2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿ ಹಿಂದು ಮಹಿಳೆ

ವಾಷಿಂಗ್ಟನ್: ಡೆಮಾಕ್ರಟಿಕ್‌ ಪಕ್ಷದಿಂದ ಹವಾಯಿಗೆ ಅಮೆರಿಕದ ಪ್ರತಿನಿಧಿಯಾಗಿರುವ ತುಳಸಿ ಗಬ್ಬಾದ್ ಅವರು 2020ರಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದೇನೆ ಮತ್ತು…

View More 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆ ರೇಸ್‌ನಲ್ಲಿ ಹಿಂದು ಮಹಿಳೆ

ಅಗ್ನಿ ಅನಾಹುತ: ಅಮೆರಿಕಾದಲ್ಲಿ ಭಾರತ ಮೂಲದ ಮೂವರು ಒಡಹುಟ್ಟಿದವರು ಬಲಿ

ನವದೆಹಲಿ: ತೆಲಂಗಾಣ ಮೂಲದ ಮೂವರು ಒಡಹುಟ್ಟಿದವರು ಬೆಂಕಿಗೆ ಆಹುತಿಯಾಗಿದ್ದಾರೆ. ಅಮೆರಿಕದ ಕುಟುಂಬವೊಂದರ ಜತೆ ನೆಲೆಸಿದ್ದ ಆರನ್​ ನಾಯಕ್​ (17), ಶರೋನ್​ ನಾಯಕ್​(14) ಮತ್ತು ಜಾಯ್​ ನಾಯಕ್​ (15) ಕ್ರಿಸ್​ಮಸ್​ಗೆ ಇನ್ನೆರಡು ದಿನ ಬಾಕಿ ಇರುವಾಗ…

View More ಅಗ್ನಿ ಅನಾಹುತ: ಅಮೆರಿಕಾದಲ್ಲಿ ಭಾರತ ಮೂಲದ ಮೂವರು ಒಡಹುಟ್ಟಿದವರು ಬಲಿ

ಭಾರತ-ಅಮೆರಿಕ ಸಮರಾಭ್ಯಾಸ

ನವದೆಹಲಿ: ಭಾರತ ಮತ್ತು ಅಮೆರಿಕ ವಾಯುಪಡೆ ಯೋಧರು ಸೋಮವಾರದಿಂದ ಜಂಟಿ ಸಮರಾಭ್ಯಾಸ ನಡೆಸಲಿದ್ದಾರೆ. ಎಕ್ಸ್ ಕೋಪ್ ಇಂಡಿಯಾ 2018 ಹೆಸರಿನ ಜಂಟಿ ಸಮರಾಭ್ಯಾಸದ 4ನೇ ಆವೃತ್ತಿ ಇದಾಗಿದೆ. ಇದೇ ಮೊದಲ ಬಾರಿಗೆ ವಾಯುನೆಲೆಯಲ್ಲಿ ಸಮರಾಭ್ಯಾಸ…

View More ಭಾರತ-ಅಮೆರಿಕ ಸಮರಾಭ್ಯಾಸ

ಟ್ರೇಡ್ ವಾರ್​ಗೆ ಅಲ್ಪವಿರಾಮ

ಬ್ಯೂನಸ್ ಏರ್ಸ್: ಜಾಗತಿಕ ಆರ್ಥಿಕತೆ, ಷೇರು ಮಾರುಕಟ್ಟೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದ ಅಮೆರಿಕ-ಚೀನಾ ವಾಣಿಜ್ಯ ಸಮರ ತಾತ್ಕಾಲಿಕ ಶಮನ ಕಂಡಿದೆ. ಅರ್ಜೆಂಟೀನಾದಲ್ಲಿ ಮುಕ್ತಾಯಗೊಂಡ ಜಿ-20 ಶೃಂಗದ ಕೊನೆಯ ದಿನ ಶನಿವಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್…

View More ಟ್ರೇಡ್ ವಾರ್​ಗೆ ಅಲ್ಪವಿರಾಮ

ಸೇನಾ ಸಿಬ್ಬಂದಿಗೆ ಕಲ್ಲು ಎಸೆಯುವ ಅಕ್ರಮ ವಲಸಿಗರನ್ನು ಗುಂಡಿಕ್ಕಿ ಕೊಲ್ಲಿ: ಟ್ರಂಪ್​

ವಾಷಿಂಗ್ಟನ್​: ಭದ್ರತಾ ಪಡೆ ಸಿಬ್ಬಂದಿಗೆ ಕಲ್ಲು ಎಸೆದವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸೇನಾ ಸಿಬ್ಬಂದಿಗೆ ಸೂಚಿಸಿದ್ದಾರೆ. ಸೆಂಟ್ರಲ್​ ಅಮೆರಿಕಾಕ್ಕೆ ಅಕ್ರಮವಾಗಿ ಪ್ರವೇಶಿಸುವ ವಲಸಿಗರನ್ನು ಗುರಿಯಾಗಿಸಿ ಟ್ರಂಪ್​ ಈ ರೀತಿ…

View More ಸೇನಾ ಸಿಬ್ಬಂದಿಗೆ ಕಲ್ಲು ಎಸೆಯುವ ಅಕ್ರಮ ವಲಸಿಗರನ್ನು ಗುಂಡಿಕ್ಕಿ ಕೊಲ್ಲಿ: ಟ್ರಂಪ್​

ರಿಷಿ ಕಪೂರ್​ಗೆ ಕ್ಯಾನ್ಸರ್? ಎಲ್ಲವೂ ಬರೀ ಊಹಾಪೋಹವೆಂದ ರಣಧೀರ್​ ಕಪೂರ್​

ನವದೆಹಲಿ: ಕೃಷ್ಣಾ ರಾಜ್​ಕಪೂರ್​ ಅಂತ್ಯಸಂಸ್ಕಾರಕ್ಕೆ ಆಗಮಿಸದೆ ಯುಎಸ್​ಗೆ ತೆರಳಿದ್ದ ರಿಷಿ ಕಪೂರ್​ಗೆ ಕ್ಯಾನ್ಸರ್​ ಇದೆ. ಹಾಗಾಗಿ ಚಿಕಿತ್ಸೆಗಾಗಿ ಹೋಗಿದ್ದಾರೆ ಎಂದು ಎಲ್ಲೆಡೆ ಹರಡಿದ್ದ ಊಹಾಪೋಹದ ಸುದ್ದಿಗೆ ಅವರ ಸೋದರ ರಣಧೀರ್​ ಕಪೂರ್​ ತೆರೆ ಎಳೆದಿದ್ದಾರೆ.…

View More ರಿಷಿ ಕಪೂರ್​ಗೆ ಕ್ಯಾನ್ಸರ್? ಎಲ್ಲವೂ ಬರೀ ಊಹಾಪೋಹವೆಂದ ರಣಧೀರ್​ ಕಪೂರ್​

‘ಭಾರತದ ಪ್ರಧಾನಿ ಮೋದಿ ನನ್ನ ಪ್ರೀತಿಯ ಸ್ನೇಹಿತ, ಅವರೆಂದರೆ ನನಗಿಷ್ಟ’ಎಂದ ಟ್ರಂಪ್​

ವಾಷಿಂಗ್ಟನ್​: ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರೀತಿಯ ಸ್ನೇಹಿತ. ನಾನು ಅವರನ್ನು ತುಂಬ ಇಷ್ಟಪಡುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದ್ದಾಗಿ ಪತ್ರಕರ್ತ ಬಾಬ್​ವುಡ್​ವಾರ್ಡ್​ ಎಂಬುವರು ತಮ್ಮ ಇತ್ತೀಚಿಗಿನ ಪುಸ್ತಕ ‘ಫಿಯರ್​:…

View More ‘ಭಾರತದ ಪ್ರಧಾನಿ ಮೋದಿ ನನ್ನ ಪ್ರೀತಿಯ ಸ್ನೇಹಿತ, ಅವರೆಂದರೆ ನನಗಿಷ್ಟ’ಎಂದ ಟ್ರಂಪ್​

ಬಲಿಷ್ಠ ಡಾಲರ್

ಡಾಲರ್ ಎದುರು ರೂಪಾಯಿ ಸತತವಾಗಿ ಕುಸಿಯುತ್ತಲೇ ಇದೆ ಎನ್ನುವ ಸುದ್ದಿಯನ್ನು ಕೇಳುತ್ತಲೇ ಇದ್ದೇವೆ. ಈ ಏರಿಕೆಯಿಂದಾಗಿ, ಒಂದು ಡಾಲರ್​ಗೆ 72ಕ್ಕೂ ಹೆಚ್ಚು ರೂಪಾಯಿಗಳನ್ನು ತೆರಬೇಕಾಗಿದೆ. ಆದರೆ, ಅಮೆರಿಕನ್ ಡಾಲರ್ ಹೇಗೆ ಅಷ್ಟೆಲ್ಲ ಸದೃಢ, ಸಶಕ್ತ…

View More ಬಲಿಷ್ಠ ಡಾಲರ್

ಇರಾನ್​ ಜತೆ ಮಾತುಕತೆ ಆರಂಭಿಸಲು ಅಮೆರಿಕ ಒತ್ತಾಯ: ಹಸ್ಸನ್​ ರೌಹಾನಿ

ಜಿನಿವಾ: ಇರಾನ್​ ಜತೆ ಮಾತುಕತೆ ಆರಂಭಿಸಲು ಅಮೆರಿಕ ನಿರಂತರವಾಗಿ ಸಂದೇಶವನ್ನು ಕಳುಹಿಸುತ್ತಿದೆ ಎಂದು ಇರಾನಿಯನ್​ ಅಧ್ಯಕ್ಷ ಹಸ್ಸನ್​ ರೌಹಾನಿ ಶನಿವಾರ ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಇರಾನ್​…

View More ಇರಾನ್​ ಜತೆ ಮಾತುಕತೆ ಆರಂಭಿಸಲು ಅಮೆರಿಕ ಒತ್ತಾಯ: ಹಸ್ಸನ್​ ರೌಹಾನಿ

ಭಾರತ-ಅಮೆರಿಕ 2+2 ಮಾತುಕತೆಗೆ ಮತ್ತೆ ಮುಹೂರ್ತ ಫಿಕ್ಸ್‌

ನವದೆಹಲಿ: ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿದ್ದ ಭಾರತ ಮತ್ತು ಅಮೆರಿಕ ನಡುವಣ ಬಹು ನಿರೀಕ್ಷಿತ 2+2 ಮಾತುಕತೆ ಸೆಪ್ಟೆಂಬರ್ 6ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ವಿದೇಶಾಂಗ ವ್ಯವಹಾರಗಳ…

View More ಭಾರತ-ಅಮೆರಿಕ 2+2 ಮಾತುಕತೆಗೆ ಮತ್ತೆ ಮುಹೂರ್ತ ಫಿಕ್ಸ್‌