ಅಪರಿಚಿತರ ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

ಹುಕ್ಕೇರಿ: ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯ ದಾದಬಾನಟ್ಟಿ ಬಳಿ ಮತ್ತು ಹತ್ತರಗಿ ಗ್ರಾಮದ ಕೃಷಿ ಸೇವಾ ಕೇಂದ್ರದ ಎದುರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಅಪರಿಚಿತರು ಮೃತಪಟ್ಟಿದ್ದು,…

View More ಅಪರಿಚಿತರ ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

ಅಪರಿಚಿತರಿಂದ ಯುವಕನ ಕೊಲೆ

ರಾಯಬಾಗ: ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಯುವಕನೋರ್ವನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಲಾಗಿದೆ. ಗ್ರಾಮದ ಕೆಂಚಗೌಡ ಲಖನಗೌಡ ಪಾಟೀಲ (25) ಕೊಲೆಗೀಡಾದ ಯುವಕ. ಶುಕ್ರವಾರ ರಾತ್ರಿ ಅಪರಿಚಿತರು ಯುವಕನನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿದ್ದಾರೆ.…

View More ಅಪರಿಚಿತರಿಂದ ಯುವಕನ ಕೊಲೆ

ವಾಹನಕ್ಕೆ ಸಿಲುಕಿ ನರಿ ಸಾವು 

ಜಗಳೂರು: ಪಟ್ಟಣದ ಗವಿಮಠದ ಸಮೀಪ ಶನಿವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿಯಾಗಿ ನರಿಯೊಂದು ಸ್ಥಳದಲ್ಲೇ ಸಾವಿಗೀಡಾಗಿದೆ.  ಆಹಾರ ಹುಡುಕಿಕೊಂಡು ಸುತ್ತಲಿನ ಗುಡ್ಡಗಳಿಂದ ಬರುತ್ತಿದ್ದ ನರಿಗಳು ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿ ದಿನೇಶ್…

View More ವಾಹನಕ್ಕೆ ಸಿಲುಕಿ ನರಿ ಸಾವು 

ಗವಾಣಿ ಬಳಿ ಅಪರಿಚಿತ ಶವ ಪತ್ತೆ, ಕೊಲೆ ಶಂಕೆ

ಬೋರಗಾಂವ: ಸಮೀಪದ ನಿಪ್ಪಾಣಿ ನಗರದಿಂದ 4 ಕಿ.ಮೀ ದೂರದ ಗವಾಣಿ ಗ್ರಾಮದ ಬಳಿ ಭಾನುವಾರ ಅಪರಿಚಿತ ವ್ಯಕ್ತಿಯ ಶವ ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಿಯ ಹೆದ್ದಾರಿ ಹತ್ತಿರ 100 ಮೀಟರ್…

View More ಗವಾಣಿ ಬಳಿ ಅಪರಿಚಿತ ಶವ ಪತ್ತೆ, ಕೊಲೆ ಶಂಕೆ

ಅಪರಿಚಿತ ವ್ಯಕ್ತಿಯ ಶವ ಪತ್ತೆ

ಘಟಪ್ರಭಾ: ಎರಡು ದಿನದ ಹಿಂದೆ ಘಟಪ್ರಭಾದ ರೈಲ್ವೆ ನಿಲ್ದಾಣದ ಹತ್ತಿರ ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಆತ ಅನಾರೋಗ್ಯದಿಂದ ಅಥವಾ ಆಹಾರವಿಲ್ಲದೆ ಸಾವನ್ನಪ್ಪಿರಬಹುವುದೆಂದು ಪೋಲಿಸರು ಶಂಕಿಸಿದ್ದಾರೆ. ಆತ ಹಸಿರು ಬಣ್ಣದ…

View More ಅಪರಿಚಿತ ವ್ಯಕ್ತಿಯ ಶವ ಪತ್ತೆ

ಅಪರಿಚಿತ ವ್ಯಕ್ತಿ ಸಾವು

ಬೆಳಗಾವಿ: ನಗರದ ಖಾಸಗಿ ವೈದ್ಯಕೀಯ ಕಾಲೇಜು ಬಳಿ ಅಸ್ವಸ್ಥರಾಗಿ ಸೋಮವಾರ ಬಿದ್ದಿದ್ದ ಅಪರಿಚಿತ ವ್ಯಕ್ತಿ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಅಂದಾಜು 50 ವರ್ಷದ ವ್ಯಕ್ತಿ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ…

View More ಅಪರಿಚಿತ ವ್ಯಕ್ತಿ ಸಾವು