನಡೆದಿದ್ದ ಮಹಾರಾಷ್ಟ್ರದ ಸಚಿವ ಸಂಪುಟ ಸಭೆಯಲ್ಲಿ ಪ್ರತಿಮೆ ನಿರ್ಮಾಣಕ್ಕಾಗಿ 3700.84 ಕೋಟಿ…

View More ಮಹಾರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿರುವ ಶಿವಾಜಿ ಪ್ರತಿಮೆಯ ನಿರ್ಮಾಣ ವೆಚ್ಚ 3,643 ಕೋಟಿ!