ಓಮ್ನಿ ಪಲ್ಟಿ, ಇಬ್ಬರ ದುರ್ಮರಣ

ಅಕ್ಕಿಆಲೂರ: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು ಪಲ್ಟಿಯಾಗಿ ಕಂದಕಕ್ಕೆ ಉರುಳಿ ಇಬ್ಬರು ಸಾವನ್ನಪ್ಪಿ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ಎಪಿಎಂಸಿ ಎದುರು ಭಾನುವಾರ ಸಂಭವಿಸಿದೆ. ಶಿಗ್ಗಾಂವಿ ನಿವಾಸಿ ನೀಲಕಂಠಪ್ಪ ಶಿವಪ್ಪ ಎಲಿಗಾರ…

View More ಓಮ್ನಿ ಪಲ್ಟಿ, ಇಬ್ಬರ ದುರ್ಮರಣ

ಕುಸಿದ ಕಟ್ಟಡಕ್ಕೆ 2 ಬಲಿ, ಬೆಚ್ಚಿದ ಧಾರವಾಡ

ಧಾರವಾಡ: 4 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದಿದೆ. ಗಾಯಾಳುಗಳಲ್ಲಿ ನಾಲ್ವರ ಪರಿಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್​ಗೆ ಕರೆದೊಯ್ಯಲಾಗಿದೆ. ಉಳಿದ ಗಾಯಾಳುಗಳಿಗೆ ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಲುದಾರಿಕೆ: ಧಾರವಾಡ- ಬೆಳಗಾವಿ ಮುಖ್ಯ…

View More ಕುಸಿದ ಕಟ್ಟಡಕ್ಕೆ 2 ಬಲಿ, ಬೆಚ್ಚಿದ ಧಾರವಾಡ

ವ್ಯಾನ್ ಕಂದಕಕ್ಕೆ ಉರುಳಿ ಮಹಿಳೆ ಸಾವು

ಜಯಪುರ: ಕೊಪ್ಪ ತಾಲೂಕು ಜಯಪುರ ಸಮೀಪ ಮಳಿಗೆ ಗ್ರಾಮದ ಬಳಿ ಚಿಕ್ಕಮಗಳೂರು ಕೊಪ್ಪ ರಸ್ತೆಯಲ್ಲಿ ಮಾರುತಿ ಇಕೋ ವಾಹನ ಗುರುವಾರ ಬೆಳಗ್ಗೆ ಸುಮಾರು 70 ಅಡಿ ಪ್ರಪಾತಕ್ಕೆ ಉರುಳಿ ಬಿದ್ದು, ಒಬ್ಬ ಮಹಿಳೆ ಮೃತಪಟ್ಟು…

View More ವ್ಯಾನ್ ಕಂದಕಕ್ಕೆ ಉರುಳಿ ಮಹಿಳೆ ಸಾವು