ಅನಧಿಕೃತ ಮೀನು ಮಾರಾಟ ತಡೆಯಲು ಒತ್ತಾಯ

ಶಿರಸಿ: ನಗರಸಭೆ ಪರವಾನಗಿ ಇಲ್ಲದೇ ಹೊರ ಊರಿನಿಂದ ಆಗಮಿಸಿ ಅನಧಿಕೃತವಾಗಿ ಮೀನು ಮಾರಾಟ ಮಾಡುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಸ್ಥಳೀಯ ಮೀನು ಮಾರಾಟಗಾರರು ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.…

View More ಅನಧಿಕೃತ ಮೀನು ಮಾರಾಟ ತಡೆಯಲು ಒತ್ತಾಯ

ಹುಲ್ಲುಗಾವಲಿನಲ್ಲಿ ಅನಧಿಕೃತ ಮನೆ

ರಾಣೆಬೆನ್ನೂರ: ತಾಲೂಕಿನ ವೆಂಕಟಾಪುರ (ಕಾಕೋಳ ತಾಂಡಾ) ಬಳಿ ಸರ್ಕಾರಿ ಹುಲ್ಲುಗಾವಲು ಹಾಗೂ ಕೆರೆ ಪ್ರದೇಶದಲ್ಲಿ ಕೆಲವರು ಅನಧಿಕೃತವಾಗಿ ಮನೆ ನಿರ್ವಿುಸಿಕೊಳ್ಳಲು ಮುಂದಾಗಿದ್ದು, ಕೂಡಲೆ ಅವುಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ವೆಂಕಟಾಪುರ ಗ್ರಾಮಕ್ಕೆ ಹೊಂದಿಕೊಂಡ…

View More ಹುಲ್ಲುಗಾವಲಿನಲ್ಲಿ ಅನಧಿಕೃತ ಮನೆ

ಅನಧಿಕೃತ ಬಿತ್ತನೆ ತೆರವುಗೊಳಿಸಿದ ಅಧಿಕಾರಿಗಳು

ರಟ್ಟಿಹಳ್ಳಿ: ಪಟ್ಟಣದ ಬೀಜೋತ್ಪಾದನೆ ಕೇಂದ್ರದ ಬಳಿಯ ಸರ್ಕಾರಿ ಭೂಮಿಯಲ್ಲಿ ಮೂಲ ಮಾಲೀಕರು ಅನಧಿಕೃತವಾಗಿ ಮಾಡಿದ್ದ ಬಿತ್ತನೆಯನ್ನು ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು. ಈ ಕುರಿತು ಮೂಲ ಮಾಲೀಕರ ವಂಶಸ್ಥರಾದ…

View More ಅನಧಿಕೃತ ಬಿತ್ತನೆ ತೆರವುಗೊಳಿಸಿದ ಅಧಿಕಾರಿಗಳು

ಇಟ್ಟಿಗೆ ಭಟ್ಟಿಗಳ ತೆರವು ಕೈಬಿಡಲು ಶಾಸಕ ಪರಣ್ಣಗೆ ಮಾಲೀಕರ ಮನವಿ

ಅನಧಿಕೃತ ಭಟ್ಟಿಗಳ ತೆರವು ನಿರ್ಧಾರಕ್ಕೆ ಆತಂಕ ಗಂಗಾವತಿ: ತಾಲೂಕಿನಲ್ಲಿರುವ ಇಟ್ಟಿಗೆ ಭಟ್ಟಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ಇಟ್ಟಿಗೆ ಭಟ್ಟಿ ಮಾಲೀಕರು ಸೋಮವಾರ ಶಾಸಕ ಪರಣ್ಣ ಮುನವಳ್ಳಿಗೆ ಮನವಿ ಸಲ್ಲಿಸಿದರು. ತಾಲೂಕಿನ ವೆಂಕಟಗಿರಿ ಹೋಬಳಿ…

View More ಇಟ್ಟಿಗೆ ಭಟ್ಟಿಗಳ ತೆರವು ಕೈಬಿಡಲು ಶಾಸಕ ಪರಣ್ಣಗೆ ಮಾಲೀಕರ ಮನವಿ

ನದಿಯಲ್ಲಿನ ಅನಧಿಕೃತ ರಸ್ತೆ ತೆರವಿಗೆ ಸೂಚನೆ

ರಾಣೆಬೆನ್ನೂರ: ತಾಲೂಕಿನ ಐರಣಿ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರಕ್ಕೆ ಗುರುವಾರ ಜಿಲ್ಲಾಧಿಕಾರಿ ಕೃಷ್ಣ ಭಾಜಪೈ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅನಧಿಕೃತ ರಸ್ತೆ ನಿರ್ಮಾಣ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ…

View More ನದಿಯಲ್ಲಿನ ಅನಧಿಕೃತ ರಸ್ತೆ ತೆರವಿಗೆ ಸೂಚನೆ

ನದಿಯಲ್ಲಿ ಅನಧಿಕೃತ ರಸ್ತೆ !

ರಾಣೆಬೆನ್ನೂರ: ತಾಲೂಕಿನ ಐರಣಿ ಗ್ರಾಮದ ಬಳಿ ತುಂಗಭದ್ರಾ ನದಿಪಾತ್ರದಲ್ಲಿ ಮರಳು ಗಣಿಗಾರಿಕೆ ನಡೆಸುವವರು ನದಿಗೆ ಅಡ್ಡಲಾಗಿ ಅನಧಿಕೃತವಾಗಿ ರಸ್ತೆ ನಿರ್ವಿುಸಿಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮರಳಿನ ಟೆಂಡರ್ ಪಡೆದವರು ಜೆಸಿಬಿ ಹಾಗೂ ಲಾರಿಗಳ ಓಡಾಟಕ್ಕೆ…

View More ನದಿಯಲ್ಲಿ ಅನಧಿಕೃತ ರಸ್ತೆ !

ಅನಧಿಕೃತ ಕಲ್ಲುಕ್ವಾರಿಗಳ ವಿರುದ್ಧ ಕ್ರಮ

ಉಡುಪಿ: ಜಿಲ್ಲೆಯ ಎಲ್ಲ ಅನಧಿಕೃತ ಕಲ್ಲುಕ್ವಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಕೆಡಿಪಿ ಸಭೆಯಲ್ಲಿ ಸೂಚಿಸಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಶನಿವಾರ ಜಿ.ಪಂ. ಸಭಾಂಗಣದಲ್ಲಿ ಸಭೆ ನಡೆಯಿತು. ವಿಷಯ…

View More ಅನಧಿಕೃತ ಕಲ್ಲುಕ್ವಾರಿಗಳ ವಿರುದ್ಧ ಕ್ರಮ