50ಕ್ಕೂ ಹೆಚ್ಚು ಜನರಿಂದ ರಕ್ತದಾನ

ಬಾಗಲಕೋಟೆ: ಉತ್ತರಾದಿಮಠ, ವಿಶ್ವಮಧ್ವ ಮಹಾ ಪರಿಷತ್ ಸಹಯೋಗದಲ್ಲಿ ಸತ್ಯಬೋಧತೀರ್ಥ ಶ್ರೀಗಳ ಆರಾಧನಾ ಮಹೋತ್ಸವ ನಿಮಿತ್ತ ನಡೆದ ರಕ್ತದಾನ ಶಿಬಿರದಲ್ಲಿ 50ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಮಾನವೀಯತೆ ಮೆರೆದರು. ನವನಗರದ 63ಎ ಸೆಕ್ಟರ್‌ನ ಉತ್ತರಾದಿಮಠದ…

View More 50ಕ್ಕೂ ಹೆಚ್ಚು ಜನರಿಂದ ರಕ್ತದಾನ

ಸತ್ಯಾತ್ಮತೀರ್ಥ ಶ್ರೀಗಳಿಗೆ ಭವ್ಯ ಸ್ವಾಗತ

ದಾವಣಗೆರೆ: ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ ನಗರದಲ್ಲಿ ಗುರುವಾರ ಭವ್ಯ ಸ್ವಾಗತ ಕೋರಲಾಯಿತು. ಉತ್ತರಾದಿ ಮಠ, ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ, ಶ್ರೀ ಸತ್ಯಪ್ರಮೋದ ತೀರ್ಥರ ಜನ್ಮ ಶತಮಾನೋತ್ಸವ ನಿಮಿತ್ತ ನಡೆದ…

View More ಸತ್ಯಾತ್ಮತೀರ್ಥ ಶ್ರೀಗಳಿಗೆ ಭವ್ಯ ಸ್ವಾಗತ

ಕಲಬುರಗಿಯಲ್ಲಿ ಲಕ್ಷ ದೀಪೋತ್ಸವ ವೈಭವ

ಕಲಬುರಗಿ: ಆಗತಾನೆ ಮಳೆರಾಯ ಭೂಮಿಗೆ ಅವತರಿಸಿದ್ದ. ತಂಪಾದ ಗಾಳಿ ಮಧ್ಯೆ ಸುತ್ತಲೂ ಕತ್ತಲೆ ಆವರಿಸಿತ್ತು. ಅಜ್ಞಾನದ ಕತ್ತಲು ಓಡಿಸುವ ಸಂಕೇತವಾಗಿ ಲಕ್ಷ ದೀಪಗಳ ಬೆಳಕು ಝಗಮಗಿಸುತ್ತಿತ್ತು. ಈ ದೀಪಗಳ ಬೆಳಕು ಕಲಬುರಗಿ ಮಾತ್ರವಲ್ಲ ವಿಶ್ವಕ್ಕೆ ಜ್ಞಾನದ…

View More ಕಲಬುರಗಿಯಲ್ಲಿ ಲಕ್ಷ ದೀಪೋತ್ಸವ ವೈಭವ

ಇತಿಹಾಸ ಸೃಷ್ಟಿಸಿದ ಕಲಬುರಗಿ ಚಾತುರ್ಮಾಸ್ಯ

ಶಾಮಸುಂದರ ಕುಲಕರ್ಣಿ ಕಲಬುರಗಿ ಜ್ಞಾನದ ಮಳೆಯೇ ಸುರಿಯುತ್ತಿತ್ತು. ಆ ಜ್ಞಾನದ ಬೆಳಕಿನಲ್ಲಿ ಅಜ್ಞಾನದ ಕತ್ತಲೆ ತನ್ನಷ್ಟಕ್ಕೆ ತಾನೇ ಕಣ್ಮರೆ ಆಗುತ್ತಿತ್ತು. ಪ್ರತಿಯೊಬ್ಬರಲ್ಲಿ ಭಾರತೀಯ ಸನಾತನ ಇತಿಹಾಸ ಗತ ವೈಭವ ಮರುಕಳಿಸುವಂತಿತ್ತು. ಗಂಗೆಯನ್ನು ಭಗೀರಥ ಧರೆಗಿಳಿಸಿ…

View More ಇತಿಹಾಸ ಸೃಷ್ಟಿಸಿದ ಕಲಬುರಗಿ ಚಾತುರ್ಮಾಸ್ಯ

ರಾಯರ ರಥವನೆಳೆದ ಉತ್ತರಾದಿ ಶ್ರೀಗಳು

ಕಲಬುರಗಿ: ನಗರದ ವಿವಿಧೆಡೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ಭವ್ಯ ರಥೋತ್ಸವ ನೆರವೇರಿತು. ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು. ಸಹಸ್ರಾರು ಭಕ್ತರು ಭವ್ಯ ವೈಭವಕ್ಕೆ ಸಾಕ್ಷಿಯಾದರು. ಎಲ್ಲ…

View More ರಾಯರ ರಥವನೆಳೆದ ಉತ್ತರಾದಿ ಶ್ರೀಗಳು

ಉತ್ತರಾದಿ ಮಠದಿಂದ ಪ್ರವಾಹ ಪೀಡಿತರಿಗೆ ನೆರವು

ಕಲಬುರಗಿ: ಕೊಡಗು ಜಿಲ್ಲೆಯ ಪ್ರವಾಹ ಪೀಡಿತ 2 ಗ್ರಾಮಗಳ 250 ಮನೆಗೆಳಿಗೆ ಆಹಾರ ಧಾನ್ಯ, ಬಟ್ಟೆ, 500 ಚಾಪೆ, ಸ್ಟೀಲ್ ಪಾತ್ರೆ, ತಟ್ಟೆ ಔಷಧಿ ಸಾಮಗ್ರಿಗಳನ್ನು ಉತ್ತರಾದಿ ಮಠದಿಂದ ವಿತರಿಸಲಾಗಿದೆ ಎಂದು ಮಠದ ಪೀಠಾಧಿಪತಿ…

View More ಉತ್ತರಾದಿ ಮಠದಿಂದ ಪ್ರವಾಹ ಪೀಡಿತರಿಗೆ ನೆರವು

ಪ್ರತಿಯೊಬ್ಬರೂ ಭಕ್ತಿಯ ಮೂಲಕ ಭಗವಂತನನ್ನು ಕಾಣಿ

ಬಾಗಲಕೋಟೆ: ಸಮಾಜ, ದೇವರಿಗೆ ಬೇಡವಾದ ಕೆಲಸಗಳನ್ನು ಮಾಡುವುದರಿಂದ ಫಲ ದೊರೆಯುವುದಿಲ್ಲ. ದೇವರಿಗೆ ಪ್ರಿಯವಾದ ಕೆಲಸಗಳನ್ನು ಮಾಡಬೇಕೆಂದು ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರೋಜೆಕ್ಟ್ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ಪಗಡಾಲ ಹೇಳಿದರು. ನವನಗರದ ಉತ್ತರಾಧಿ ಮಠದಲ್ಲಿ ಶನಿವಾರ…

View More ಪ್ರತಿಯೊಬ್ಬರೂ ಭಕ್ತಿಯ ಮೂಲಕ ಭಗವಂತನನ್ನು ಕಾಣಿ