ವರ್ಷಧಾರೆಗೆ ಬಿಸಿಲೂರಿನ ಜನತೆ ಹರ್ಷ

ಪರಶುರಾಮ ಭಾಸಗಿ ವಿಜಯಪುರ‘ವರ್ಷಧಾರೆ’ ಮೂಲಕ ಕೃತಕ ಮಳೆ ಸುರಿಸುವ ಯೋಜನೆಯಡಿ ಕೈಗೊಂಡ ಮೋಡ ಬಿತ್ತನೆ ಕಾರ್ಯಾಚರಣೆ ಸಫಲಗೊಂಡಿದ್ದು ಬಿಸಿಲೂರಿನ ವಿವಿಧೆಡೆ ವರುಣನ ಸಿಂಚನವಾಗಿದೆ.ಮೋಡಗಳ ದಟ್ಟಣೆ ಅನುಸರಿಸಿ ಗದಗ ರಾಡಾರ್ ಕೇಂದ್ರದ ಮೂಲಕ ಪತ್ತೆ ಹಚ್ಚಲಾದ…

View More ವರ್ಷಧಾರೆಗೆ ಬಿಸಿಲೂರಿನ ಜನತೆ ಹರ್ಷ

ರೇಷ್ಮೆ ಮಾರುಕಟ್ಟೆ ಸಮಸ್ಯೆಗೆ ಪರಿಹಾರ

ಶಿರಹಟ್ಟಿ: ಪಟ್ಟಣದ ರೇಷ್ಮೆ ಮಾರುಕಟ್ಟೆಯ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸಿವೆ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ರೇಷ್ಮೆ ಗೂಡು ವಹಿವಾಟು ನಡೆಸುವ ಮೂಲಕ ಗಮನ ಸೆಳೆದ ಇಲ್ಲಿನ ಮಾರುಕಟ್ಟೆ ಸಿಬ್ಬಂದಿ ಕೊರತೆಯಿಂದ ಸೊರಗುತ್ತಿದೆ.…

View More ರೇಷ್ಮೆ ಮಾರುಕಟ್ಟೆ ಸಮಸ್ಯೆಗೆ ಪರಿಹಾರ

ಎರಡು ದಿನಕ್ಕೊಂದು ಬ್ಯಾರಲ್ ನೀರು..!

ಶಶಿಕಾಂತ ಮೆಂಡೆಗಾರ ವಿಜಯವಾಣಿ ಬಿರು ಬೇಸಿಗೆ ಉತ್ತರ ಕರ್ನಾಟಕದ ಜನರ ಜೀವ ಹಿಂಡುತ್ತಿದೆ. ಕೆಲವು ಕಡೆಗಳಲ್ಲಿ ಒಂದು ಬಿಂದಿಗೆ ನೀರು ಬೇಕೆಂದರೂ ಮುರ್ನಾಲ್ಕು ಕಿಲೋ ಮೀಟರ್ ಅಲೆಯುವಂತಾಗಿದೆ. ಜಿಲ್ಲಾಡಳಿತ ನೀರು ವಿತರಣೆಗೆ ಕ್ರಮ ತೆಗೆದುಕೊಂಡರೂ…

View More ಎರಡು ದಿನಕ್ಕೊಂದು ಬ್ಯಾರಲ್ ನೀರು..!

ವಿಜೃಂಭಣೆಯ ಮಹಾರಥೋತ್ಸವ

ಗದಗ: ಉತ್ತರ ಕರ್ನಾಟಕದ ಪ್ರಸಿದ್ಧ ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಮಹಾರಥೋತ್ಸವವು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶುಕ್ರವಾರ ಸಂಜೆ ಚಿತ್ತಾ ನಕ್ಷತ್ರದಲ್ಲಿ ಭಕ್ತಜನಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು. ಅಡ್ಡಪಲ್ಲಕ್ಕಿಯಲ್ಲಿ ಬಸವಣ್ಣನವರು, ಸಿದ್ಧಲಿಂಗೇಶ್ವರರ…

View More ವಿಜೃಂಭಣೆಯ ಮಹಾರಥೋತ್ಸವ

ಭಾವೈಕ್ಯದ ಚಾಂಗದೇವನ ಜಾತ್ರೆ

ನವಲಗುಂದ: ಉತ್ತರ ಕರ್ನಾಟಕದ ಹಿಂದು-ಮುಸ್ಲಿಮರ ಭಾವೈಕ್ಯತೆಗೆ ಹೆಸರುವಾಸಿಯಾದ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಯಮನೂರ ಚಾಂಗದೇವನ ಜಾತ್ರೆಗೆ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಭಾನುವಾರ ಚಾಲನೆ ನೀಡಿದರು. ಮಾ. 24ರಿಂದ ಒಂದು ತಿಂಗಳ ಕಾಲ ಚಾಂಗದೇವನ ಜಾತ್ರೆ…

View More ಭಾವೈಕ್ಯದ ಚಾಂಗದೇವನ ಜಾತ್ರೆ

12ರಿಂದ ಗುಮ್ಮಟನಗರಿಯಲ್ಲಿ ನಮ್ಮೂರ ಜಾತ್ರೆ

ವಿಜಯಪುರ: ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಜ.12 ರಿಂದ 18ರ ವರೆಗೆ ವಿದ್ಯುಕ್ತವಾಗಿ ಜರುಗಲಿದೆ ಎಂದು ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.…

View More 12ರಿಂದ ಗುಮ್ಮಟನಗರಿಯಲ್ಲಿ ನಮ್ಮೂರ ಜಾತ್ರೆ

ಅಲ್ಲಿ ನೆರೆ, ಇಲ್ಲಿ ಬರ

ಹುಬ್ಬಳ್ಳಿ: ರಾಜ್ಯದ ಕೊಡಗು, ಮಡಿಕೇರಿ ಮುಂತಾದೆಡೆ ಅತಿಯಾದ ಮಳೆಯಿಂದ ಅಲ್ಲೋಲಕಲ್ಲೋಲ ಉಂಟಾಗಿದ್ದರೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾಡಿಕೆ ಮಳೆಯೂ ಆಗಿಲ್ಲ. ಅಲ್ಲಿ ನೆರೆ ಉಂಟಾಗಿ ಬದುಕು ದುರ್ಭರವಾಗಿದ್ದರೆ, ಇಲ್ಲಿ ಬರ ಪರಿಸ್ಥಿತಿ ಎದುರಾಗುತ್ತಿದೆ. ಆಗಾಗ…

View More ಅಲ್ಲಿ ನೆರೆ, ಇಲ್ಲಿ ಬರ

ರೊಟ್ಟಿ, ಚಟ್ನಿ ಹಂಚಿ ಪ್ರತಿಭಟನೆ

ಲಕ್ಷ್ಮೇಶ್ವರ: ಪ್ರತ್ಯೇಕ ರಾಜ್ಯ ಬೇಡಿಕೆಗೆ ಒತ್ತಾಯಿಸಿ ಉತ್ತರ ಕರ್ನಾಟಕದ 13 ಜಿಲ್ಲೆಗಳ ಬಂದ್ ಕರೆ ನೀಡಿದ್ದ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಬೆಂಬಲಾರ್ಥ ಗುರುವಾರ ಪಟ್ಟಣದಲ್ಲಿ ತಾಲೂಕು ಹೋರಾಟ ಸಮಿತಿಯಿಂದ ರೊಟ್ಟಿ, ಚಟ್ನಿ ಹಂಚಿ ಪ್ರತಿಭಟಿಸಲಾಯಿತು.…

View More ರೊಟ್ಟಿ, ಚಟ್ನಿ ಹಂಚಿ ಪ್ರತಿಭಟನೆ

ಉಕ ಭಾಗವನ್ನು ನಿರ್ಲಕ್ಷಿಸಿಲ್ಲ: ಸಚಿವ ಶ್ರೀನಿವಾಸ

ಕೊಪ್ಪಳ: ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಸರ್ಕಾರ ನಿರ್ಲಕ್ಷಿಸಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಬಜೆಟ್ ಮಂಡಿಸಲಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ ಹೇಳಿದ್ದಾರೆ. ಕೊಪ್ಪಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಂಜುಂಡಪ್ಪ ವರದಿ…

View More ಉಕ ಭಾಗವನ್ನು ನಿರ್ಲಕ್ಷಿಸಿಲ್ಲ: ಸಚಿವ ಶ್ರೀನಿವಾಸ

ಉತ್ತರ ಕರ್ನಾಟಕ ಕಡೆಗಣನೆ: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2 ರಂದು ಬಂದ್​

ಬೆಂಗಳೂರು: ಬಜೆಟ್​ನಲ್ಲಿ ಉತ್ತರ ಕರ್ನಾಟಕದ ಕಡೆಗಣನೆ ಹಾಗೂ ಮತದ ಹೆಸರಿನಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ತಾರತಮ್ಯ ಆರೋಪ ಹಿನ್ನೆಲೆಯಲ್ಲಿ ಆಗಸ್ಟ್ 2 ರಂದು ಉತ್ತರ ಕರ್ನಾಟಕ ಬಂದ್​ಗೆ ಹೋರಾಟ ಸಮಿತಿ ಕರೆ ಕೊಟ್ಟಿದೆ.…

View More ಉತ್ತರ ಕರ್ನಾಟಕ ಕಡೆಗಣನೆ: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2 ರಂದು ಬಂದ್​