ಬೇಲಿ ಹಾಕಿದರೂ ನಿಲ್ಲಲಿಲ್ಲ ಪ್ರಾಣಿಗಳ ಕಾಟ

ಕಾರವಾರ: ಕಡವಾಡ ಭಾಗದಲ್ಲಿ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಕೈಗೊಂಡ ಮುಳ್ಳು ತಂತಿ ಬೇಲಿ ಕಾಮಗಾರಿ ಟೀಕೆಗೆ ಗುರಿಯಾಗಿದೆ. ತಾಲೂಕಿನ ಕಡವಾಡ ಭಾಗದಲ್ಲಿ ಕಾಡು ಹಂದಿ ಹಾವಳಿ ಹೆಚ್ಚಿದೆ. ರಾತ್ರಿ ಗುಂಪಾಗಿ ಆಗಮಿಸುವ ಹಂದಿಗಳು ಭತ್ತದ…

View More ಬೇಲಿ ಹಾಕಿದರೂ ನಿಲ್ಲಲಿಲ್ಲ ಪ್ರಾಣಿಗಳ ಕಾಟ

ಕೃಷಿ ಇಲಾಖೆಗೆ ಬೀಗ ಜಡಿದ ರೈತರು

ಹಾನಗಲ್ಲ: ಆಪ್ ಹಾಗೂ ಜಿಪಿಎಸ್ ಮೂಲಕ ನಡೆಸುತ್ತಿರುವ ಬೆಳೆ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಈಗಾಗಲೇ ಕೈಗೊಂಡಿರುವ ಸಮೀಕ್ಷೆಯನ್ನು ಬೆಳೆ ವಿಮೆ ಯೋಜನೆಗೆ ಅಳವಡಿಸುತ್ತಿರುವುದನ್ನು ಖಂಡಿಸಿ ಸೋಮವಾರ ರೈತ ಸಂಘದ ಪದಾಧಿಕಾರಿಗಳು ಕೃಷಿ ಇಲಾಖೆ ಕಚೇರಿಗೆ ಬೀಗ…

View More ಕೃಷಿ ಇಲಾಖೆಗೆ ಬೀಗ ಜಡಿದ ರೈತರು

ಮೋಟಾರು ವಾಹನ ಕಾಯ್ದೆ ವಿರುದ್ಧ ಪ್ರತಿಭಟನೆ

ಹಾನಗಲ್ಲ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆ ಅವೈಜ್ಞಾನಿಕವಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೆ ಸರ್ಕಾರ ಆದೇಶ ಹಿಂಪಡೆದು, ಸರಳೀಕರಣಗೊಳಿಸಬೇಕು ಎಂದು ಆಗ್ರಹಿಸಿ ವಕೀಲರ ಸಂಘ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಗುರುವಾರ…

View More ಮೋಟಾರು ವಾಹನ ಕಾಯ್ದೆ ವಿರುದ್ಧ ಪ್ರತಿಭಟನೆ

ಸರ್ವೆಗಳ ಸಮಸ್ಯೆಗೆ ಮುಕ್ತಿ ನೀಡಿ

ದಾವಣಗೆರೆ: ಸರ್ಕಾರಿ ಭೂಮಾಪಕರು (ಸರ್ವೆ) ದಿನನಿತ್ಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಾಲಾಕ್ಷಿ ತಿಳಿಸಿದರು. ಪ್ರತಿ ತಿಂಗಳು ಕಡ್ಡಾಯ 30 ಅಳತೆ ಪ್ರಕರಣ (ಕಡತ) ಗಳನ್ನು ವಿಲೇ ಮಾಡಬೇಕೆಂಬುದು…

View More ಸರ್ವೆಗಳ ಸಮಸ್ಯೆಗೆ ಮುಕ್ತಿ ನೀಡಿ

ಪಾಲಿಕೆ ವಿರುದ್ಧ ಪ್ರತಿಭಟನೆ

ಧಾರವಾಡ : ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದನ್ನು ಖಂಡಿಸಿ ನಗರದ ಭೂಸಪ್ಪ ಚೌಕ್ ಸುತ್ತಲಿನ ನಿವಾಸಿಗಳು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಭೂಸಪ್ಪಚೌಕ್ ಬಳಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ…

View More ಪಾಲಿಕೆ ವಿರುದ್ಧ ಪ್ರತಿಭಟನೆ

ವಿದ್ಯಾನಗರದಲ್ಲಿ ಎಫ್​ಒಬಿ ನಿರ್ವಣಕ್ಕೆಸಿದ್ಧತೆ

ಹುಬ್ಬಳ್ಳಿ:ಹುಬ್ಬಳ್ಳಿ- ಧಾರವಾಡದಲ್ಲಿ ಬಿಆರ್​ಟಿಎಸ್​ನಿಂದ ಅವೈಜ್ಞಾನಿಕ ಕಾಮಗಾರಿಗಳ ಸರಣಿ ಮುಂದುವರಿದಿದೆ. ಅವಳಿ ನಗರ ಮಧ್ಯೆ ಎಂಟು ಪಥದ ರಸ್ತೆ ನಿರ್ವಿುಸುವ ಯೋಜನೆಯಿಂದ ಹಿಡಿದು ಈ ವರೆಗೆ ಯಾವುದೇ ಕೆಲಸಗಳಿಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಅಥವಾ ಜನರ…

View More ವಿದ್ಯಾನಗರದಲ್ಲಿ ಎಫ್​ಒಬಿ ನಿರ್ವಣಕ್ಕೆಸಿದ್ಧತೆ

ಫೌಂಡೇಶನ್ ಇಲ್ಲದೆ ಕಟ್ಟಡ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ತೊಪ್ಲು ಕಿಂಡಿ ಅಣೆಕಟ್ಟು ಅಂತರ್ಜಲ ಮಟ್ಟ ವೃದ್ಧಿ, ಕೃಷಿಗೆ ಅನುಕೂಲ ಹಾಗೂ ಕುಡಿಯುವ ನೀರು ಸಮಸ್ಯೆ ನಿವಾರಿಸಿ ಸುದ್ದಿ ಮಾಡಿದ್ದಕ್ಕಿಂತ ವೈರುಧ್ಯದಿಂದ ಸುದ್ದಿಯಾಗಿದ್ದೇ ಹೆಚ್ಚು. ಇದಕ್ಕೆ ಹೊಸ ಸೇರ್ಪಡೆ…

View More ಫೌಂಡೇಶನ್ ಇಲ್ಲದೆ ಕಟ್ಟಡ

ಅಪಘಾತ ತಾಣ ಅವೈಜ್ಞಾನಿಕ ರಸ್ತೆ

<ಪುತ್ತೂರು- ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ನಿರಂತರ ಅಪಘಾತ > 5ಶ್ರವಣ್ ಕುಮಾರ್ ನಾಳ ಪುತ್ತೂರು ಪುತ್ತೂರು- ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ನಿರಂತರ ಅಪಘಾತ ನಡೆಯುತ್ತಲೇ ಇದ್ದು, ಲೋಕೋಪಯೋಗಿ ಇಲಾಖೆ ಅವೈಜ್ಞಾನಿಕ ಕಾಮಗಾರಿಯೇ…

View More ಅಪಘಾತ ತಾಣ ಅವೈಜ್ಞಾನಿಕ ರಸ್ತೆ

ಅವೈಜ್ಞಾನಿಕ ಹಂಪ್ಸ್ ತೆರವುಗೊಳಿಸಿ

ಹಾವೇರಿ: ಜಿಲ್ಲೆಯಲ್ಲಿರುವ ಅನಧಿಕೃತ ಹಾಗೂ ವೈಜ್ಞಾನಿಕವಲ್ಲದ ರಸ್ತೆ ಉಬ್ಬು (ಹಂಪ್ಸ್)ಗಳನ್ನು ತೆರವುಗೊಳಿಸಬೇಕು. ರಸ್ತೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ ನಿರ್ದೇಶನ ನೀಡಿದರು. ಎಸ್​ಪಿ…

View More ಅವೈಜ್ಞಾನಿಕ ಹಂಪ್ಸ್ ತೆರವುಗೊಳಿಸಿ

ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ: ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ವಿರುದ್ಧ ದೂರು

ಮೂಲ್ಕಿ: ತನ್ನ ವಾಹನ ಅಪಘಾತಕ್ಕೀಡಾಗಲು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಆರೋಪಿಸಿಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್ ವಿಜಯಕುಮಾರ್ ವಿರುದ್ಧ ವಾಹನ ಮಾಲೀಕರೊಬ್ಬರು ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೀನು…

View More ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ: ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ವಿರುದ್ಧ ದೂರು