ಸಂಸತ್ತಿನಲ್ಲಿ ಮತ್ತೆ ಸದ್ದು ಮಾಡಿದ ತ್ರಿವಳಿ ತಲಾಖ್​ ನಿಷೇಧ ಮಸೂದೆ: ಮಂಡನೆಯಾಗುತ್ತಿದ್ದಂತೆ ಪ್ರತಿಪಕ್ಷಗಳ ತೀವ್ರ ವಿರೋಧ

ನವದೆಹಲಿ: 17ನೇ ಲೋಕಸಭೆಯ ಮೊದಲ ಅಧಿವೇಶನ ಜೂ.17ರಂದು ಪ್ರಾರಂಭವಾಗಿದ್ದು ಈಗಾಗಲೇ ನೂತನ ಸಂಸದರ ಪ್ರಮಾಣವಚನ ಸ್ವೀಕಾರ ಮುಕ್ತಾಯಗೊಂಡಿದೆ. ಅಲ್ಲದೆ, ನಿನ್ನೆಯಷ್ಟೇ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರು ರಾಜ್ಯಸಭಾ ಹಾಗೂ ಲೋಕಸಭಾ ಸದಸ್ಯರನ್ನು ಉದ್ದೇಶಿಸಿ ಭಾಷಣ…

View More ಸಂಸತ್ತಿನಲ್ಲಿ ಮತ್ತೆ ಸದ್ದು ಮಾಡಿದ ತ್ರಿವಳಿ ತಲಾಖ್​ ನಿಷೇಧ ಮಸೂದೆ: ಮಂಡನೆಯಾಗುತ್ತಿದ್ದಂತೆ ಪ್ರತಿಪಕ್ಷಗಳ ತೀವ್ರ ವಿರೋಧ

ತ್ರಿವಳಿ ತಲಾಕ್​ ಬಳಸಿ ವಿಚ್ಛೇದನ: ಪತ್ನಿಯ ಅಳಲಿಗೆ ಸ್ಪಂದಿಸಿದ ಉತ್ತರ ಪ್ರದೇಶ ಸಿಎಂ ಕಾರ್ಯಾಲಯ, ಪತಿಯ ಬಂಧನ

ಆಗ್ರಾ: ಉತ್ತರ ಪ್ರದೇಶದದಲ್ಲಿ ದಿಢೀರ್​ ತ್ರಿವಳಿ ತಲಾಕ್​ ಬಳಸಿ ಪತ್ನಿಗೆ ವಿಚ್ಛೇದನ ನೀಡಿದ್ದ ಮದ್ರಸಾ ಒಂದರ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದುದ್ದಲ್ಲದೆ ತ್ರಿವಳಿ ತಲಾಕ್​ ಮೂಲಕ ವಿಚ್ಛೇದನ ನೀಡಿ ಬೇರೊಂದು…

View More ತ್ರಿವಳಿ ತಲಾಕ್​ ಬಳಸಿ ವಿಚ್ಛೇದನ: ಪತ್ನಿಯ ಅಳಲಿಗೆ ಸ್ಪಂದಿಸಿದ ಉತ್ತರ ಪ್ರದೇಶ ಸಿಎಂ ಕಾರ್ಯಾಲಯ, ಪತಿಯ ಬಂಧನ

ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆ, ಬಜೆಟ್​ ಅಧಿವೇಶನದಲ್ಲೇ ತ್ರಿವಳಿ ತಲಾಕ್​ ಮಸೂದೆ: ಸಂಪುಟ ಸಭೆ ನಿರ್ಧಾರ

ನವದೆಹಲಿ: ತೀವ್ರ ರಾಜಕೀಯ ಬಿಕ್ಕಟ್ಟಿನ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿರುವ ರಾಷ್ಟ್ರಪತಿ ಆಡಳಿತವನ್ನು ಇನ್ನು ಆರು ತಿಂಗಳು ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ…

View More ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಕೆ, ಬಜೆಟ್​ ಅಧಿವೇಶನದಲ್ಲೇ ತ್ರಿವಳಿ ತಲಾಕ್​ ಮಸೂದೆ: ಸಂಪುಟ ಸಭೆ ನಿರ್ಧಾರ

ಭಿನ್ನಾಭಿಪ್ರಾಯ ಬಗೆಹರಿಯಲಿ

ಮೇಲ್ವರ್ಗಗಳಿಗೆ ಸೇರಿದ್ದು ಆರ್ಥಿಕವಾಗಿ ದುರ್ಬಲರೆನಿಸಿಕೊಂಡಿರುವವರಿಗೆ ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡ ಬಳಿಕ, ಅದಕ್ಕೆ ರಾಷ್ಟ್ರಪತಿಗಳ ಅಂಕಿತವೂ ದಕ್ಕಿರುವುದರಿಂದಾಗಿ ಮೀಸಲಾತಿ ಹಾದಿ ಸುಗಮವಾದಂತಾಗಿದೆ. ಎಲ್ಲ ರಾಜ್ಯಗಳಿಗೆ ಸಂವಿಧಾನ ತಿದ್ದುಪಡಿಯ…

View More ಭಿನ್ನಾಭಿಪ್ರಾಯ ಬಗೆಹರಿಯಲಿ

ದಿನವಿಡೀ ತಲಾಕ್ ಗದ್ದಲ

ನವದೆಹಲಿ: ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಮಸೂದೆ 2018 (ತ್ರಿವಳಿ ತಲಾಕ್) ಕುರಿತು ವಿಸõತ ಚರ್ಚೆ ಆರಂಭಿಸಲು ಸೋಮವಾರ ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲ ಅಡ್ಡಿಯಾಯಿತು. ಮಸೂದೆಯನ್ನು ಸಂಸದೀಯ ಸಮಿತಿ ಪರಿಶೀಲನೆಗೆ ಕಳುಹಿಸಲು ಕಾಂಗ್ರೆಸ್…

View More ದಿನವಿಡೀ ತಲಾಕ್ ಗದ್ದಲ

ರಾಜ್ಯಸಭೆಗೆ ತಲಾಕ್

ನವದೆಹಲಿ: ಸುದೀರ್ಘ ಆರೋಪ-ಪ್ರತ್ಯಾರೋಪ ಬಳಿಕ ಕಳೆದ ವಾರ ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆಗೆ (ಮುಸ್ಲಿಂ ಮಹಿಳೆ ವೈವಾಹಿಕ ಹಕ್ಕು ರಕ್ಷಣೆ ಮಸೂದೆ-2018) ಅನುಮೋದನೆ ದೊರೆತ ಬಳಿಕ ಸೋಮವಾರ ರಾಜ್ಯಸಭೆಯಲ್ಲಿ ಮಸೂದೆ ಕುರಿತು ಚರ್ಚೆ ನಡೆಯಲಿದೆ.…

View More ರಾಜ್ಯಸಭೆಗೆ ತಲಾಕ್

ವಾಟ್ಸ್​ಆ್ಯಪ್​ನಲ್ಲೇ ತಲಾಕ್

ಬೆಂಗಳೂರು: ಬೆಂಗಳೂರಿನಲ್ಲಿ ಪತ್ನಿಯನ್ನು ಬಿಟ್ಟು ವಿದೇಶಕ್ಕೆ ಹಾರಿದ ಪತಿಯೊಬ್ಬ ವಾಟ್ಸ್​ಆಪ್​ನಲ್ಲೇ ತಲಾಕ್ ನೀಡಿದ್ದಾನೆ. ತ್ರಿವಳಿ ತಲಾಕ್ ಶಿಕ್ಷಾರ್ಹ ಅಪರಾಧವೆಂಬ ಮಸೂದೆ ಲೋಕಸಭೆಯಲ್ಲಿ ಅನುಮೋದನೆಗೊಂಡ 2 ದಿನದಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಕೇಂದ್ರ ಸಚಿವೆ…

View More ವಾಟ್ಸ್​ಆ್ಯಪ್​ನಲ್ಲೇ ತಲಾಕ್

ಸಲಿಂಗಕಾಮಕ್ಕೆ ಬೆಂಬಲ ಕೊಟ್ಟು ತ್ರಿವಳಿ ತಲಾಕ್​ನನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದೀರ?: ಅಸಾದುದ್ದೀನ್​ ಒವೈಸಿ

ನವದೆಹಲಿ: ಸಲಿಂಗ ಸಂಬಂಧಕ್ಕೆ ಕಾನೂನುಬದ್ಧ ಮಾನ್ಯತೆ ನೀಡಿ, ತ್ರಿವಳಿ ತಲಾಕ್ ಪದ್ಧತಿ ಶಿಕ್ಷಾರ್ಹ ಅಪರಾಧ ಎಂದು ಘೋಷಿಸಿರುವ ಸರ್ಕಾರದ ನಡೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ಪ್ರಶ್ನಿಸಿದ್ದಾರೆ. ತ್ರಿವಳಿ ತಲಾಕ್​ ಅಪರಾಧ ಎಂಬ ಪರಿಷ್ಕೃತ…

View More ಸಲಿಂಗಕಾಮಕ್ಕೆ ಬೆಂಬಲ ಕೊಟ್ಟು ತ್ರಿವಳಿ ತಲಾಕ್​ನನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದೀರ?: ಅಸಾದುದ್ದೀನ್​ ಒವೈಸಿ

ಪತ್ನಿ ದಪ್ಪಗಿದ್ದಾಳೆಂದು ತ್ರಿವಳಿ ತಲಾಕ್​​ ನೀಡಿ ಪೊಲೀಸರ ಅತಿಥಿಯಾದ ಪತಿ

ಭೋಪಾಲ್​: ತ್ರಿವಳಿ ತಲಾಕ್​ ನೀಡುವುದು ಅಪರಾಧ ಎಂದು ತಿಂಗಳ ಹಿಂದೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದರೂ, ಮಧ್ಯಪ್ರದೇಶದಲ್ಲಿ ಪತ್ನಿಗೆ ತ್ರಿವಳಿ ತಲಾಕ್​ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರಿಫ್​ ಹುಸೇನ್​ ಎಂಬಾತನ ವಿರುದ್ಧ ಮುಸ್ಲಿಂ…

View More ಪತ್ನಿ ದಪ್ಪಗಿದ್ದಾಳೆಂದು ತ್ರಿವಳಿ ತಲಾಕ್​​ ನೀಡಿ ಪೊಲೀಸರ ಅತಿಥಿಯಾದ ಪತಿ

ವರದಕ್ಷಿಣೆ ಕೊಟ್ಟಿಲ್ಲವೆಂದು ಸೌದಿ ಅರೇಬಿಯಾದಿಂದಲೇ ಪತ್ನಿಗೆ ತ್ರಿವಳಿ ತಲಾಕ್​!

ಬಹ್ರೈಚ್​: ವರದಕ್ಷಿಣೆ ನೀಡಿಲ್ಲವೆಂದು ಪತ್ನಿಗೆ ಫೋನ್​ ಮೂಲಕವೇ ತ್ರಿವಳಿ ತಲಾಕ್​ ನೀಡಿದ್ದ ವ್ಯಕ್ತಿಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ತ್ರಿವಳಿ ತಲಾಕ್​ ಕುರಿತು ಸುಪ್ರೀಂ ಕೋರ್ಟ್​ ಸುಗ್ರೀವಾಜ್ಞೆ ಹೊರಡಿಸಿದ ಒಂದು ವಾರದಲ್ಲೇ…

View More ವರದಕ್ಷಿಣೆ ಕೊಟ್ಟಿಲ್ಲವೆಂದು ಸೌದಿ ಅರೇಬಿಯಾದಿಂದಲೇ ಪತ್ನಿಗೆ ತ್ರಿವಳಿ ತಲಾಕ್​!