ಮನಸೂರೆಗೊಂಡ ರಾಜ್ಯ ಮಟ್ಟದ ಟಗರಿನ ಕಾಳಗ

ಮುಂಡರಗಿ: ಪಟ್ಟಣದ ಕೋಟೆ ಆಂಜನೇಯ ಸ್ವಾಮಿ ಜಾತ್ರೆ, ಯುಗಾದಿ ಹಬ್ಬದ ನಿಮಿತ್ತ ಕೋಟೆ ಆಂಜನೇಯ ಗೆಳೆಯರ ಬಳಗದ ವತಿಯಿಂದ ಬುಧವಾರ ರಾಜ್ಯ ಮಟ್ಟದ ಟಗರಿನ ಕಾಳಗ ಜರುಗಿತು. ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ…

View More ಮನಸೂರೆಗೊಂಡ ರಾಜ್ಯ ಮಟ್ಟದ ಟಗರಿನ ಕಾಳಗ

ಪ್ರಕೃತಿಯ ಬದಲಾವಣೆಗೆ ಯುಗಾದಿ ಮುನ್ನುಡಿ

ಚಾಮರಾಜನಗರ: ಹೊಸತನ, ನವಚೈತನ್ಯಕ್ಕೆ ಪ್ರಕೃತಿಯಲ್ಲಾಗುವ ಬದಲಾವಣೆಯ ಜತೆಗೆ ಯುಗಾದಿ ಹಬ್ಬವು ಮುನ್ನುಡಿಯಾಗುತ್ತದೆ ಎಂದು ಜಿಲ್ಲಾ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಕೆಂಪರಾಜು ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಜಿಲ್ಲಾ ಬರಹಗಾರರ…

View More ಪ್ರಕೃತಿಯ ಬದಲಾವಣೆಗೆ ಯುಗಾದಿ ಮುನ್ನುಡಿ

ಈ ವರ್ಷ ಸಮೃದ್ಧ ಮಳೆ-ಬೆಳೆ

ಗಜೇಂದ್ರಗಡ: ಈ ಬಾರಿ ಉತ್ತಮ ಮಳೆ ಸುರಿಯಲಿದ್ದು ಮಸಾರಿ ಹಾಗೂ ಎರಿ ಭೂಮಿಯಲ್ಲಿ ಸಮೃದ್ಧ ಬೆಳೆ ಬರಲಿದೆ. ಅಲ್ಲದೆ, ಬಿಳಿ ಕಾಳುಗಳಿಗೆ ಹೆಚ್ಚಿನ ಬಲ ಬರಲಿದೆ. ಇದು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾದ ಶ್ರೀ…

View More ಈ ವರ್ಷ ಸಮೃದ್ಧ ಮಳೆ-ಬೆಳೆ

ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶದಾದ್ಯಂತ ಶನಿವಾರ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡರು. ದಕ್ಷಿಣದಲ್ಲಿ ಯುಗಾದಿ ಹಬ್ಬವಾಗಿ, ಮಹಾರಾಷ್ಟ್ರದಲ್ಲಿ ಗುಡಿಪಡವಾ ಎಂಬ ಹೆಸರಿನಲ್ಲಿ ಉತ್ತರ ಭಾರತದಲ್ಲಿ ವಸಂತ ನವರಾತ್ರಿ ರೂಪದಲ್ಲಿ ಹೊಸ ವರ್ಷಾಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ…

View More ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ

ಸೂರ್ಯ ರಶ್ಮಿಯಲ್ಲಿ ಮಿಂದೆದ್ದ ಹುಬ್ಬಳ್ಳಿ ಉಣಕಲ್ಲಿನ ಚಂದ್ರಮೌಳೇಶ್ವರ: ಖಗೋಳ ವಿಸ್ಮಯ ಕಣ್ತುಂಬಿಕೊಂಡ ಭಕ್ತರು

ಹುಬ್ಬಳ್ಳಿ: ಇಲ್ಲಿನ ಉಣಕಲ್ಲಿನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿ ಶನಿವಾರದಂದು ದೇವರ ಶಿಲ್ಪವನ್ನು ತೋಯ್ಯಿಸಿತು. ಪ್ರತಿವರ್ಷ ಯುಗಾದಿ ಹಬ್ಬದಂದು ಸೂರ್ಯರಶ್ಮಿ ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ, ಚಂದ್ರಮೌಳೇಶ್ವರ ದೇವರ ಮೂರ್ತಿಯನ್ನು ಸ್ಪರ್ಶಿಸುವುದು ವಾಡಿಕೆಯಾಗಿದೆ. ಅದರಂತೆ ಶನಿವಾರದಂದು ಗರ್ಭಗುಡಿಯನ್ನು…

View More ಸೂರ್ಯ ರಶ್ಮಿಯಲ್ಲಿ ಮಿಂದೆದ್ದ ಹುಬ್ಬಳ್ಳಿ ಉಣಕಲ್ಲಿನ ಚಂದ್ರಮೌಳೇಶ್ವರ: ಖಗೋಳ ವಿಸ್ಮಯ ಕಣ್ತುಂಬಿಕೊಂಡ ಭಕ್ತರು

ಚಂದನವನದ ತಾರೆಯರು ಯುಗಾದಿ ಸಂಭ್ರಮಿಸುವ ಪರಿ ಹೀಗಂತೆ…

ಯುಗಾದಿ ಎಂದರೆ ಹೊಸತನದ ಸಂಕೇತ. ಬೇವು-ಬೆಲ್ಲ ಸವಿಯುತ್ತ, ಜೀವನದ ಸಿಹಿ ಮತ್ತು ಕಹಿಯನ್ನು ಸಮನಾಗಿ ಸ್ವೀಕರಿಸಲು ಸಜ್ಜಾಗುವ ವಿಶೇಷ ಕಾಲವಿದು. ಸೆಲೆಬ್ರಿಟಿಗಳು ಕೂಡ ಈ ಹಬ್ಬದಲ್ಲಿ ಅತಿ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಾರೆ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು…

View More ಚಂದನವನದ ತಾರೆಯರು ಯುಗಾದಿ ಸಂಭ್ರಮಿಸುವ ಪರಿ ಹೀಗಂತೆ…

ಇಂದು ಯುಗಾದಿ ಸಡಗರ

ಹಬ್ಬದ ಆಚರಣೆಗೆ ಸಾಂಸ್ಕೃತಿಕ ನಗರಿ ಸಜ್ಜು ಜನರಿಗೆ ಬೆಲೆ ಏರಿಕೆ ಬಿಸಿ ವಿಜಯವಾಣಿ ಸುದ್ದಿಜಾಲ ಮೈಸೂರು ಹಿಂದುಗಳಿಗೆ ಹೊಸ ವರ್ಷಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಹಬ್ಬ…

View More ಇಂದು ಯುಗಾದಿ ಸಡಗರ

ಮಾರುಕಟ್ಟೆಯಲ್ಲಿ ಜನಜಂಗುಳಿ

ಶಿವಮೊಗ್ಗ: ಯುಗಾದಿ ಮುನ್ನ ದಿನವಾದ ಶುಕ್ರವಾರ ಜಿಲ್ಲಾದ್ಯಂತ ಹಬ್ಬದ ಸಿದ್ಧತೆ ಜೋರಾಗಿತ್ತು. ನಗರದ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾಗಿರುವ ಗಾಂಧಿ ಬಜಾರ್, ನೆಹರು ರಸ್ತೆ ಮುಂತಾದ ಭಾಗಗಳಲ್ಲಿ ಜನರು ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿ,…

View More ಮಾರುಕಟ್ಟೆಯಲ್ಲಿ ಜನಜಂಗುಳಿ

ನಾವು ಹೊಂಟೇವ ಶ್ರೀಶೈಲ ನೋಡಲಾಕ

ಬಾಗಲಕೋಟೆ: ಅಸಂಖ್ಯ ಭಕ್ತ ಸಾಗರ ಹೊಂದಿರುವ ಆಂಧ್ರಪ್ರದೇಶದ ಶ್ರೀಶೈಲಂ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಹಿಂದು ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಯುಗಾದಿ ಹಬ್ಬದಂದು…

View More ನಾವು ಹೊಂಟೇವ ಶ್ರೀಶೈಲ ನೋಡಲಾಕ