ವೈಭವದ ಹೂವಿನ ರಥೋತ್ಸವ

ಶಿರಾ: ಅತಿ ಹೆಚ್ಚು ಹೂವಿನಿಂದ ಅಲಂಕೃತಗೊಳ್ಳುವ, ರಾಜ್ಯ ಮತ್ತು ಹೊರರಾಜ್ಯದ ಲಕ್ಷಾಂತರ ಭಕ್ತರನ್ನು ಸೆಳೆಯುವ ಮಾಗೋಡು ಕಂಬದ ರಂಗನ ಹೂವಿನ ರಥೋತ್ಸವ ಸೋಮವಾರ ಮಧ್ಯಾಹ್ನ ವಿಜೃಂಭಣೆಯಿಂದ ಜರುಗಿತು. ದೇವರಿಗೆ ಹರಕೆ ರೂಪದಲ್ಲಿ ಹೂವು ಅರ್ಪಿಸುವುದು ವಾಡಿಕೆಯಾಗಿದ್ದು,…

View More ವೈಭವದ ಹೂವಿನ ರಥೋತ್ಸವ

ಬಗರ್​ಹುಕುಂ ಚೀಟಿ ನೀಡಲು ಪಟ್ಟು

ತುರುವೇಕೆರೆ: ತಾಲೂಕು ಆಡಳಿತ ರೈತರಿಗೆ ಜನಸಾಮಾನ್ಯರಿಗೆ ನ್ಯಾಯಸಮ್ಮತ ಆಡಳಿತ ನೀಡುತ್ತಿಲ್ಲ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ನಾನು ಶಾಸಕನಾದ್ದಾಗ ತಾಲೂಕಿನಲ್ಲಿ ಸುಮಾರು…

View More ಬಗರ್​ಹುಕುಂ ಚೀಟಿ ನೀಡಲು ಪಟ್ಟು

ಮುಸ್ಲಿಂ ಸಂಘಟನೆ ನಿಷೇಧಿಸಿ

ತುಮಕೂರು: ಪುಲ್ವಾಮಾದಲ್ಲಿನ ಉಗ್ರ ದಾಳಿಗೆ ಸಂಬಂಧಿಸಿ ದೇಶದ ಜನ ಮೋದಿಯತ್ತ ನೋಡುತ್ತಿದ್ದಾರೆ. ದೇಶದಲ್ಲಿನ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಿ, ಮದರಸಾಗಳ ತಪಾಸಣೆ ಮಾಡಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು. ಹೆಚ್ಚಿನ ಮುಸ್ಲಿಮರು ಜತೆಗೆ ಉಗ್ರರಿದ್ದರೂ…

View More ಮುಸ್ಲಿಂ ಸಂಘಟನೆ ನಿಷೇಧಿಸಿ

ನಗರ ಅಭಿವೃದ್ಧಿಗೆ ವಿಶೇಷ ಅನುದಾನ

ತುಮಕೂರು: ಬೆಂಗಳೂರಿಗೆ ಪರ್ಯಾಯ ನಗರವಾಗಿ ತುಮಕೂರು ನಗರದಲ್ಲಿ ಮೂಲ ಸೌಕರ್ಯ ಒದಗಿಸಲು ವಿಶೇಷ ಅನುದಾನ ನೀಡಲಾಗುವುದು ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಬಜೆಟ್​ನಲ್ಲಿ…

View More ನಗರ ಅಭಿವೃದ್ಧಿಗೆ ವಿಶೇಷ ಅನುದಾನ

ತ್ರಿವಿಧ ದಾಸೋಹಿ ಪುಣ್ಯಸ್ಮರಣೆ ಇಂದು

ತುಮಕೂರು: ಕಾಯಕಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಸಮಾರಂಭ ಜ.31ರಂದು ನಡೆಯಲಿದ್ದು, ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ. ಬೆಳಗ್ಗೆ 10.30ಕ್ಕೆ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಸಮಾರಂಭದ…

View More ತ್ರಿವಿಧ ದಾಸೋಹಿ ಪುಣ್ಯಸ್ಮರಣೆ ಇಂದು

ಮಕ್ಕಳಿಂದ ವಿಜ್ಞಾನ ಮಾದರಿಗಳ ಅನಾವರಣ

ಪಟ್ಟನಾಯಕನಹಳ್ಳಿ: ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಶಿರಾ ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀಮಠದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ಮೇಳ ಮತ್ತು ಶಿಕ್ಷಕರಿಗೆ ಮೌಲ್ಯ ಶಿಕ್ಷಣ ಕಾರ್ಯಗಾರ…

View More ಮಕ್ಕಳಿಂದ ವಿಜ್ಞಾನ ಮಾದರಿಗಳ ಅನಾವರಣ

ತೆನೆ-ಕೈ ಮೈತ್ರಿಗೆ ಪಾಲಿಕೆ ಅಧಿಕಾರ

ತುಮಕೂರು: ಮಹಾನಗರ ಪಾಲಿಕೆ ಗದ್ದುಗೆ ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ಒಲಿದಿದ್ದು, ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜೆಡಿಎಸ್​ನ ಲಲಿತಾ ರವೀಶ್ ಮೇಯರ್ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್ ಸದಸ್ಯೆ ಬಿ.ಎಸ್.ರೂಪಾಶ್ರೀ ಅವಿರೋಧ ಆಯ್ಕೆಯಾದರು. ಪಾಲಿಕೆ ಚುನಾವಣೆ…

View More ತೆನೆ-ಕೈ ಮೈತ್ರಿಗೆ ಪಾಲಿಕೆ ಅಧಿಕಾರ

ನಾಳೆ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ

ತುಮಕೂರು: ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಸಮಾರಂಭ ನಾಳೆ ಸಿದ್ಧಗಂಗಾ ಮಠದಲ್ಲಿ ನಡೆಯಲಿದ್ದು, ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಜ.21ರಂದು ಶ್ರೀಗಳು ಲಿಂಗೈಕ್ಯರಾಗಿದ್ದು, ಹನ್ನೊಂದನೇ ದಿನದ ಪೂಜಾ ವಿಧಿವಿಧಾನಗಳು ಬೆಳಗ್ಗೆ 4 ಗಂಟೆಗೆ…

View More ನಾಳೆ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ

ಶ್ರೀಗಳ ಕ್ರಿಯಾ ಸಮಾಧಿಗೆ ವಿಭೂತಿ

ಸಂತೋಷ ದೇಶಪಾಂಡೆ ಬಾಗಲಕೋಟೆ:ಆಧುನಿಕ ಬಸವಣ್ಣ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿಗೆ ಬಸವನಾಡು ಬಾಗಲಕೋಟೆಯ ವಿಭೂತಿ ಬಳಸಲಾಗಿದೆ. ನೂರು ವರ್ಷಗಳಿಂದ ವಿಭೂತಿ ತಯಾರಿಕೆಯಲ್ಲಿ ತೊಡ ಗಿಸಿಕೊಂಡಿರುವ ಬಾಗಲಕೋಟೆ…

View More ಶ್ರೀಗಳ ಕ್ರಿಯಾ ಸಮಾಧಿಗೆ ವಿಭೂತಿ

ಸಿದ್ಧಗಂಗಾ ಶ್ರೀಗಳ ಉಸಿರಾಟದಲ್ಲಿ ಸ್ವಲ್ಪ ಚೇತರಿಕೆ: ಹೆಲ್ತ್‌ ಬುಲೆಟಿನ್‌ ಬಿಡುಗಡೆ

ತುಮಕೂರು: ಸಿದ್ಧಗಂಗಾ ಶ್ರೀಗಳ ಉಸಿರಾಟದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಶ್ರೀಗಳು ಸ್ವಂತ ಉಸಿರಾಟ ನಡೆಸುತ್ತಿದ್ದಾರೆ ಎಂದು ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ವೈದ್ಯ ಡಾ. ರವೀಂದ್ರ ತಿಳಿಸಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಾಣುತ್ತಿಲ್ಲ. ಪ್ರೋಟಿನ್…

View More ಸಿದ್ಧಗಂಗಾ ಶ್ರೀಗಳ ಉಸಿರಾಟದಲ್ಲಿ ಸ್ವಲ್ಪ ಚೇತರಿಕೆ: ಹೆಲ್ತ್‌ ಬುಲೆಟಿನ್‌ ಬಿಡುಗಡೆ