ಪೈಪ್ ತೆರವುಗೊಳಿಸಲು ಕನವಳ್ಳಿ ರೈತರಿಗೆ ನೋಟಿಸ್

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಕೆರೆಗೆ ನೀರು ತುಂಬಿಸಲು ಇಲ್ಲಿಯ ಗ್ರಾಮೀಣ ಕುಡಿಯುವ ನೀರು ವಿಭಾಗದಲ್ಲಿದ್ದ ಪೈಪ್​ಗಳನ್ನು ಒಯ್ದಿರುವ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ರಾಜಕೀಯ ಜಿದ್ದಾಜಿದ್ದಿಗೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದೀಗ…

View More ಪೈಪ್ ತೆರವುಗೊಳಿಸಲು ಕನವಳ್ಳಿ ರೈತರಿಗೆ ನೋಟಿಸ್