ಗೌರಮ್ಮನ ಬದುಕು ಕಸಿದ ಗಂಗಮ್ಮ!

ಉಪ್ಪಿನಬೆಟಗೇರಿ: ಆ ಮಹಿಳೆ ಹೇಗೋ ಕೂಲಿ ನಾಲಿ ಮಾಡಿ ಜೀವನ ದೂಡುತ್ತಿದ್ದಳು. ಗಂಡ ಅಗಲಿ ಹಲವು ವರ್ಷಗಳೇ ಆದವು. ಮಕ್ಕಳಂತೂ ಇಲ್ಲವೆ ಇಲ್ಲ. ಇದ್ದ ಮನೆಯೊಂದನ್ನು ಬಿಟ್ಟರೆ ಜಮೀನು, ಆಸ್ತಿ-ಪಾಸ್ತಿ ಇಲ್ಲ. ದಿನಗೂಲಿ ಮಾಡಿದರಷ್ಟೇ…

View More ಗೌರಮ್ಮನ ಬದುಕು ಕಸಿದ ಗಂಗಮ್ಮ!

 ಬಸ್ ನಿಲ್ದಾಣ ಆವರಿಸಿದ ಸಂತೆ ವಹಿವಾಟು!

ಉಪ್ಪಿನಬೆಟಗೇರಿ: ಗ್ರಾಮದಲ್ಲಿ ಪ್ರತಿ ಶನಿವಾರ ಜರುಗುವ ಸಂತೆಗೆಂದೇ ಸ್ಥಳೀಯ ಗ್ರಾಮ ಪಂಚಾಯಿತಿಯು ಸಾಕಷ್ಟು ಸ್ಥಳಾವಕಾಶ ಒದಗಿಸಿದರೂ ವ್ಯಾಪಾರಸ್ಥರು ನಿರ್ದಿಷ್ಟ ಸ್ಥಳ ಬಿಟ್ಟು ಸರ್ಕಾರಿ ಬಸ್ ನಿಲ್ದಾಣದಲ್ಲಿ ತರಕಾರಿ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿರುವುದರಿಂದ…

View More  ಬಸ್ ನಿಲ್ದಾಣ ಆವರಿಸಿದ ಸಂತೆ ವಹಿವಾಟು!

ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಉಪ್ಪಿನಬೆಟಗೇರಿ: ಗ್ರಾಮದ ಶ್ರೀ ವಿರೂಪಾಕ್ಷೇಶ್ವರ ಜಾತ್ರೆ ಶನಿವಾರ ಆರಂಭವಾಗಿದ್ದು, ಏ. 10ಕ್ಕೆ ಕೊನೆಗೊಳ್ಳಲಿದೆ. ಜಾತ್ರೆ ಅಂಗವಾಗಿ ಏ. 10ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಜಂಬಗಿ ಹಿರೇಮಠದ ಶ್ರೀ ಅಡವೀಶ್ವರ ಶಿವಾಚಾರ್ಯರಿಂದ ಆಧ್ಯಾತ್ಮಿಕ…

View More ಶ್ರೀ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಮೂಲಸೌಲಭ್ಯಕ್ಕೆ ಆಗ್ರಹಿಸಿ ಮುತ್ತಿಗೆ

ಉಪ್ಪಿನಬೆಟಗೇರಿ: ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿ ಲೋಕೂರ ಗ್ರಾಪಂ ವ್ಯಾಪ್ತಿಯ 3ನೇ ವಾರ್ಡ್​ನ ಹರಿಜನಕೇರಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಬುಧವಾರ ಮುತ್ತಿಗೆ ಹಾಕಿ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಕಳೆದ…

View More ಮೂಲಸೌಲಭ್ಯಕ್ಕೆ ಆಗ್ರಹಿಸಿ ಮುತ್ತಿಗೆ

ರಸ್ತೆ ಮೇಲೆಲ್ಲ ಕೊಳಚೆ ನೀರು

ಉಪ್ಪಿನಬೆಟಗೇರಿ: ಗ್ರಾಮದ ಬಹುತೇಕ ಪ್ರದೇಶಗಳ ಗಟಾರುಗಳಲ್ಲಿ ತ್ಯಾಜ್ಯ ಸಂಗ್ರಹವಾಗಿ ಮುಚ್ಚಿ ಹೋಗಿರುವುದರಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು, ಶಾಲೆ-ಕಾಲೇಜ್ ವಿದ್ಯಾರ್ಥಿಗಳು ಮತ್ತು ವಾಹನ ಸವಾರರು ಕೊಳಚೆ ನೀರಿನಲ್ಲಿ ಸಂಚರಿಸುವಂತಾಗಿದೆ. ಪಂಚಾಯಿತಿ…

View More ರಸ್ತೆ ಮೇಲೆಲ್ಲ ಕೊಳಚೆ ನೀರು