ಜೀವನ್​ಸಾತಿ ಡಾಟ್​ ಕಾಂನಲ್ಲಿ ಪರಿಚಯಿಸಿಕೊಂಡ, ಕ್ರೆಡಿಟ್​ ಕಾರ್ಡ್​ ಪಡೆದು 23 ಲಕ್ಷ ರೂ. ವಂಚಿಸಿದ…!

ಬೆಂಗಳೂರು: ಜೀವನ್​ಸಾತಿ ಡಾಟ್​ ಕಾಂ ಮೂಲಕ ಪರಿಚಿತಳಾದ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ 1.9 ಲಕ್ಷ ರೂ. ನಗದನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಲ್ಲದೆ, ಯುವತಿಯ ಹೆಸರಿನಲ್ಲಿ ಮೂರು ಕ್ರೆಡಿಟ್​ಕಾರ್ಡ್​ ಪಡೆದು 23 ಲಕ್ಷ ರೂಪಾಯಿ ಮೌಲ್ಯದ…

View More ಜೀವನ್​ಸಾತಿ ಡಾಟ್​ ಕಾಂನಲ್ಲಿ ಪರಿಚಯಿಸಿಕೊಂಡ, ಕ್ರೆಡಿಟ್​ ಕಾರ್ಡ್​ ಪಡೆದು 23 ಲಕ್ಷ ರೂ. ವಂಚಿಸಿದ…!

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಕಾರವಾರ: ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇಡೀ ದಿನ ಮೋಡ ಕವಿದ ವಾತಾವರಣವಿದ್ದು, ಆಗಾಗ ಭಾರಿ ಮಳೆ ಬಂದು ಮಾಯವಾಗುತ್ತಿದೆ. ಶನಿವಾರ ಬೆಳಗಿನ ವರದಿಯಂತೆ ಅಂಕೋಲಾ- 53, ಹಳಿಯಾಳ-21.2, ಕಾರವಾರ- 85.9, ಮುಂಡಗೋಡ- 11.4,…

View More ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಅಕ್ರಮ ಟ್ಯಾಟೂ ದಂಧೆ ಅಪಾಯಕಾರಿ ಸಕ್ರಮಕ್ಕೆ ತಿಂಗಳ ಗಡುವು

ಗೋಕರ್ಣ: ಪ್ರವಾಸಿ ಕೇಂದ್ರಗಳಲ್ಲಿ ಹಚ್ಚೆ ಅಥವಾ ಟ್ಯಾಟೂ ಹಾಕಿಸಿಕೊಳ್ಳುವ ಹವ್ಯಾಸ ಫ್ಯಾಶನ್ ಆಗುತ್ತಿದೆ. ಗೋಕರ್ಣದಲ್ಲಂತೂ ಕೆಲ ವರ್ಷಗಳಿಂದ ಅತಿ ತೇಜಿಯಿಂದ ನಡೆಯುತ್ತಿರುವ ಉದ್ಯೋಗದಲ್ಲಿ ಟ್ಯಾಟೂ ಮೊದಲ ಸ್ಥಾನದಲ್ಲಿದೆ! ಸಾಂಸರ್ಗಿಕ ರೋಗ ಹರಡುವಲ್ಲಿ ಟ್ಯಾಟೂ ಕೂಡ…

View More ಅಕ್ರಮ ಟ್ಯಾಟೂ ದಂಧೆ ಅಪಾಯಕಾರಿ ಸಕ್ರಮಕ್ಕೆ ತಿಂಗಳ ಗಡುವು

ಬುಡಕಟ್ಟು ಕುಣಬಿಗಳ ಜೀವನ ಅಧ್ಯಯನ

ಜೋಯಿಡಾ: ಜಪಾನ ದೇಶದ ಪ್ರಾಧ್ಯಾಪಕರಿಬ್ಬರು ಜೋಯಿಡಾದ ಬುಡಕಟ್ಟು ಜನಾಂಗ ಕುಣಬಿಗಳ ಸಾಂಸ್ಕೃತಿಕ, ಸಾಮಾಜಿಕ ಅಧ್ಯಯನ ನಡೆಸಿದ್ದಾರೆ. ಸಂಶೋಧನೆಗಾಗಿ ಭಾರತಕ್ಕೆ ಬಂದಿರುವ ಜಪಾನ್ ದೇಶದ ಕ್ಯೂಟೋ ಯೂನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಮಾನವ ಶಾಸ್ತ್ರಜ್ಞೆ ಮಿಹೋ ಈಶಿ,…

View More ಬುಡಕಟ್ಟು ಕುಣಬಿಗಳ ಜೀವನ ಅಧ್ಯಯನ

ಜಿಲ್ಲಾದ್ಯಂತ ಬಣ್ಣದೋಕುಳಿ ಸಡಗರ

ಕಾರವಾರ: ಜಿಲ್ಲೆಯ ಬೀದಿ..ಬೀದಿಗಳು ಗುರುವಾರ ಬಣ್ಣಗಳಿಂದ ರಂಗೇರಿದ್ದವು. ಮುಖಗಳನ್ನು ಪರಸ್ಪರ ಗುರುತು ಹಿಡಿಯದ ಮಟ್ಟಿಗೆ ಬಣ್ಣ ಬಳಿದುಕೊಂಡ ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಹೋಳಿ ಹಬ್ಬವನ್ನು ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರವಾರದ ಮಕ್ಕಳು, ಮಹಿಳೆಯರು,…

View More ಜಿಲ್ಲಾದ್ಯಂತ ಬಣ್ಣದೋಕುಳಿ ಸಡಗರ

ಕಾರು ಪಲ್ಟಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ ಸಾವು, ನಾಲ್ವರಿಗೆ ಗಾಯ

ಉತ್ತರ ಕನ್ನಡ: ಕಾರು ಪಲ್ಟಿಯಾದ ಪರಿಣಾಮವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲೆಂದು ಹೊರಟಿದ್ದ ವಿದ್ಯಾರ್ಥಿ ಮೃತಪಟ್ಟಿದ್ದು, ನಾಲ್ವರಿಗೆ ಗಾಯವಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಕ್ರಾಸ್ ಬಳಿ ಕಾರು ಪಲ್ಟಿಯಾಗಿ ಸಮ್ಮಾಜ್ ಗೊಲ್ಟೆ(22) ಮೃತಪಟ್ಟಿದ್ದು, ಕಾರಿನಲ್ಲಿದ್ದ…

View More ಕಾರು ಪಲ್ಟಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ ಸಾವು, ನಾಲ್ವರಿಗೆ ಗಾಯ

ಗೆಲುವಿನ ಅಂತರ ಹೆಚ್ಚಳಕ್ಕೆ ಸಿದ್ಧತೆ

ಶಿರಸಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ 1 ಲಕ್ಷ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಈ ಬಾರಿ ಗೆಲುವಿನ ಅಂತರವನ್ನು 2 ಲಕ್ಷಕ್ಕೂ ಅಧಿಕಗೊಳಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಚುನಾವಣಾ ಸಂಚಾಲಕ…

View More ಗೆಲುವಿನ ಅಂತರ ಹೆಚ್ಚಳಕ್ಕೆ ಸಿದ್ಧತೆ

ಪ್ರತ್ಯೇಕ ಅಪಘಾತದಲ್ಲಿ ಮಗು ಸೇರಿ 7 ಜನರ ದುರ್ಮರಣ

ಬೀದರ್ / ಉತ್ತರಕನ್ನಡ : ಇಂಡಿಕಾ ಕಾರು ಪಲ್ಟಿಯಾಗಿ ಮಗು ಸೇರಿ ಮೂವರು ಮೃತಪಟ್ಟು, ಮೂವರಿಗೆ ಗಂಭೀರ ಗಾಯವಾಗಿದೆ. ಔರಾದ ತಾಲೂಕಿನ ಏಕಂಬಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಕಾರು ಪಲ್ಟಿಯಾಗಿ…

View More ಪ್ರತ್ಯೇಕ ಅಪಘಾತದಲ್ಲಿ ಮಗು ಸೇರಿ 7 ಜನರ ದುರ್ಮರಣ

ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ

ಸುಭಾಸ ಧೂಪದಹೊಂಡ ಕಾರವಾರ:ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಉತ್ತರ ಕನ್ನಡದಲ್ಲೂ ಕಂಡುಬರುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಾಯಿಲೆ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಬೇರೆಡೆಯೂ ಮಂಗಗಳಲ್ಲಿ ಕಾಯಿಲೆ ಇರುವುದು…

View More ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ

ಚುನಾವಣೆ ವರ್ಷದಲ್ಲಿ ಅಧಿಕಾರ ಅದಲು ಬದಲು

2018ನೇ ಸಾಲು ಚುನಾವಣೆ ವರ್ಷವಾದ್ದರಿಂದ ಜಿಲ್ಲೆಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳ ಉಂಟಾದವು. ಈ ವರುಷ ಯಾರಿಗೆ ಹರುಷ ತಂದಿತು, ಯಾರ ಸಂತಸ ಕಸಿಯಿತು ಎಂಬುದರ ಹಿನ್ನೋಟ ಇಲ್ಲಿದೆ. ಕಾರವಾರ: ಜಿಲ್ಲೆಯಲ್ಲಿ ಬಿಜೆಪಿಗೆ ಸಾಕಷ್ಟು ಸಿಹಿ…

View More ಚುನಾವಣೆ ವರ್ಷದಲ್ಲಿ ಅಧಿಕಾರ ಅದಲು ಬದಲು