2,684 ಮತಗಟ್ಟೆ ತಲುಪಿದ ಮತಯಂತ್ರಗಳು

ತುಮಕೂರು :ಲೋಕಸಭಾ ಕ್ಷೇತ್ರದ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಬುಧವಾರ ಎಲ್ಲ ತಾಲೂಕು ಕೇಂದ್ರದಿಂದ ಮತಯಂತ್ರಗಳು ಆಯಾ ಮತಗಟ್ಟೆ ತಲುಪಿದವು. ಏ.18ರಂದು ಬೆಳಗ್ಗೆ 7ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು ಶಾಂತಿಯುತ ಮತದಾನಕ್ಕೆ…

View More 2,684 ಮತಗಟ್ಟೆ ತಲುಪಿದ ಮತಯಂತ್ರಗಳು

ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗೋಣ

ತುಮಕೂರು :ದೇಶ ಕಟ್ಟುವ ಕಾಯಕಕ್ಕೆ ಮತದಾನ ಎಲ್ಲಕ್ಕಿಂತ ಶ್ರೇಷ್ಠ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಶತ ಪ್ರತಿಶತಃ ಮತದಾನ ಆಗಲಿ. ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಿ ಮತ ಚಲಾಯಿಸುವಂತಾಗಲಿ… 1952ರಿಂದ ಈವರೆಗೆ ನಡೆದಿರುವ ಎಲ್ಲ…

View More ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗೋಣ

ಅಮಿತ್‌ ಷಾ ರೋಡ್‌ ಶೋ ವೇಳೆ ಬಿಜೆಪಿ – ಜೆಡಿಎಸ್‌ ಕಾರ್ಯಕರ್ತರ ನಡುವೆ ಘರ್ಷಣೆ

ತುಮಕೂರು: ಲೋಕಸಭಾ ಚುನಾವಣೆ ಅಂಗವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಇಂದು ತುಮಕೂರಿನಲ್ಲಿ ರೋಡ್​ ಶೋ ಕೈಗೊಂಡಿದ್ದು, ರೋಡ್‌ ಶೋ ವೇಳೆ ಘರ್ಷಣೆ ನಡೆದಿದೆ. ಟೌನ್ ಹಾಲ್‌ ಸರ್ಕಲ್​ನ ಮೈತ್ರಿ ಕಚೇರಿ ಮುಂಭಾಗದಲ್ಲಿ ಜೆಡಿಎಸ್‌…

View More ಅಮಿತ್‌ ಷಾ ರೋಡ್‌ ಶೋ ವೇಳೆ ಬಿಜೆಪಿ – ಜೆಡಿಎಸ್‌ ಕಾರ್ಯಕರ್ತರ ನಡುವೆ ಘರ್ಷಣೆ

ಭಾರತ ಭಯೋತ್ಪಾದಕರಿಗೆ ನೀಡುವ ಉತ್ತರ ಬದಲಾಗಿದೆ: ನಿರ್ಮಲಾ ಸೀತಾರಾಮನ್​

ತುಮಕೂರು: ದೇಶದ ರಕ್ಷಣೆ ವಿಚಾರದಲ್ಲಿ ದೃಷ್ಠಿಕೋನ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದೃಷ್ಠಿಕೋನ ಬದಲಾಯಿಸಿದ್ದಾರೆ. ಕಳೆದ ಐದು ವರ್ಷ ಹೊಸ ಹೊಸ ಸಂಶೋಧನೆಗಳಿಗೆ ಸಾಕ್ಷಿಯಾಗಿದ್ದು ಅನೇಕ ಬದಲಾವಣೆಗಳಾಗಿವೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​…

View More ಭಾರತ ಭಯೋತ್ಪಾದಕರಿಗೆ ನೀಡುವ ಉತ್ತರ ಬದಲಾಗಿದೆ: ನಿರ್ಮಲಾ ಸೀತಾರಾಮನ್​

ನಾಮಬಲ vs ನಮೋ ಬಲ: ತುಮಕೂರು ಅಖಾಡದಲ್ಲಿ ಜಿದ್ದಾಜಿದ್ದಿ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸ್ಪರ್ಧೆಯಿಂದ ತುಮಕೂರು ಲೋಕಸಭಾ ಕ್ಷೇತ್ರ ಹೈ-ವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಬಿಗ್​ಫೈಟ್​ಗೆ ರಣಾಂಗಣ ಸಿದ್ಧಗೊಂಡಿದ್ದು ಈ ಬಾರಿ ಲೋಕಸಮರವನ್ನು ಮೋದಿ ವರ್ಸಸ್…

View More ನಾಮಬಲ vs ನಮೋ ಬಲ: ತುಮಕೂರು ಅಖಾಡದಲ್ಲಿ ಜಿದ್ದಾಜಿದ್ದಿ

ಮಾಜಿ ಶಾಸಕ ಕೆ.ಎನ್​.ರಾಜಣ್ಣ ಎಚ್​.ಡಿ.ದೇವೇಗೌಡರ ಮುಂದಿಟ್ಟ ಬೇಡಿಕೆಗಳು ಯಾವುವು?

ತುಮಕೂರು: ಕಲ್ಪತರು ನಾಡಿನಿಂದ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಾಗಿನಿಂದ ಎದುರಾಗಿದ್ದ ಹಲವು ಸವಾಲುಗಳು ತಿಳಿಗೊಂಡಿದ್ದು, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಸ್ಪರ್ಧೆಯ ಹಾದಿ ಸುಗಮಗೊಂಡಿದೆ. ತುಮಕೂರಿನಲ್ಲಿ ಭರ್ಜರಿ ಪ್ರಚಾರವನ್ನು ಕೈಗೊಂಡಿರುವ ದೇವೇಗೌಡರಿಗೆ ಮಾಜಿ ಶಾಸಕ ಕೆ.ಎನ್​.ರಾಜಣ್ಣ…

View More ಮಾಜಿ ಶಾಸಕ ಕೆ.ಎನ್​.ರಾಜಣ್ಣ ಎಚ್​.ಡಿ.ದೇವೇಗೌಡರ ಮುಂದಿಟ್ಟ ಬೇಡಿಕೆಗಳು ಯಾವುವು?

ಜಯಚಂದ್ರ ಗೆದ್ದರೆ ಮೀಸೆ ತೆಗೆಯಬೇಕಾಗುತ್ತದೆ ಎಂದು ಸತ್ಯನಾರಾಯಣರನ್ನು ಗೆಲ್ಲಿಸಲಾಯಿತು ಎಂದ ಕೆ ಎನ್‌ ರಾಜಣ್ಣ

ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಇರುವುದೇ ಸಿದ್ದರಾಮಯ್ಯ ಅವರಿಂದ ಮಾತ್ರ. ಯಾವುದೇ ಪಕ್ಷ ನನ್ನನ್ನು ವಿರೋಧ ಮಾಡಿಕೊಂಡು ಗೆದ್ದು ಬರಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಮಧುಗಿರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ…

View More ಜಯಚಂದ್ರ ಗೆದ್ದರೆ ಮೀಸೆ ತೆಗೆಯಬೇಕಾಗುತ್ತದೆ ಎಂದು ಸತ್ಯನಾರಾಯಣರನ್ನು ಗೆಲ್ಲಿಸಲಾಯಿತು ಎಂದ ಕೆ ಎನ್‌ ರಾಜಣ್ಣ

ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ

ಯಾದಗಿರಿ: ಮತದಾನಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ. ಆದ್ದರಿಂದ ಮತದಾರರು ಅಂದು ಯಾವುದೇ ಕೆಲಸ ಇದ್ದರೂ ಬಿಡುವು ಮಾಡಿಕೊಂಡು ತಮ್ಮ ವ್ಯಾಪ್ತಿಯ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಎಂ.…

View More ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ

ಜೀವನ ಸಾಗಬೇಕಾದ ದಾರಿ ತೋರಿದ ಮಹಾತ್ಮ

ತುಮಕೂರು :ಡಾ.ಶಿವಕುಮಾರ ಸ್ವಾಮೀಜಿ ಕೊಡುಗೆ ಇತಿಹಾಸದ ಪುಟದಲ್ಲಿ ಅವಿಸ್ಮರಣೀಯವಾಗಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಸಿದ್ಧಗಂಗಾ ಮಠದಲ್ಲಿ ಸೋಮವಾರ ಶ್ರೀ ಶಿವಕುಮಾರ ಸ್ವಾಮೀಜಿ 112ನೇ ಜನ್ಮದಿನ ಹಾಗೂ ಗುರುವಂದನೆ…

View More ಜೀವನ ಸಾಗಬೇಕಾದ ದಾರಿ ತೋರಿದ ಮಹಾತ್ಮ

ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಎಫ್‌ಐಆರ್‌

ತುಮಕೂರು: ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಆರೋಪದ ಮೇಲೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುರೇಶಗೌಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೊನಸಿಗೆರೆಯಲ್ಲಿ ಪ್ರಚಾರ ಸಭೆ ನಡೆಸಿದ್ದ ಸುರೇಶ್​​ ಗೌಡ ಅವರು ಜೆಡಿಎಸ್ ವಿರುದ್ಧ…

View More ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಎಫ್‌ಐಆರ್‌