ಉಳವಿಯಲ್ಲಿ ಪೀಠ ಸ್ಥಾಪನೆ

ಕೂಡಲಸಂಗಮ::ಶಿವರಾತ್ರಿಯಂದು ಉಳವಿಯಲ್ಲಿ ಅಕ್ಕನಾಗಲಾಂಬಿಕಾ ಪೀಠ ಸ್ಥಾಪಿಸಿ ಅದರ ಪೀಠಾಧ್ಯಕ್ಷೆಯಾಗಿ ಮಾತೆ ದಾನೇಶ್ವರಿಯವರನ್ನು ನೇಮಿಸಲಾಗá-ವುದೆಂದು ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದರು. 32ನೇ ಶರಣ ಮೇಳದ 3ನೇ ದಿನ ಭಾನುವಾರ ರಾತ್ರಿ ನಡೆದ…

View More ಉಳವಿಯಲ್ಲಿ ಪೀಠ ಸ್ಥಾಪನೆ

ಉಳವಿ ರಥೋತ್ಸವದ ವೇಳೆ ಗೊಂದಲ

ಜೊಯಿಡಾ: ಉಳವಿ ಚನ್ನ ಬಸವೇಶ್ವರ ಮಹಾ ರಥೋತ್ಸವದ ಸಮಯದಲ್ಲಿ ಮಠದ ಟ್ರಸ್ಟ್ ಕಮಿಟಿ ಮತ್ತು ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಶರಣರ ನಡುವೆ ವಾಗ್ವಾದ ನಡೆದು ಕೆಲ ಕಾಲ ಗೊಂದಲ ಉಂಟಾಯಿತು. ಜಿಲ್ಲಾ ಉಸ್ತುವಾರಿ…

View More ಉಳವಿ ರಥೋತ್ಸವದ ವೇಳೆ ಗೊಂದಲ

ಸಿಂಗಾರಗೊಂಡ ಶ್ರೀ ಕ್ಷೇತ್ರ ಉಳವಿ; ಚನ್ನಬಸವಣ್ಣ ಮಹಾರಥೋತ್ಸವ ನಾಳೆ

ಜೊಯಿಡಾ/ದಾಂಡೇಲಿ: ಸಮೃದ್ಧ ಅರಣ್ಯಗಳ ನಡುವಿನ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದ ತಾಲೂಕಿನ ಶ್ರೀಕ್ಷೇತ್ರ ಉಳವಿ ಚನ್ನಬಸವಣ್ಣನವರ ಜಾತ್ರಾ ಮಹೋತ್ಸವ ಜನವರಿ 24ರಿಂದ ಆರಂಭವಾಗಿದ್ದು, ಉಳವಿ ಜಾತ್ರೆ ನಿಮಿತ್ತ 9 ದಿನ ಸಂಗೀತ ವಚನಗಾಯನ, ಕುಸ್ತಿ…

View More ಸಿಂಗಾರಗೊಂಡ ಶ್ರೀ ಕ್ಷೇತ್ರ ಉಳವಿ; ಚನ್ನಬಸವಣ್ಣ ಮಹಾರಥೋತ್ಸವ ನಾಳೆ