2 ನಿಜ ನಾಗರಗಳಿಗೆ ಪೂಜೆ

ಶಿರಸಿ: ನಾಗರ ಪಂಚಮಿ ಹಬ್ಬವನ್ನು ತಾಲೂಕಿನಾದ್ಯಂತ ಸೋಮವಾರ ಆಚರಿಸಲಾಗಿದೆ. ಮಳೆಯನ್ನೂ ಲೆಕ್ಕಿಸದೇ ದೇವಾಲಯಗಳು, ನಾಗರ ಕಲ್ಲು ಇರುವ ಸ್ಥಳಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಾಗರ ಕಲ್ಲುಗಳಿಗೆ ಚಪ್ಪರ ಮಾಡಿ ಹಾಲು,…

View More 2 ನಿಜ ನಾಗರಗಳಿಗೆ ಪೂಜೆ

ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಬೆಳಗಾವಿ: ಜಿಲ್ಲೆಯ ಗಡಿ ಭಾಗದ ಪ್ರದೇಶಗಳಲ್ಲಿ ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಶುಕ್ರವಾರ ಅಬಕಾರಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 75 ಬಾಕ್ಸ್ ಮದ್ಯ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ…

View More ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಎರಡು ದವಾಖಾನೆಗಳು ಬಂದ್

ಹಳಿಯಾಳ: ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ನಿಯಂತ್ರಿಸಲು ಮುಂದಾಗಿರುವ ತಾಲೂಕಾಡಳಿತ ಸೋಮವಾರ ಪಟ್ಟಣದಲ್ಲಿ ದಿಢೀರ್ ದಾಳಿ ನಡೆಸಿ ಎರಡು ಅನಧಿಕೃತ ಆಸ್ಪತ್ರೆಗಳನ್ನು ಮುಚ್ಚಿಸಿದೆ. ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಕದಂ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ…

View More ಎರಡು ದವಾಖಾನೆಗಳು ಬಂದ್

ನಕಲಿ ಚಿನ್ನ ಮಾರಲೆತ್ನಿಸಿದ ಇಬ್ಬರ ಬಂಧನ

ಕಾರವಾರ: ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಇಲ್ಲಿನ ಶಹರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಗುಜರಾತ್ ಗಾಂಧಿನಗರ ಮೂಲದ ಹರಿಲಾಲ್ (62) ಹಾಗೂ ಆತನ ಪುತ್ರ ಪನ್ನಾಲಾಲ್ (36) ಬಂಧಿತರು. ಆರೋಪಿಗಳಿಂದ…

View More ನಕಲಿ ಚಿನ್ನ ಮಾರಲೆತ್ನಿಸಿದ ಇಬ್ಬರ ಬಂಧನ

ಮನೆಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಾವು

ಬೆಳಗಾವಿ: ಇಲ್ಲಿಯ ಅನಗೋಳ ರಘುನಾಥಪೇಠ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ 8 ವರ್ಷದ ಬಾಲಕಿ ಜೀವಂತ ದಹನವಾಗಿದ್ದಾಳೆ. ಬೆಂಕಿಗೆ ಇಡೀ ಮನೆ ಸುಟ್ಟು ಕರಕಲಾಗಿದ್ದು, ಸಂಗ್ರಹಿಸಿದ್ದ ಲಕ್ಷಾಂತರ…

View More ಮನೆಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಾವು

ಹುಬ್ಬಳ್ಳಿಗೆ 18 ಕೋರ್ಟ್​ಗಳು!

ಹುಬ್ಬಳ್ಳಿ: ರಾಜ್ಯದಲ್ಲೇ ಅತಿ ಹೆಚ್ಚು ನ್ಯಾಯಾಲಯಗಳನ್ನು ಹೊಂದಿರುವ ಹುಬ್ಬಳ್ಳಿ ನ್ಯಾಯಾಲಯಕ್ಕೆ ಮತ್ತೆ ಎರಡು ಹೊಸ ನ್ಯಾಯಾಲಯಗಳು ಸೇರ್ಪಡೆಗೊಂಡಿದ್ದು, ಮೂರು ಹೊಸ ನ್ಯಾಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕು ನ್ಯಾಯಾಲಯಗಳಲ್ಲಿ ಕನಿಷ್ಠ 4, 5, 6 ಕೋರ್ಟ್​ಗಳು…

View More ಹುಬ್ಬಳ್ಳಿಗೆ 18 ಕೋರ್ಟ್​ಗಳು!

ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಬೇಲೂರು: ಅಂತಾರಾಜ್ಯ ಕಳ್ಳರಿಂದ 51 ಕೆಜಿ ಶ್ರೀಗಂಧ ವಶಕ್ಕೆ ಪಡೆದಿರುವ ಬೇಲೂರು ವಲಯ ಅರಣ್ಯಾಧಿಕಾರಿಗಳು, ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗದ ಚಲುವ ಮತ್ತು ಮಣಿ ಬಂಧಿತರು. ಮತ್ತಿಬ್ಬರು ಆರೋಪಿಗಳಾದ ರವಿ…

View More ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಕುರಣಿ ಗ್ರಾಮದ ಬಸವ ನಗರ ಕಾಲನಿಯಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ತಂತಿ ತಗುಲಿ ಎರಡು ಮೇವಿನ ಬಣವೆ ಸುಟ್ಟು ಹೋಗಿವೆ. ಲಗಮಣ್ಣ ನಿಂಗಪ್ಪ ಪೂಜೇರಿ ಎಂಬುವವರಿಗೆ ಬಣವೆ ಸೇರಿದ್ದು, ಹತ್ತರಗಿ ವಲಯ…

View More ಉಳ್ಳಾಗಡ್ಡಿ-ಖಾನಾಪುರ: ವಿದ್ಯುತ್ ತಂತಿ ತಗುಲಿ ಎರಡು ಬಣವೆ ಭಸ್ಮ

2 ಮಿನಿ ಲಾರಿ ಅಕ್ರಮ ಗೋವಾ ಮದ್ಯ ವಶ

ಕಾರವಾರ: ಮಾಜಿ ಸಚಿವರ ಆಪ್ತನ ಮನೆಯ ಕಾಂಪೌಂಡ್​ನಲ್ಲಿ ಸಾಗಣೆಗೆ ಸಿದ್ಧವಾಗಿಟ್ಟಿದ್ದ ಎರಡು ಮಿನಿ ಲಾರಿಗಳಷ್ಟು ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಶಾಸಕಿ ರೂಪಾಲಿ ನಾಯ್ಕ ಅವರ…

View More 2 ಮಿನಿ ಲಾರಿ ಅಕ್ರಮ ಗೋವಾ ಮದ್ಯ ವಶ

ಘಟಪ್ರಭಾ: ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು

ಘಟಪ್ರಭಾ: ಸಮೀಪದ ರಾಜಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಹಾವು ಕಚ್ಚಿ ಆಟ ಆಡುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಕಾವೇರಿ (6) ಹಾಗೂ ಮುತ್ತುರಾಜ (6 ತಿಂಗಳು) ಮೃತಪಟ್ಟ ಮಕ್ಕಳು. ಗ್ರಾಮದ ಕಟ್ಟಿಕಾರ ತೋಟದಲ್ಲಿ ಮಂಗಳವಾರ…

View More ಘಟಪ್ರಭಾ: ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು