ಗಾಂಜಾ ಸಾಗಣೆ ಕೇಂದ್ರವಾಯ್ತಾ ಹುಬ್ಬಳ್ಳಿ ?

ಹುಬ್ಬಳ್ಳಿ: ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾಗಿರುವ ಹುಬ್ಬಳ್ಳಿ ಇತ್ತೀಚೆಗೆ ಗಾಂಜಾ ದಂಧೆಕೋರರ ಅಡ್ಡೆಯೂ ಆಗುತ್ತಿದೆಯಾ ಎಂಬ ಶಂಕೆ ಮೂಡುತ್ತಿದೆ. ಆಂಧ್ರ, ತೆಲಂಗಾಣದಿಂದ ಗಾಂಜಾ ಸರಬರಾಜು ಮಾಡುವವರು ಈ ನಗರವನ್ನೇ ಕೇಂದ್ರವಾಗಿ ಮಾಡಿಕೊಳ್ಳುವ ಮೂಲಕ ವಾಣಿಜ್ಯ ನಗರಿ ಹೆಸರಿಗೆ…

View More ಗಾಂಜಾ ಸಾಗಣೆ ಕೇಂದ್ರವಾಯ್ತಾ ಹುಬ್ಬಳ್ಳಿ ?

ಕುಂದಾಪುರದಲ್ಲಿ ಸಂಚಾರ ಸಮಸ್ಯೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಲು ನಿಯಮ ಪ್ರಕಾರ ಅವಕಾಶ ಇಲ್ಲ. ಆದರೆ ಭಟ್ಕಳ ಕಡೆ ಹೋಗುವ ಬಸ್‌ಗಳಿಗೆ ಶಾಸ್ತ್ರಿ ವೃತ್ತವೇ ನಿಲ್ದಾಣ. ಒಂದೆರಡು ಬಸ್ ಹೊರತುಪಡಿಸಿ ಭಟ್ಕಳಕ್ಕೆ ಹೋಗುವ…

View More ಕುಂದಾಪುರದಲ್ಲಿ ಸಂಚಾರ ಸಮಸ್ಯೆ

ಮೆಟ್ರೊ ರೈಲು ವಿದ್ಯುತ್ ಮಾರ್ಗ

ಮಂಗಳೂರು: ಮೆಟ್ರೊ ಎನ್ನುವುದು ಒಂದು ಪವರ್ ಲೈನ್ ಇದ್ದಂತೆ, ಇದರ ಪ್ರಯೋಜನಗಳು ಆದಷ್ಟು ಆ ಪರಿಸರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ದೆಹಲಿ ಟ್ರಾನ್ಸಿಟ್ ಡಿಸೈನ್ ಕಾರ್ಯಕಾರಿ ನಿರ್ದೇಶಕ, ಸಾರಿಗೆ ತಜ್ಞ ಸುಶೀಲ್ ವರ್ಮ ಹೇಳಿದರು. ನಗರದಲ್ಲಿ…

View More ಮೆಟ್ರೊ ರೈಲು ವಿದ್ಯುತ್ ಮಾರ್ಗ

ಸಾರಿಗೆ ಸುಧಾರಣೆಗೆ ಸ್ಮಾರ್ಟ್ ಕ್ರಮ: ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್

ಮಂಗಳೂರು: ನಗರದಲ್ಲಿ ಸಾರಿಗೆ ಸಂಬಂಧಿತ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ನಾಗರಿಕರನ್ನು ಒಳಗೊಳ್ಳುವ ಕ್ರೋಡೀಕೃತ ಸಾರಿಗೆ ಆ್ಯಪ್ ನಾಲ್ಕು ತಿಂಗಳೊಳಗೆ ಸ್ಮಾರ್ಟ್‌ಸಿಟಿ ಯೋಜನೆಯೊಳಗೆ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್…

View More ಸಾರಿಗೆ ಸುಧಾರಣೆಗೆ ಸ್ಮಾರ್ಟ್ ಕ್ರಮ: ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್

ಉಡುಪಿ ಬಸ್‌ನಿಲ್ದಾಣ 18 ತಿಂಗಳಲ್ಲಿ ಸಿದ್ಧ

ಉಡುಪಿ: 31.34 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಭರವಸೆ ನೀಡಿದರು. ಶುಕ್ರವಾರ ನಗರದ ಬನ್ನಂಜೆಯಲ್ಲಿ ನಿರ್ಮಾಣ ಕಾಮಗಾರಿ…

View More ಉಡುಪಿ ಬಸ್‌ನಿಲ್ದಾಣ 18 ತಿಂಗಳಲ್ಲಿ ಸಿದ್ಧ

11 ಬುದ್ಧಿಮಾಂದ್ಯ ಮಕ್ಕಳ ದತ್ತು ಸ್ವೀಕಾರ

ಹುಬ್ಬಳ್ಳಿ: ಕೆಪಿಎಲ್​ನ ಬಿಜಾಪುರ ಬುಲ್ಸ್ ತಂಡದ ಫ್ರಾಂಚೈಸಿ ಪಡೆದಿರುವ ವಿವಿಡ್ ಕ್ರಿಯೇಷನ್ಸ್​ನವರು ಧಾರವಾಡದ ಮಮತಾ ವಿಶೇಷ ಮಕ್ಕಳ ಶಾಲೆಯ 11 ಬುದ್ಧಿಮಾಂದ್ಯ ಮಕ್ಕಳನ್ನು ದತ್ತು ಸ್ವೀಕರಿಸಿದ್ದಾರೆ. ಗುರುವಾರ ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಡ್…

View More 11 ಬುದ್ಧಿಮಾಂದ್ಯ ಮಕ್ಕಳ ದತ್ತು ಸ್ವೀಕಾರ

ಸಾರಿಗೆ ಬಸ್ ಹಾಯ್ದು ಬೈಕ್ ಸವಾರರಿಗೆ ಗಾಯ

ಹಿರೇಬಾಗೇವಾಡಿ: ಇಲ್ಲಿಯ ಪೆಟ್ರೋಲ್ ಬಂಕ್ ಬಳಿ ಸರ್ವಿಸ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಸಾರಿಗೆ ಬಸ್ ಹಾಯ್ದು ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಈರಯ್ಯ ಸಿದ್ದಯ್ಯ ಪೂಜಾರ ಎಂಬುವವರು ಕೆ.ಕೆ. ಕೊಪ್ಪದಿಂದ ಚನ್ನಮ್ಮ ಕಲಭಾವಿ ಎಂಬ ವೃದ್ಧೆಯನ್ನು…

View More ಸಾರಿಗೆ ಬಸ್ ಹಾಯ್ದು ಬೈಕ್ ಸವಾರರಿಗೆ ಗಾಯ

ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ

ಶಿಕ್ಷಣ ಕ್ಷೇತ್ರದ ಸುಧಾರಣೆ ಕಡೆಗೆ ಗಮನಹರಿಸಿರುವ ಸಮ್ಮಿಶ್ರ ಸರ್ಕಾರ ಮಧ್ಯಂತರ ಬಜೆಟ್​ನಲ್ಲಿ ಈ ಹಿಂದಿನ ಸರ್ಕಾರದ ಮುಂಗಡಪತ್ರಕ್ಕೆ ಪೂರಕ ಯೋಜನೆಗಳನ್ನು ಘೋಷಿಸಿದೆ. ಇಂದಿನ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲೂ ಈಗಿರುವ ಕನ್ನಡ…

View More ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ