ಕಲಬುರಗಿಯ ಚುನಾವಣೆಯನ್ನು ಹಿಂದಿಯ ಶೋಲೆ ಚಿತ್ರಕ್ಕೆ ಹೋಲಿಸಿದ ಮಾಲೀಕಯ್ಯ ಗುತ್ತೇದಾರ್​​​​​​​​​​​​

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಬಿಜೆಪಿಯ ನೂತನ ಸಂಸದರಿಗೆ ಹಾಗೂ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಜಿಲ್ಲೆಯ ನೂತನ ಸಂಸದರಾದ ಉಮೇಶ್​​​​​​​​​​​ ಜಾಧವ್​​​​​​ ಮತ್ತು ಬೀದರ್​​​​ ಸಂಸದ ಭಗವಂತ ಖೂಬಾ ಹಾಗೂ…

View More ಕಲಬುರಗಿಯ ಚುನಾವಣೆಯನ್ನು ಹಿಂದಿಯ ಶೋಲೆ ಚಿತ್ರಕ್ಕೆ ಹೋಲಿಸಿದ ಮಾಲೀಕಯ್ಯ ಗುತ್ತೇದಾರ್​​​​​​​​​​​​

ಚಿಂಚೋಳಿ ಉಪ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದವರು ಬಿಜೆಪಿಗೆ ಮತ ಹಾಕಿಲ್ಲ ಎಂದ ಬಾಬುರಾವ್​​​ ಚಿಂಚನಸೂರ್​​​​​

ಯಾದಗಿರಿ: ಲಿಂಗಾಯತ ಸಮುದಾಯದವರು ಬಿಜೆಪಿಗೆ ಮತ ಹಾಕಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಾಬುರಾವ್​​​ ಚಿಂಚನಸೂರ್​​​​​ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಚಿಂಚೋಳಿ ಉಪ ಚುನಾವಣೆಯಲ್ಲಿ ಉಮೇಶ್​​…

View More ಚಿಂಚೋಳಿ ಉಪ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದವರು ಬಿಜೆಪಿಗೆ ಮತ ಹಾಕಿಲ್ಲ ಎಂದ ಬಾಬುರಾವ್​​​ ಚಿಂಚನಸೂರ್​​​​​

‘ಜಾಧವ್ ಮಗಳು ಫೇಲ್ ಆಗಲು ಕಾಂಗ್ರೆಸ್ ಕಾರಣ’ ಇದು ಜೋಕ್​​​ ಆಫ್​​​​​ ದಿ ಇಯರ್​​​​ ಎಂದ ಸಿದ್ದರಾಮಯ್ಯ

ಕಲಬುರಗಿ: ನನ್ನ ಮಗಳು ಪಿಯುಸಿನಲ್ಲಿ ಫೇಲಾಗಿರುವುದಕ್ಕೆ ಕಾಂಗ್ರೆಸ್​​ ಕಾರಣ ಎಂದು ಈ ಹಿಂದೆ ಉಮೇಶ್​​ ಜಾಧವ್​​​​​​​​​ ಹೇಳಿದರು. ಅದರ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ‘ಜಾಧವ್ ಮಗಳು ಫೇಲ್ ಆಗಲು ಕಾಂಗ್ರೆಸ್ ಕಾರಣ’ ಇದು ಜೋಕ್​​​…

View More ‘ಜಾಧವ್ ಮಗಳು ಫೇಲ್ ಆಗಲು ಕಾಂಗ್ರೆಸ್ ಕಾರಣ’ ಇದು ಜೋಕ್​​​ ಆಫ್​​​​​ ದಿ ಇಯರ್​​​​ ಎಂದ ಸಿದ್ದರಾಮಯ್ಯ

ಚಿಂಚೋಳಿ ಉಪಚುನಾವಣೆ: ಉಮೇಶ್​ ಜಾಧವ್​ ಮಗ ಅವಿನಾಶ್​ ಬಿಜೆಪಿಯಿಂದ ಸ್ಪರ್ಧೆ

​ಕಲಬುರಗಿ: ಚಿಂಚೋಳಿ ಉಪಚುನಾವಣೆಯಲ್ಲಿ ನನ್ನ ಮಗ ಅವಿನಾಶ ಜಾಧವಗೆ ಚಿಂಚೋಳಿ ಕ್ಷೇತ್ರದಿಂದ ಟಿಕೆಟ್​ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ಕಲಬುರಗಿಯಲ್ಲಿ ಮಾಜಿ ಶಾಸಕ ಉಮೇಶ ಜಾಧವ್ ಹೇಳಿದರು. ಕಲಬುರಗಿಯಲ್ಲಿ ಮಾತನಾಡಿದ ಅವರು, ನನ್ನ ಸಹೋದರನಿಗೆ…

View More ಚಿಂಚೋಳಿ ಉಪಚುನಾವಣೆ: ಉಮೇಶ್​ ಜಾಧವ್​ ಮಗ ಅವಿನಾಶ್​ ಬಿಜೆಪಿಯಿಂದ ಸ್ಪರ್ಧೆ

ಚಿಂಚೋಳ್ಳಿ ಕ್ಷೇತ್ರದ ಉಪಚುನಾವಣೆಗೆ ಅವಿನಾಶ ಜಾಧವ್​​​ಗೆ ಬಹುತೇಕ ಟಿಕೆಟ್ ಪಕ್ಕಾ: ಬಿಎಸ್​​ವೈ

ಬೆಂಗಳೂರು: ಚಿಂಚೋಳ್ಳಿ ಕ್ಷೇತ್ರದ ಉಪಚುನಾವಣೆಗೆ ಉಮೇಶ್ ಜಾಧವ್ ಪುತ್ರ ಅವಿನಾಶ ಜಾಧವ್​​​ಗೆ ಬಹುತೇಕ ಟಿಕೆಟ್ ಪಕ್ಕಾ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ತಿಳಿಸಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಮಾತನಾಡಿದ…

View More ಚಿಂಚೋಳ್ಳಿ ಕ್ಷೇತ್ರದ ಉಪಚುನಾವಣೆಗೆ ಅವಿನಾಶ ಜಾಧವ್​​​ಗೆ ಬಹುತೇಕ ಟಿಕೆಟ್ ಪಕ್ಕಾ: ಬಿಎಸ್​​ವೈ

ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಉಮೇಶ್​​ ಜಾಧವ್​​

ಕಲಬುರಗಿ: ‘ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ’ ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳುತ್ತೇನೆ ನನಗೆ ಸಹಕಾರ ನೀಡಬೇಕು ಎಂದು ಡಾ. ಉಮೇಶ್​​ ಜಾಧವ್​​​​​​ ಹೇಳಿಕೆ ನೀಡಿದ್ದಾರೆ. ಇಲ್ಲಿ ನಡೆದ…

View More ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ; ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಉಮೇಶ್​​ ಜಾಧವ್​​

ನಾಳೆ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ ಖಚಿತ

ಕಲಬುರಗಿ : ಚಿಂಚೋಳಿ ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ ನಾಳೆ (ಮಾ.4) ರಾಜೀನಾಮೆ ನೀಡುವುದು ಖಚಿತ ಎಂದು ಅವರ ಸಹೋದರ ರಾಮಚಂದ್ರ ಜಾಧವ್​ ತಿಳಿಸಿದ್ದಾರೆ. ಉಮೇಶ್​ ಅವರು ಕಾಂಗ್ರೆಸ್​ ಅತೃಪ್ತ ಶಾಸಕರಾಗಿದ್ದು ಬಿಜೆಪಿಗೆ ಹೋಗಲು…

View More ನಾಳೆ ಶಾಸಕ ಉಮೇಶ್​ ಜಾಧವ್​ ರಾಜೀನಾಮೆ ಖಚಿತ

ಕ್ಷೇತ್ರ ಗೆಲ್ಲುವುದೊಂದೇ ಗುರಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಬರುವ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಅಗತ್ಯ ತಯಾರಿ ಮಾಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದರು. ಪ್ರಧಾನಿ ನರೇಂದ್ರ…

View More ಕ್ಷೇತ್ರ ಗೆಲ್ಲುವುದೊಂದೇ ಗುರಿ