ಗೋಕಾಕ: ಗ್ರಾಮ ಸಹಾಯಕ ಎಸಿಬಿ ಅಧಿಕಾರಿಗಳ ಬಲೆಗೆ

ಗೋಕಾಕ: ಜಮೀನಿನ ಪಹಣಿ ಪತ್ರಿಕೆ ತಿದ್ದುಪಡಿ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಹದಿನೈದು ಸಾವಿರ ರೂ. ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಶನಿವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಭೂ ಸುಧಾರಣೆ ಇಲಾಖೆಯ ಗ್ರಾಮ ಸಹಾಯಕ ವೀರೇಂದ್ರ…

View More ಗೋಕಾಕ: ಗ್ರಾಮ ಸಹಾಯಕ ಎಸಿಬಿ ಅಧಿಕಾರಿಗಳ ಬಲೆಗೆ

ಬಳ್ಳಾರಿಯಲ್ಲಿ ಬೋನಿಗೆ ಬಿದ್ದ ನರಹಂತಕ ಚಿರತೆ

ಬಳ್ಳಾರಿ: ಜಿಲ್ಲೆಯ ಸೋಮಲಾಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಕಳೆದ 20 ದಿನಗಳ ಅವಧಿಯಲ್ಲಿ ಇಬ್ಬರು ಮಕ್ಕಳನ್ನು ಕೊಂದಿದ್ದ ನರಹಂತಕ ಚಿರತೆ ಇದು ಎನ್ನಲಾಗುತ್ತಿದೆ. ಡಿ. 11 ರಂದು ಸೋಮಲಾಪುರ…

View More ಬಳ್ಳಾರಿಯಲ್ಲಿ ಬೋನಿಗೆ ಬಿದ್ದ ನರಹಂತಕ ಚಿರತೆ

ಮತ್ತೂರಲ್ಲಿ ಬೋನಿಗೆ ಬಿದ್ದ ಚಿರತೆ

ಹರಪನಹಳ್ಳಿ: ತಾಲೂಕಿನ ಮತ್ತೂರು ಗ್ರಾಮದ ಅರಣ್ಯದಂಚಿನ ಹೊಲದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಆಗಾಗ ಮತ್ತೂರು, ಕಡತಿ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತ್ಯಕ್ಷವಾಗುತ್ತಿದ್ದ ನಾಲ್ಕು ವರ್ಷದ ಗಂಡು ಚಿರತೆ, ಎಮ್ಮೆ, ನಾಯಿ, ಕುರಿ,…

View More ಮತ್ತೂರಲ್ಲಿ ಬೋನಿಗೆ ಬಿದ್ದ ಚಿರತೆ

ಎಸಿಬಿ ಬಲೆಗೆ ಉಪಖಜಾನೆ ಅಧಿಕಾರಿ

ಬ್ಯಾಡಗಿ: ಟ್ಯಾಕ್ಸಿ ಬಾಡಿಗೆ ಹಣ ಬಿಡುಗಡೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ಉಪಖಜಾನೆಯ ತಾಲೂಕು ಅಧಿಕಾರಿ ಅಶೋಕ ದೇವರಗುಡ್ಡ ಭ್ರಷ್ಟಾಚಾರ ನಿಗ್ರಹ ಜಾಗೃತ ದಳದ ಪೋಲಿಸರ ಬಲೆಗೆ ಬಿದ್ದಿದ್ದಾರೆ. ಘಟನೆ ಹಿನ್ನೆಲೆ: ಪಟ್ಟಣದ ಸಮಾಜ ಕಲ್ಯಾಣ…

View More ಎಸಿಬಿ ಬಲೆಗೆ ಉಪಖಜಾನೆ ಅಧಿಕಾರಿ

ಜಲಮಂಡಳಿ ಅಧಿಕಾರಿ ಎಸಿಬಿ ಬಲೆಗೆ

ಬೆಳಗಾವಿ: ಅಭಿವೃದ್ಧಿ ಕಾಮಗಾರಿ ಬಾಕಿ ಬಿಲ್ ಪಾವತಿಗಾಗಿ ಗುತ್ತಿಗೆದಾರರೊಬ್ಬರಿಂದ 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ, ಕರ್ನಾಟಕ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ (ಜಲಮಂಡಳಿ) ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸಹಾಯಕ…

View More ಜಲಮಂಡಳಿ ಅಧಿಕಾರಿ ಎಸಿಬಿ ಬಲೆಗೆ

ಬೋನಿಗೆ ಬಿದ್ದ ಹೆಣ್ಣು ಹುಲಿ

ಎಚ್.ಡಿ.ಕೋಟೆ: ತಾಲೂಕಿನ ಮೇಟಿಕುಪ್ಪೆ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದ್ದ ಹೆಣ್ಣು ಹುಲಿಯು ಅಗಸನಹುಂಡಿ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.2930 ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಕುಪ್ಪೆ ಅರಣ್ಯ…

View More ಬೋನಿಗೆ ಬಿದ್ದ ಹೆಣ್ಣು ಹುಲಿ

ಬಲೆಗೆ ಬಿದ್ದ 33 ಕೆಜಿ ತೂಗುವ ಮೀನು

ಹುಕ್ಕೇರಿ: ಸ್ಥಳೀಯ ಮೀನುಗಾರ ಶಿವು ಭೋವಿ ಎಂಬುವರಿಗೆ ಶನಿವಾರ ಘಟಪ್ರಭಾ ನದಿಯಲ್ಲಿ ಅಪರೂಪದ ಖಟ್ಲಾ ತಳಿಯ ಮೀನು ದೊರೆತಿದ್ದು, ಒಂದೇ ಮೀನು ಸುಮಾರು 33 ಕೆಜಿ ತೂಗುತ್ತಿದೆ. ಇಷ್ಟೊಂದು ದೊಡ್ಡ ಗಾತ್ರದ ಮೀನು ಬಲೆಗೆ…

View More ಬಲೆಗೆ ಬಿದ್ದ 33 ಕೆಜಿ ತೂಗುವ ಮೀನು