ಒದ್ದಾಡುತ್ತಿದ್ದರೂ ಚಿಕಿತ್ಸೆ ಸಿಗಲಿಲ್ಲ

ಹುಬ್ಬಳ್ಳಿ: ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಕಿಮ್ಸ್​ಗೆ ಕರೆತಂದಿದ್ದು, ಫಿಟ್ಸ್ ಬಂದು ಒದ್ದಾಡುತ್ತಿದ್ದರೂ ಸಿಬ್ಬಂದಿ ಅಮಾನವೀಯತೆ ಮೆರೆದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ನಾಗಪ್ಪ ಪೂಜಾರ (35) ಫಿಟ್ಸ್ ಪೀಡಿತ ವ್ಯಕ್ತಿ. ಭಾನುವಾರ ರಾತ್ರಿ ರಸ್ತೆ ಬದಿ ಬಿದ್ದಿದ್ದ…

View More ಒದ್ದಾಡುತ್ತಿದ್ದರೂ ಚಿಕಿತ್ಸೆ ಸಿಗಲಿಲ್ಲ

ಡಯಾಲಿಸಿಸ್ ಘಟಕದಲ್ಲಿದ್ದ ಬಾಲಕ ಸಾವು

ಕಲಬುರಗಿ:  ಜಿಲ್ಲಾಸ್ಪತ್ರೆ (ಜಿಮ್ಸ್) ಡಯಾಲಿಸಿಸ್ ಘಟಕದಲ್ಲಿದ್ದ ರೋಗಿಗಳ ಆರೋಗ್ಯದಲ್ಲಿ ಗುರುವಾರ ಏರುಪೇರಾಗಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. 13 ಜನ ತೀವ್ರ ಅಸ್ವಸ್ಥಗೊಂಡಿದ್ದು, ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಯಂತ್ರೋಪಕರಣಗಳಲ್ಲಿನ ದೋಷವೇ ಕಾರಣ ಎಂಬ ಸಂಶಯ ವ್ಯಕ್ತವಾಗಿದೆ.ಶಹಾಬಾದ್ನ…

View More ಡಯಾಲಿಸಿಸ್ ಘಟಕದಲ್ಲಿದ್ದ ಬಾಲಕ ಸಾವು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೊಂಬೆ-ಮಗುವಿನ ಸ್ನೇಹದ ಕಥೆ

ನವದೆಹಲಿ: ಕಾಲು ಮುರಿತಕ್ಕೆ ಒಳಗಾಗಿ 11 ತಿಂಗಳ ಮಗುವೊಂದು ದೆಹಲಿಯ ಲೋಕ ನಾಯಕ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಆದರೆ ಈ ಮಗು ಚಿಕಿತ್ಸೆ ಪಡೆಯುತ್ತಿರುವ ವಿಶಿಷ್ಟ ವಿಧಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು,…

View More ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬೊಂಬೆ-ಮಗುವಿನ ಸ್ನೇಹದ ಕಥೆ

ಅರುಣ್​ ಜೇಟ್ಲಿಯವರ ಜತೆ ಮತ್ತೆ ಜಗಳವಾಡಲು ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ ಕಾಂಗ್ರೆಸ್​ ಸಂಸದ ಶಶಿ ತರೂರ್​

ನವದೆಹಲಿ: ಅನಾರೋಗ್ಯದಿಂದ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಹಣಕಾಸು ಸಚಿವ, ಬಿಜೆಪಿ ನಾಯಕ ಅರುಣ್​ ಜೇಟ್ಲಿ ಆರೋಗ್ಯ ಮೂರನೇ ದಿನವೂ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಆರೋಗ್ಯ ಸಚಿವ ಹರ್ಷವರ್ಧನ್​…

View More ಅರುಣ್​ ಜೇಟ್ಲಿಯವರ ಜತೆ ಮತ್ತೆ ಜಗಳವಾಡಲು ಕಾಯುತ್ತಿದ್ದೇನೆ ಎಂದು ಟ್ವೀಟ್​ ಮಾಡಿದ ಕಾಂಗ್ರೆಸ್​ ಸಂಸದ ಶಶಿ ತರೂರ್​

30 ವರ್ಷವಾದ್ರೂ ಬದಲಾಗದ ಆಸ್ಪತ್ರೆ

ಲಕ್ಷ್ಮೇಶ್ವರ: ತಾಲೂಕು ಕೇಂದ್ರವಾಗಿರುವ ಲಕ್ಷೆ್ಮೕಶ್ವರದ ಸಮುದಾಯ ಆರೋಗ್ಯ ಕೇಂದ್ರವು 30 ವರ್ಷಗಳಿಂದ ಮೂಲ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ. ಇದರಿಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವುದು ತಪ್ಪುತ್ತಿಲ್ಲ. 30 ಹಾಸಿಗೆಗಳ ಸೌಲಭ್ಯವುಳ್ಳ ಈ ಆಸ್ಪತ್ರೆಗೆ ತಾಲೂಕು ಮಾತ್ರವಲ್ಲದೆ,…

View More 30 ವರ್ಷವಾದ್ರೂ ಬದಲಾಗದ ಆಸ್ಪತ್ರೆ

ಆರೋಗ್ಯ ಸೇವೆಗೆ ರೋಟರಿ ಸಂಸ್ಥೆ ಸದಾ ಸಿದ್ಧ

ಸಿಂದಗಿ: ಭಾರತೀಯ ವೈದ್ಯ ಪರಂಪರೆಯಲ್ಲಿ ಪ್ರಾಕೃತಿಕ ಚಿಕಿತ್ಸೆಗೆ ದೊಡ್ಡ ಸ್ಥಾನವಿದೆ. ಈ ಚಿಕಿತ್ಸೆಯಿಂದ ಆರೋಗ್ಯ ಸದೃಢವಾಗಿರುತ್ತದೆ ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ರೋ. ಕೃಷ್ಣಾ ಬಿ. ಈಳಗೇರ ಹೇಳಿದರು.ಪಟ್ಟಣದ ಈಳಗೇರ ಸಂಕೀರ್ಣದಲ್ಲಿ ಜು.26…

View More ಆರೋಗ್ಯ ಸೇವೆಗೆ ರೋಟರಿ ಸಂಸ್ಥೆ ಸದಾ ಸಿದ್ಧ

ಮಹಿಳೆಯರ ಮರಣದ ಪ್ರಮಾಣದಲ್ಲಿ ಇಳಿಮುಖ

ಗದಗ: ಮಹಿಳೆಯರ ಹೆರಿಗೆಯ ಸಮಯದಲ್ಲಿ ಸಾವು ಸಂಭವಿಸುವುದು ವೈದ್ಯಕೀಯ ಲೋಕಕ್ಕೆ ಸವಾಲಾಗಿತ್ತು. ಇಂದು ಆ ಭಯವಿಲ್ಲ. ಹೆರಿಗೆ ನಂತರದಲ್ಲಿ ಆಗುವ ರಕ್ತ ಸ್ರಾವಕ್ಕೆ ಚಿಕಿತ್ಸೆ ಹಾಗೂ ತಡೆಗಟ್ಟುವಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಗುಣಾತ್ಮಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ…

View More ಮಹಿಳೆಯರ ಮರಣದ ಪ್ರಮಾಣದಲ್ಲಿ ಇಳಿಮುಖ

ಮಗನ ಸಾವಿನ ತನಿಖೆ ನಡೆಸಲು ಸಿಎಂಗೆ ಪತ್ರ

ಎನ್.ಆರ್.ಪುರ: ಶರೋನ್ ಪ್ರಾಥಮಿಕ ಚಿಕಿತ್ಸೆ ದೊರಕದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು ನ್ಯಾಯ ದೊರಕಿಸಿಕೊಡ ಬೇಕು ಎಂದು ತಾಯಿ ಶೈಲಾ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಬಿದರಗೋಡಿನ ಮುರಾರ್ಜಿ ಶಾಲೆಯಲ್ಲಿ 10ನೇ ತರಗತಿಯಲ್ಲಿ…

View More ಮಗನ ಸಾವಿನ ತನಿಖೆ ನಡೆಸಲು ಸಿಎಂಗೆ ಪತ್ರ

ಚಿಕಿತ್ಸೆ ಕೊಡದಿದ್ದರೆ ನೀವ್ಯಾಕೆ ಇರಬೇಕು ?

ಕಮತಗಿ: ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲ್ಲ ಅಂದರೆ ನೀವ್ಯಾಕೆ ಇಲ್ಲಿರಬೇಕು ? ನಿಮ್ಮನ್ನೇ ನಂಬಿಕೊಂಡು ಬರುವ ಬಡರೋಗಿಗಳು ಪಾಡೇನು ? ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಬರಬೇಕು. ಇಲ್ಲಿಗೆ ಬರುವ ರೋಗಿಗಳು ಸೂಕ್ತ ಚಿಕಿತ್ಸೆ ನೀಡಬೇಕು.…

View More ಚಿಕಿತ್ಸೆ ಕೊಡದಿದ್ದರೆ ನೀವ್ಯಾಕೆ ಇರಬೇಕು ?

ವಿದ್ಯುತ್ ಪ್ರವಹಿಸಿ ಲೈನ್‌ಮೆನ್‌ಗೆ ಗಂಭೀರ ಗಾಯ

ಬಾದಾಮಿ: ತಾಲೂಕಿನ ಬೇಲೂರ ಗ್ರಾಮದಲ್ಲಿ ಲೈನ್‌ಗಳ ಪರಿಶೀಲನೆಗೆ ತೆರಳಿದ್ದ ಲೈನ್‌ಮನ್ ರಾಚಪ್ಪ ನಿಡಗುಂದಿ ಅವರಿಗೆ ವಿದ್ಯುತ್ ಸ್ಪರ್ಶವಾಗಿ ಮಂಗಳವಾರ ತೀವ್ರ ಗಾಯಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರಾಚಪ್ಪ ನಿಡಗುಂದಿ ಅವರ ಬಲಗೈ…

View More ವಿದ್ಯುತ್ ಪ್ರವಹಿಸಿ ಲೈನ್‌ಮೆನ್‌ಗೆ ಗಂಭೀರ ಗಾಯ