ಮದುವೆ ಮೆರವಣಿಗೆ ವೇಳೆ ಟ್ರಕ್​ ಹರಿದು 13 ಸಾವು, ವಧು ಸೇರಿದಂತೆ 15 ಮಂದಿ ಸ್ಥಿತಿ ಗಂಭೀರ

ಪ್ರತಾಪಗಢ(ರಾಜಸ್ಥಾನ): ಮದುವೆ ಮೆರವಣಿಗೆಯ ವೇಳೆ ಟ್ರಕ್​ ಹರಿದು 13 ಮಂದಿ ಸಾವಿಗೀಡಾಗಿ 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ರಾಜಸ್ಥಾನ ಪ್ರತಾಪಗಢದಲ್ಲಿ ನಡೆದಿದೆ. ರಾಜಸ್ಥಾನದ ರಾಜಧಾನಿ ಜೈಪುರದಿಂದ 417 ಕಿ.ಮೀ ದೂರವಿರುವ…

View More ಮದುವೆ ಮೆರವಣಿಗೆ ವೇಳೆ ಟ್ರಕ್​ ಹರಿದು 13 ಸಾವು, ವಧು ಸೇರಿದಂತೆ 15 ಮಂದಿ ಸ್ಥಿತಿ ಗಂಭೀರ

ಲಾರಿ – ಬಸ್ ಮುಖಾಮುಖಿ ಡಿಕ್ಕಿ: ಓರ್ವ ಸಾವು, 18 ಜನರಿಗೆ ತೀವ್ರ ಗಾಯ

ಚಿಕ್ಕಜಾಜೂರು: ಗ್ರಾಮ ಸಮೀಪದ ಆರ್.ಎಂ.ಸಿ. ಗೇಟ್ ಬಳಿ ಮಂಗಳವಾರ ಲಾರಿ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, 18 ಜನರಿಗೆ ತೀವ್ರ ಗಾಯಗಳಾಗಿವೆ. ಹೊಳಲ್ಕೆರೆಯಿಂದ ದಾವಣಗೆರೆಗೆ ಹೋಗುತ್ತಿದ್ದ ಬಸ್, ಆನಗೋಡು…

View More ಲಾರಿ – ಬಸ್ ಮುಖಾಮುಖಿ ಡಿಕ್ಕಿ: ಓರ್ವ ಸಾವು, 18 ಜನರಿಗೆ ತೀವ್ರ ಗಾಯ

ಗ್ಲೋಬಲ್ ಸಿರಿಜ್ ಟ್ರಕ್ ಮಾರುಕಟ್ಟೆಗೆ

ವಿಜಯವಾಣಿ ಸುದ್ದಿಜಾಲ ಕಲಬುರಗಿಪ್ರಯಾಣಿಕರ ಹಾಗೂ ಸರಕು ಸಾಗಣೆ ಮೋಟಾರು ವಾಹನಗಳ ತಯಾರಿಕೆಯಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಎಸ್ಎಂಎಲ್ ಇಸ್ರೋ (ಮೊದಲಿನ ಜ್ವರಾಜ್ ಮಜಡಾ) ಗ್ಲೋಬಲ್ ಸಿರಿಜ್ (ಜಾಗತಿಕ ಸರಣಿ)ನ ಹೈಟೆಕ್ ಸರಕು ಸಾಗಣೆ…

View More ಗ್ಲೋಬಲ್ ಸಿರಿಜ್ ಟ್ರಕ್ ಮಾರುಕಟ್ಟೆಗೆ

ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್​: ಎಂಟು ಮಂದಿ ಸಾವು

ಲಖನೌ: ಟ್ರಕ್​ವೊಂದು ಗುಡಿಸಲಿಗೆ ನುಗ್ಗಿ ಎಂಟು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ವಾಂಡುಲಿ ಜಿಲ್ಲೆಯಲ್ಲಿ ನಡೆದಿದೆ. ಟ್ರಕ್​ ಚಾಲಕ ನಿಯಂತ್ರಣ ಕಳೆದುಕೊಂಡು ಇಲಿಯಾ ಹಳ್ಳಿಯ ರಸ್ತೆಬದಿಯಲ್ಲಿದ್ದ ಗುಡಿಸಲಿಗೆ ನುಗ್ಗಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ…

View More ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್​: ಎಂಟು ಮಂದಿ ಸಾವು

ಭೀಕರ ಅಪಘಾತ: ಮಸಣ ಸೇರಿದ ಒಂದೇ ಕುಟುಂಬದ 9 ಜನ

ರಾಯ್‌ಪುರ: ಛತ್ತೀಸ್​ಗಢದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ 9 ಜನ ಮೃತಪಟ್ಟಿದ್ದಾರೆ. ನವರಾತ್ರಿ ಅಂಗವಾಗಿ ದೊಂಗರ್‌ಗರ್‌ ಎಂಬಲ್ಲಿ ಮಾ ಬಮಲೇಶ್ವರಿ ದೇವಸ್ಥಾನಕ್ಕೆ ಬೊಲೆರೋದಲ್ಲಿ ತೆರಳಿದ್ದ ಕುಟುಂಬ ಅಲ್ಲಿಂದ ಹಿಂತಿರುಗುವ…

View More ಭೀಕರ ಅಪಘಾತ: ಮಸಣ ಸೇರಿದ ಒಂದೇ ಕುಟುಂಬದ 9 ಜನ

ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ: ಒಂದೇ ಕುಟುಂಬದ 8 ಮಂದಿ ದುರ್ಮರಣ

ತಿರುಚಿ: ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಹೆಂಗಸರು ಹಾಗೂ ಮಕ್ಕಳಿಬ್ಬರು ಸೇರಿದಂತೆ ಒಂದೇ ಕುಟುಂಬದ 8 ಮಂದಿ ದಾರುಣವಾಗಿ ಸಾವಿಗೀಡಾಗಿರುವ ಘಟನೆ ತಮಿಳುನಾಡಿನ ತಿರುಚಿಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಸಮಯಪುರಂ…

View More ನಿಂತಿದ್ದ ಟ್ರಕ್​ಗೆ ಕಾರು ಡಿಕ್ಕಿ: ಒಂದೇ ಕುಟುಂಬದ 8 ಮಂದಿ ದುರ್ಮರಣ

ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಸೇತುವೆ ಕುಸಿತ

ಸಿಲಿಗುರಿ: ಈಗ ಮೂರು ದಿನಗಳ ಹಿಂದೆ ಕೋಲ್ಕತಾದ ಹೊರವಲಯದಲ್ಲಿದ್ದ 50 ವರ್ಷಗಳ ಹಳೇ ಸೇತುವೆ ಕುಸಿದು ಮೂವರು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಈಗ ಡಾರ್ಜಲಿಂಗ್​ ಜಿಲ್ಲೆಯ ಸಿಲಿಗುರಿ ಬಳಿಯ ಇನ್ನೊಂದು ಸೇತುವೆ ಕುಸಿದು ಬಿದ್ದಿದೆ.…

View More ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಸೇತುವೆ ಕುಸಿತ

ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಾಯ

ಎಂ.ಕೆ.ಹುಬ್ಬಳ್ಳಿ: ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿಯಿಂದ ಧಾರವಾಡ ಕಡೆಗೆ ಹೊರಟಿದ್ದ ಲಾರಿಗೆ ಶುಕ್ರವಾರ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಚನ್ನಮ್ಮ ಕಿತ್ತೂರು ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಕಾರ್ ಚಾಲಕ ಓಂಕಾರ ಗದಿಗೆಪ್ಪ ಹಣ್ಣಿಕೇರಿ…

View More ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಾಯ

ನೇಪಾಳದ ಚಿತ್ವಾನ್​ ನದಿಗೆ ಬಸ್​ ಉರುಳಿ ಏಳು ಮಂದಿ ಸಾವು

ಚಿತ್ವಾನ್​: ನದಿಗೆ ಬಸ್ ಉರುಳಿ 7 ಮಂದಿ ಮೃತಪಟ್ಟಿದ್ದು, ಸುಮಾರು 17 ಪ್ರಯಾಣಿಕರು ಗಾಯಗೊಂಡಿರುವ ದುರ್ಘಟನೆ ನಡೆದಿದೆ. ನೇಪಾಳದ ಚಿತ್ವಾನ್​ ಜಿಲ್ಲೆ ಬಳಿ ಬಸ್​ಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ ಬಸ್​ ತ್ರಿಷೂಲಿ ನದಿ…

View More ನೇಪಾಳದ ಚಿತ್ವಾನ್​ ನದಿಗೆ ಬಸ್​ ಉರುಳಿ ಏಳು ಮಂದಿ ಸಾವು

ಅಡಕೆಗೆ ಲಾರಿ ಮುಷ್ಕರದ ಏಟು

ಶಿರಸಿ: ಸಿದ್ದಾಪುರ, ಶಿರಸಿ ಮತ್ತು ಯಲ್ಲಾಪುರ ಅಡಕೆ ಮಾರುಕಟ್ಟೆಗೆ ಈಗ ಮಂಕು ಕವಿದಿದೆ. ಒಂದೆಡೆ ಲಾರಿ ಮುಷ್ಕರದಿಂದಾಗಿ ಸ್ಥಳೀಯ ಅಡಕೆ ಹೊರ ರಾಜ್ಯಗಳಿಗೆ ಹೋಗುತ್ತಿಲ್ಲ. ಇನ್ನೊಂದೆಡೆ ದರವೂ ಕುಸಿತವಾಗಿದ್ದು, ರೈತರು ಅಡಕೆಯನ್ನು ಮಾರಾಟಕ್ಕೆ ತರುತ್ತಿಲ್ಲ.…

View More ಅಡಕೆಗೆ ಲಾರಿ ಮುಷ್ಕರದ ಏಟು