ಉಡುಪಿ ಕೃಷ್ಣನಿಗೆ ವಾರ್ಷಿಕ ಮಹಾಭಿಷೇಕ

ಉಡುಪಿ: ಕೃಷ್ಣ ಮಠದಲ್ಲಿ ಕೃಷ್ಣ ದೇವರಿಗೆ ವಾರ್ಷಿಕ ಮಹಾಭಿಷೇಕ ಗುರುವಾರ ನಡೆಯಿತು. ಪರ್ಯಾಯ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ,…

View More ಉಡುಪಿ ಕೃಷ್ಣನಿಗೆ ವಾರ್ಷಿಕ ಮಹಾಭಿಷೇಕ

ವೀರಶೈವ-ಲಿಂಗಾಯತರೂ ಹಿಂದುಗಳೇ: ಹೋರಾಟಗಾರರನ್ನು ಸೌಹಾರ್ದಯುತ ಚರ್ಚೆಗೆ ಆಹ್ವಾನಿಸಿದ ಪೇಜಾವರ ಶ್ರೀ

ಉಡುಪಿ: ವೀರಶೈವ-ಲಿಂಗಾಯತರು ಹಿಂದುಗಳು ಎಂದು ಇತ್ತೀಚೆಗೆ ಹರಿಹರದ ಸಭೆಯಲ್ಲಿ ನೀಡಿದ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಬಗ್ಗೆ ಲಿಂಗಾಯತ ಧರ್ಮ ಹೋರಾಟಗಾರರೊಂದಿಗೆ ಸೌಹಾರ್ದಯುತ ಚರ್ಚೆಗೆ ಸಿದ್ಧ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ…

View More ವೀರಶೈವ-ಲಿಂಗಾಯತರೂ ಹಿಂದುಗಳೇ: ಹೋರಾಟಗಾರರನ್ನು ಸೌಹಾರ್ದಯುತ ಚರ್ಚೆಗೆ ಆಹ್ವಾನಿಸಿದ ಪೇಜಾವರ ಶ್ರೀ

ರಾಮಮಂದಿರ ನಿರ್ಮಾಣ ಖಚಿತ: ಪೇಜಾವರ ಸ್ವಾಮೀಜಿ

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ. ರಾಜ್ಯಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಂದ ತಕ್ಷಣ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ…

View More ರಾಮಮಂದಿರ ನಿರ್ಮಾಣ ಖಚಿತ: ಪೇಜಾವರ ಸ್ವಾಮೀಜಿ

ಮುಂಬೈ ಮಳೆಯಲ್ಲೂ ಪೇಜಾವರ ಶ್ರೀಗಳಿಗೆ ಸಿಕ್ಕಿದ್ದು ಮುಸ್ಲಿಂ ಚಾಲಕ!

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಸುಮಾರು 10 ವರ್ಷಗಳಿಂದ ದೊಡ್ಡಣಗುಡ್ಡೆ ಮೊಹಮ್ಮದ್ ಆರಿಫ್ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಆರಿಫ್ ಅವರ ಅಣ್ಣನೂ ಕೆಲವರ್ಷ ಶ್ರೀಗಳಿಗೆ ಚಾಲಕರಾಗಿ ಕೆಲಸ ಮಾಡಿದ್ದರು.…

View More ಮುಂಬೈ ಮಳೆಯಲ್ಲೂ ಪೇಜಾವರ ಶ್ರೀಗಳಿಗೆ ಸಿಕ್ಕಿದ್ದು ಮುಸ್ಲಿಂ ಚಾಲಕ!

ಕೃಷ್ಣ ಮಠಕ್ಕೆ ಮರಳಿದ ಸುಭದ್ರೆ

<<ಶಿವಮೊಗ್ಗದ ಸಕ್ರೆಬೈಲು ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖ * ಸ್ವರ್ಣ ಗೋಪುರ ಸಮರ್ಪಣೆಗೆ ಹಿನ್ನೆಲೆಯಲ್ಲಿ ಆಗಮನ>> ವಿಜಯವಾಣಿ ಸುದ್ದಿಜಾಲ ಉಡುಪಿ ಪಲಿಮಾರು ಶ್ರೀಗಳ ಪರ್ಯಾಯೋತ್ಸವ ವೇಳೆ ಅನಾರೋಗ್ಯದಿಂದ ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರಕ್ಕೆ ತೆರಳಿದ್ದ ಶ್ರೀ…

View More ಕೃಷ್ಣ ಮಠಕ್ಕೆ ಮರಳಿದ ಸುಭದ್ರೆ

17 ಕೋಟಿ ರೂ.ತೆರಿಗೆ ಪಾವತಿಸಲು ಐಟಿ ನೋಟಿಸ್

<<ಶಿರೂರು ಮಠದ ಆರ್ಥಿಕ ಸ್ಥಿತಿ ಸುಧಾರಣೆ ಬಳಿಕ ಉತ್ತರಾಧಿಕಾರಿ ನೇಮಕ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿಕೆ>> ವಿಜಯವಾಣಿ ಸುದ್ದಿಜಾಲ ಉಡುಪಿ ಶಿರೂರು ಮಠದ ಹಿಂದಿನ ಪೀಠಾಧಿಪತಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ 17.34 ಕೋಟಿ…

View More 17 ಕೋಟಿ ರೂ.ತೆರಿಗೆ ಪಾವತಿಸಲು ಐಟಿ ನೋಟಿಸ್

ವೈದಿಕರಿಗೆ ಸಮಾಜದ ಸಹಕಾರ

<<ಯೋಗದೀಪಿಕಾ ವಿದ್ಯಾಪೀಠ ಘಟಿಕೋತ್ಸವದಲ್ಲಿ ಪಲಿಮಾರು ಶ್ರೀ ಆಶಯ>> ವಿಜಯವಾಣಿ ಸುದ್ದಿಜಾಲ ಉಡುಪಿ ವೇದಗಳು ಭಗವಂತನಿಗೆ ಪ್ರಿಯ. ದೇವರ ಆರಾಧನೆಗೆ ವೇದಗಳು ಮಾಧ್ಯಮ. ಹೀಗಾಗಿ ವೈದಿಕರಿಗೆ ಸಮಾಜದ ಸಹಕಾರ ಅಗತ್ಯ. ವೇದ ಕಲಿಸಿಕೊಡುವ ವಿದ್ಯಾಪೀಠಗಳ ಪೋಷಣೆಯೂ…

View More ವೈದಿಕರಿಗೆ ಸಮಾಜದ ಸಹಕಾರ

ತೇರನ್ನೇರಿ ಮೆರೆದ ಕಸ್ತೂರಿ ರಂಗ

«ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ, ರಥೋತ್ಸವ ಸಂಭ್ರಮ» ಉಡುಪಿ: ಕೃಷ್ಣ ಮಠದಲ್ಲಿ ಮಂಗಳವಾರ ಉತ್ಥಾನ ದ್ವಾದಶಿ ಪ್ರಯುಕ್ತ ಲಕ್ಷದೀಪೋತ್ಸವ ಮತ್ತು ರಥೋತ್ಸವ ಸಂಭ್ರಮದಿಂದ ನೆರವೇರಿತು. ತಿಂಗಳ ಪರ್ಯಂತ ನಡೆದ ಪಶ್ಚಿಮ ಜಾಗರಣೆ ಪೂಜೆ ಸಂಪನ್ನಗೊಂಡಿತು. ನಾಲ್ಕು ತಿಂಗಳ…

View More ತೇರನ್ನೇರಿ ಮೆರೆದ ಕಸ್ತೂರಿ ರಂಗ

ಕೃಷ್ಣನ ಊರಲ್ಲಿ ಹೂ, ಹಣ್ಣು ರಾಶಿ

ಉಡುಪಿ: ಕೃಷ್ಣನೂರಿನ ಹಬ್ಬ ಕೃಷ್ಣ ಜಯಂತಿಗೆ ಇನ್ನೆರಡು ದಿನ ಬಾಕಿ ಇರುವಂತೆಯೇ ನಗರದಲ್ಲಿ ವ್ಯಾಪಾರ ವಹಿವಾಟು ಬಿರುಸು ಪಡೆದಿದೆ. ಮಠಗಳ ಅಂಗಳಗಳಲ್ಲಿ ವ್ಯಾಪಾರಿಗಳು ಹೂವಿನ ಮೂಟೆಗಳನ್ನು ರಾಶಿ ಹಾಕಿದ್ದು, ಉಡುಪಿ ರಥಬೀದಿ ಸೇರಿದಂತೆ ನಗರದ…

View More ಕೃಷ್ಣನ ಊರಲ್ಲಿ ಹೂ, ಹಣ್ಣು ರಾಶಿ

ಉಂಡೆ ಚಕ್ಕುಲಿ ತಯಾರಿ ಆರಂಭ

ಉಡುಪಿ: ಶ್ರೀಕೃಷ್ಣಮಠದಿಂದ ಭಕ್ತರಿಗೆ ಹಾಗೂ ಚಿಣ್ಣರ ಸಂತರ್ಪಣೆಯ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಉಂಡೆ, ಚಕ್ಕುಲಿ ಪ್ರಸಾದವನ್ನು ಕಳುಹಿಸಿಕೊಡಲಾಗುತ್ತದೆ. ಅದಕ್ಕಾಗಿ 1 ಲಕ್ಷ ಚಕ್ಕುಲಿ ಹಾಗೂ 50 ಸಾವಿರ ಉಂಡೆಗಳನ್ನು ತಯಾರಿಸಲಾಗುತ್ತಿದ್ದು, ಗುರುವಾರ…

View More ಉಂಡೆ ಚಕ್ಕುಲಿ ತಯಾರಿ ಆರಂಭ