2022ಕ್ಕೆ ಮಲೇರಿಯಾ ನಿರ್ಮೂಲನೆ ಗುರಿ

ಉಡುಪಿ: ದೇಶವನ್ನು 2030ಕ್ಕೆ ಹಾಗೂ ರಾಜ್ಯವನ್ನು 2025ಕ್ಕೆ ಮಲೇರಿಯಾ ಮುಕ್ತ ಮಾಡಲು ಸರ್ಕಾರ ಗುರಿ ನಿಗದಿ ಮಾಡಿದೆ. ಆರೋಗ್ಯ ಇಲಾಖೆಯು 2022ಕ್ಕೆ ಮಲೇರಿಯಾ ನಿರ್ಮೂಲನೆ ಮಾಡಿ, ಮತ್ತೆ 3 ವರ್ಷ ನಿಗಾ ವಹಿಸಲು ಉದ್ದೇಶಿಸಿದೆ…

View More 2022ಕ್ಕೆ ಮಲೇರಿಯಾ ನಿರ್ಮೂಲನೆ ಗುರಿ

84 ಗ್ರಾಪಂಗಳಲ್ಲಿ ನೀರಿಲ್ಲ

ಅವಿನ್ ಶೆಟ್ಟಿ, ಉಡುಪಿ ಜಿಲ್ಲೆಯಲ್ಲಿ ಬೇಸಿಗೆ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಕಳೆದ ತಿಂಗಳು 60 ಪಂಚಾಯಿತಿಗಳಲ್ಲಿದ್ದ ನೀರಿನ ಸಮಸ್ಯೆ 84ಕ್ಕೆ ಏರಿದೆ. ನೀರಿನ ಸಮಸ್ಯೆ ಇರುವ ಪಂಚಾಯಿತಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ…

View More 84 ಗ್ರಾಪಂಗಳಲ್ಲಿ ನೀರಿಲ್ಲ

ವಿಶ್ವಾದ್ಯಂತ 108 ಶಾಖಾ ಮಠ ವಿಸ್ತರಣೆ ಗುರಿ: ಸುಗುಣೇಂದ್ರ ತೀರ್ಥ ಸ್ವಾಮೀಜಿ

<<<ಪುತ್ತಿಗೆ ಮಠ 31ನೇ ಯತಿಗಳಾಗಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ನೇಮಕ  * ಮೇ 16ರಂದು ಸಾರ್ವಜನಿಕ ಅಭಿನಂದನೆ, ಗುರುವಂದನಾ ಕಾರ್ಯಕ್ರಮ>>> ವಿಜಯವಾಣಿ ಸುದ್ದಿಜಾಲ ಉಡುಪಿ ಪುತ್ತಿಗೆ ಮಠ ವಿಶ್ವಮಟ್ಟದಲ್ಲಿ ಧರ್ಮ ಪ್ರಚಾರ ಕಾರ್ಯ ನಡೆಸುತ್ತಿದ್ದು,…

View More ವಿಶ್ವಾದ್ಯಂತ 108 ಶಾಖಾ ಮಠ ವಿಸ್ತರಣೆ ಗುರಿ: ಸುಗುಣೇಂದ್ರ ತೀರ್ಥ ಸ್ವಾಮೀಜಿ

ರುದ್ರಾಕ್ಷಿ ಹಲಸಿಗೆ ಡಿಮಾಂಡ್

<<ಚಿಕ್ಕ ಗಾತ್ರವಾದ್ರೂ ಬಲುರುಚಿ * ಬೆಲೆ ಕಡಿಮೆ * ಆರೋಗ್ಯಕ್ಕೆ ಪೂರಕ>>> ಅವಿನ್ ಶೆಟ್ಟಿ ಉಡುಪಿ ಹಲಸಿನ ಹಣ್ಣಿನ ಸೀಸನ್ ಆರಂಭವಾಗಿದೆ. ವಿವಿಧ ತಳಿಯ ಹಲಸುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಸಾಮಾನ್ಯ ಹಲಸಿಗಿಂತ ಗಾತ್ರದಲ್ಲಿ…

View More ರುದ್ರಾಕ್ಷಿ ಹಲಸಿಗೆ ಡಿಮಾಂಡ್

72 ಗ್ರಾಮಗಳಿಗೆ ಟ್ಯಾಂಕರ್ ನೀರು: ಜಿಲ್ಲಾಧಿಕಾರಿ ಸೂಚನೆ

ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉದ್ಭವವಾಗದಂತೆ ಕಾರ್ಯ ಪ್ರವೃತ್ತರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು. ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ…

View More 72 ಗ್ರಾಮಗಳಿಗೆ ಟ್ಯಾಂಕರ್ ನೀರು: ಜಿಲ್ಲಾಧಿಕಾರಿ ಸೂಚನೆ

ಕೆಲಸ ನಿಲ್ಲಿಸಿದ ಮಲ್ಪೆ ಟೆಬ್ಮಾ

<<<ಹಡಗು, ಬಿಡಿಭಾಗ ನಿರ್ಮಾಣ ಕೆಲಸ ಸ್ಥಗಿತ ಕಾರಣ ಅಸ್ಪಷ್ಟ ಮೀನುಗಾರರಿಂದ ಸ್ಲಿಪ್‌ವೇ ಬೇಡಿಕೆ>>> ಅವಿನ್ ಶೆಟ್ಟಿ, ಉಡುಪಿ ದೇಶದ ಮುಂಚೂಣಿ ಹಡಗು ನಿರ್ಮಾಣ ಸಂಸ್ಥೆ ಟೆಬ್ಮಾ ಶಿಪ್ ಯಾರ್ಡ್ ಮಲ್ಪೆ ಘಟಕ ಕಾರ್ಯ ಸ್ಥಗಿತಗೊಳಿಸಿದೆ.…

View More ಕೆಲಸ ನಿಲ್ಲಿಸಿದ ಮಲ್ಪೆ ಟೆಬ್ಮಾ

ಕರಾವಳಿಗೆ ಎನ್‌ಡಿಆರ್‌ಎಫ್ ತಂಡ

<<<ಪ್ರಕೃತಿ ವಿಕೋಪ ಪರಿಹಾರಕ್ಕೆ ಸುರತ್ಕಲ್‌ನಲ್ಲಿ ಮೊಕ್ಕಾಂ * ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಾಹಿತಿ>>> ವಿಜಯವಾಣಿ ಸುದ್ದಿಜಾಲ ಉಡುಪಿ ಮಳೆಗಾಲದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರಕೃತಿ ವಿಕೋಪವನ್ನು ಸಮರ್ಪಕವಾಗಿ…

View More ಕರಾವಳಿಗೆ ಎನ್‌ಡಿಆರ್‌ಎಫ್ ತಂಡ

ಬತ್ತಿದೆ ಭತ್ತ ಬೆಳೆಯುವ ಆಸಕ್ತಿ

<<ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಜತೆ ಉಪ್ಪು ನೀರು, ಕೂಲಿ, ನಿರ್ವಹಣೆ ಸಮಸ್ಯೆ>> ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯಲ್ಲಿ ವರ್ಷ ಕಳೆದಂತೆ ಭತ್ತದ ಕೃಷಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದು, ಮುಂಗಾರು-ಹಿಂಗಾರಿನ 50 ಸಾವಿರ ಹೆಕ್ಟೇರ್ ಗುರಿಯಲ್ಲಿ…

View More ಬತ್ತಿದೆ ಭತ್ತ ಬೆಳೆಯುವ ಆಸಕ್ತಿ

ಪುತ್ತಿಗೆ ಮಠಕ್ಕೆ ಉತ್ತರಾಧಿಕಾರಿಯಾಗಿ ಸುಶ್ರೀಂದ್ರ ತೀರ್ಥ

ಉಡುಪಿ: ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ 31ನೇ ಯತಿ ಸ್ವೀಕಾರ ಕಾರ್ಯಕ್ರಮ ಹಿರಿಯಡ್ಕ ಸಮೀಪದ ಪುತ್ತಿಗೆ ಮಠದಲ್ಲಿ ಸೋಮವಾರ ನಡೆಯಿತು. ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶಿಷ್ಯನಿಗೆ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ…

View More ಪುತ್ತಿಗೆ ಮಠಕ್ಕೆ ಉತ್ತರಾಧಿಕಾರಿಯಾಗಿ ಸುಶ್ರೀಂದ್ರ ತೀರ್ಥ

10 ದಿನಕ್ಕಷ್ಟೇ ಬಜೆ ಡ್ಯಾಂ ನೀರು…!

<<<ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಡೆಡ್‌ಲೈನ್ ಸಮೀಪದಲ್ಲಿದೆ ಜಲ ಪ್ರಮಾಣ>>> ವಿಜಯವಾಣಿ ಸುದ್ದಿಜಾಲ ಉಡುಪಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತಿದ್ದು, ಉಡುಪಿ ನಗರಕ್ಕೆ ನೀರುಣಿಸುವ ಜೀವನದಿ ಸ್ವರ್ಣಾ ನದಿಯಲ್ಲಿ ಕಲ್ಲುಬಂಡೆಗಳು ಗೋಚರಿಸುತ್ತಿವೆ.…

View More 10 ದಿನಕ್ಕಷ್ಟೇ ಬಜೆ ಡ್ಯಾಂ ನೀರು…!