Tag: Ukraine crisis

ಯೂಕ್ರೇನ್​​ ಕಾಲೇಜು ಅಂಡರ್​ಗ್ರೌಂಡ್​ನಲ್ಲಿರುವ ಮಗನನ್ನು ವಾಪಸ್ ಭಾರತಕ್ಕೆ ಕರೆ ತರಲು ಮನವಿ ಮಾಡಿದ ತಂದೆ

ಚಾಮರಾಜನಗರ: ರಷ್ಯಾ-ಯೂಕ್ರೇನ್ ನಡುವಿನ ಯುದ್ಧ ಹಿನ್ನೆಲೆಯಲ್ಲಿ ರಕ್ಷಣೆ ದೃಷ್ಟಿಯಿಂದ ಯೂಕ್ರೇನ್ ಕಾಲೇಜು ಅಂಡರ್​ಗ್ರೌಂಡ್​ನಲ್ಲಿರುವ ಮಗನನ್ನು ವಾಪಸ್…

Webdesk - Ramesh Kumara Webdesk - Ramesh Kumara

ಯೂಕ್ರೇನ್​ನಲ್ಲಿ ಸಿಲುಕಿ ಸಹಾಯದ ನಿರೀಕ್ಷೆಯಲ್ಲಿರುವ ಚಾ.ನಗರ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು

ಚಾಮರಾಜನಗರ: ಯೂಕ್ರೇನ್​ ಮತ್ತು ರಷ್ಯಾ ನಡುವೆ ಎರಡು ದಿನವೂ ಯುದ್ಧ ಮುಂದುವರಿದಿದ್ದು, ವಿಮಾನ ಸೇವೆಗಳು ಸ್ಥಗಿತಗೊಂಡಿರುವ…

Webdesk - Ramesh Kumara Webdesk - Ramesh Kumara

ಹಾಸ್ಟೆಲ್​ ಪಕ್ಕದಲ್ಲೇ ಸ್ಫೋಟ: ಭಯಾನಕ ಅನುಭವ ಬಿಚ್ಚಿಟ್ಟ ಯೂಕ್ರೇನಲ್ಲಿ ಸಿಲುಕಿರುವ ಕಲಬುರಗಿಯ ವಿದ್ಯಾರ್ಥಿಗಳು

ಕಲಬುರಗಿ: ಯೂಕ್ರೇನ್​ ಮೇಲೆ ರಷ್ಯಾ ದಾಳಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಯೂಕ್ರೇನ್​ನಲ್ಲಿ ಸಂಪೂರ್ಣ ಆತಂಕದ ವಾತಾವರಣ…

Webdesk - Ramesh Kumara Webdesk - Ramesh Kumara

ಯೂಕ್ರೇನ್​-ರಷ್ಯಾ ಕದನ ಕಾರ್ಮೋಡ: ಯೂಕ್ರೇನಲ್ಲಿ ಸಿಲುಕಿರುವ ರಾಯಚೂರಿನ 6 ವಿದ್ಯಾರ್ಥಿಗಳು, ಪಾಲಕರಿಗೆ ಆತಂಕ

ರಾಯಚೂರು: ಯೂಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಮಾನಯಾನ ಸ್ಥಗಿತವಾಗಿರುವುದರಿಂದ ರಾಯಚೂರಿನ ಆರು…

Webdesk - Ramesh Kumara Webdesk - Ramesh Kumara

ಯೂಕ್ರೇನ್​-ರಷ್ಯಾ ಯುದ್ಧ: ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದಿಷ್ಟು…

ನವದೆಹಲಿ: ರಷ್ಯಾ ಅಧ್ಯಕ್ಷರ ಜತೆ ಮಾತನಾಡಿ ಯುದ್ಧ ನಿಲ್ಲಿಸಿ, ಇದು ನಿಮ್ಮಿಂದ ಮಾತ್ರ ಸಾಧ್ಯ ಎಂದು…

Webdesk - Ramesh Kumara Webdesk - Ramesh Kumara

ಯೂಕ್ರೇನ್‌-ರಷ್ಯಾ ಯುದ್ಧ: ನಾನು ಸುರಕ್ಷಿತವಾಗಿದ್ದೇನೆ ಎಂದು ತಂದೆಗೆ ಕರೆ ಮಾಡಿ ಧೈರ್ಯ ಹೇಳಿದ ನವ್ಯಶ್ರೀ

ನೆಲಮಂಗಲ: ಇಲ್ಲಿ ನನಗೆ ಯಾವುದೇ ತೊಂದರೆಯಾಗಿಲ್ಲ ನಾನು ಸದ್ಯಕ್ಕೆ ಸುರಕ್ಷಿತವಾಗಿದ್ದೇನೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು…

Webdesk - Ramesh Kumara Webdesk - Ramesh Kumara

ಯೂಕ್ರೇನ್​ ಮೇಲೆ ಯುದ್ಧ ಘೋಷಣೆಗೂ ಮುನ್ನ ರಷ್ಯಾ ಅಧ್ಯಕ್ಷ ಈ ರಾಷ್ಟ್ರದ ನಾಯಕನಿಗೆ ಕರೆ ಮಾಡಿದ್ದರು

ಮಾಸ್ಕೋ: ಯೂಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡುವ ಮುನ್ನ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್ ಅವರು…

Webdesk - Ramesh Kumara Webdesk - Ramesh Kumara

ರಷ್ಯಾದಿಂದ ಯೂಕ್ರೇನ್ ವಾಯುನೆಲೆ, ವಾಯು ರಕ್ಷಣಾ ವ್ಯವಸ್ಥೆ ಧ್ವಂಸ: ರಷ್ಯಾದ 5 ಯುದ್ಧ ವಿಮಾನ, 1 ಹೆಲಿಕಾಪ್ಟರ್ ನಾಶ

ಮಾಸ್ಕೋ: ಯೂಕ್ರೇನ್​ ಮೇಲೆ ರಷ್ಯಾ ಘೋಷಿಸಿದ ಯುದ್ಧ ತೀವ್ರಗತಿಗೆ ತಿರುಗಿದ್ದು, ಈಗಾಗಲೇ ರಷ್ಯಾ ದಾಳಿಯಲ್ಲಿ ನೂರಾರು…

Webdesk - Ramesh Kumara Webdesk - Ramesh Kumara

ಯೂಕ್ರೇನ್​ ವಿರುದ್ಧ ರಷ್ಯಾ ಯುದ್ಧ: ಭಾರತದಲ್ಲಿ ತುಟ್ಟಿಯಾದ ಚಿನ್ನ, ಇಂಧನ ದರ ಏರಿಕೆ ಸಾಧ್ಯತೆ

ನವದೆಹಲಿ: ಯೂಕ್ರೇನ್​ ವಿರುದ್ಧ ರಷ್ಯಾ ಯುದ್ಧ ಸಾರಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ…

Webdesk - Ramesh Kumara Webdesk - Ramesh Kumara

ರಷ್ಯಾದಿಂದ ಯುದ್ಧ ಘೋಷಣೆ: ಸೇನಾಡಳಿತ ಘೋಷಿಸಿದ ಯೂಕ್ರೇನ್​

ಮಾಸ್ಕೋ: ಯುದ್ಧ ಘೋಷಣೆಯ ಬೆನ್ನಲ್ಲೇ ಯೂಕ್ರೇನ್​ ಮೇಲೆ ರಷ್ಯಾ ದಾಳಿ ಮಾಡಿದ್ದು, ಈಗಾಗಲೇ ರಾಜಧಾನಿ ಕೈವ್​​…

Webdesk - Ramesh Kumara Webdesk - Ramesh Kumara