ಸ್ವಉದ್ಯೋಗಿಗಳಿಗೆ ಆನ್‌ಲೈನ್ ಮಾರ್ಗ

ಬೆಳ್ತಂಗಡಿ: ಸ್ವ ಉದ್ಯೋಗಿಗಳು ಆಯಾ ಊರಿನಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಿ ಪ್ರಾಮಾಣಿಕತೆ, ತ್ಯಾಗ ಮತ್ತು ಬದ್ಧತೆಯಿಂದ ಸೇವೆ ಮಾಡಬೇಕು. ಆನ್‌ಲೈನ್ ಸೇವೆಯನ್ನೂ ಪ್ರಾರಂಭಿಸಬೇಕು ಎಂದು ರುಡ್‌ಸೆಟ್ ಸಂಸ್ಥೆ ಅಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ…

View More ಸ್ವಉದ್ಯೋಗಿಗಳಿಗೆ ಆನ್‌ಲೈನ್ ಮಾರ್ಗ

ಅಧಿಕ ಕೀಟನಾಶಕದಿಂದ ಕ್ಯಾನ್ಸರ್

ಮಾಯಕೊಂಡ: ಕೃಷಿಯಲ್ಲಿ ಅನಾವಶ್ಯಕ ಖರ್ಚು ತಗ್ಗಿಸಿ ಹೆಚ್ಚು ಲಾಭ ಪಡೆಯುವಂತಾಗಲು ಪರಿಕರ ಮಾರಾಟಗಾರರ ತರಬೇತಿಯಿಂದ ಸಾಧ್ಯ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ರಾಜ್ಯ ನೂಡಲ್ ಅಧಿಕಾರಿ ಡಾ.ಪೆನ್ನೋಬಳಸ್ವಾಮಿ ತಿಳಿಸಿದರು. ಸಮೀಪದ ಕಾಡಜ್ಜಿ ಜಿಲ್ಲಾ ಕೃಷಿ…

View More ಅಧಿಕ ಕೀಟನಾಶಕದಿಂದ ಕ್ಯಾನ್ಸರ್

ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

ದಾವಣಗೆರೆ: ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿ ಎಸ್ಸಿ, ಎಸ್ಟಿ ನಿರುದ್ಯೋಗಿಗಳಿಗೆ ವಿವಿಧ ವೈದ್ಯಕೀಯ ವಿಷಯಗಳಲ್ಲಿ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆ.30ರ ಬೆಳಗ್ಗೆ 10.30ಕ್ಕೆ…

View More ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

ಇದು ಚಿಕ್ಕಮಗಳೂರಿನ ಮೊದಲ ಇ-ಕಚೇರಿ

ತರೀಕೆರೆ: ಜಿಲ್ಲೆಯಲ್ಲಿ ಪ್ರಥಮವಾಗಿ ತರೀಕೆರೆ ತಾಪಂ ಮೊದಲ ಇ-ಕಚೇರಿಯಾಗಿ ಪರಿವರ್ತನೆಯಾಗಿದ್ದು ಇದರ ಉಪಯೋಗದ ಬಗ್ಗೆ ನೌಕರರು ಸಾರ್ವಜನಿಕರಿಗೆ ತರಬೇತಿ ನೀಡಬೇಕು ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು. ಶುಕ್ರವಾರ ತಾಪಂ ಕಚೇರಿಯಲ್ಲಿ ಇ-ಕಚೇರಿ ಉದ್ಘಾಟಿಸಿ ಮಾತನಾಡಿ,…

View More ಇದು ಚಿಕ್ಕಮಗಳೂರಿನ ಮೊದಲ ಇ-ಕಚೇರಿ

ಉಚಿತ ಕೌಶಲ ತರಬೇತಿ ಯೋಜನೆ

  ನಂಜನಗೂಡು: ಮಕ್ಕಳ ಶೈಕ್ಷಣಿಕ ಕಲಿಕಾ ಕ್ರಮದಲ್ಲಿ ಆಮೂಲಾಗ್ರ ಬದಲಾವಣೆ ತರುವ ಸದಾಶಯದೊಂದಿಗೆ ವಾರಾಂತ್ಯದಲ್ಲಿ ಉಚಿತ ಕೌಶಲ ತರಬೇತಿ ನಡೆಸುವ ಯೋಜನೆ ರೂಪಿಸಲಾಗಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನಂಜನಗೂಡು ಶಾಖೆ…

View More ಉಚಿತ ಕೌಶಲ ತರಬೇತಿ ಯೋಜನೆ

ಐಐಎಸ್‌ಸಿಯಲ್ಲಿ ಶುದ್ಧ ನೀರಿನ ಘಟಕ

ನಾಯಕನಹಟ್ಟಿ: ಕುದಾಪುರ ವಿಜ್ಞಾನ ಸಂಸ್ಥೆಯ ಎಲ್ಲ ನೌಕರರಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡುವುದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಥಮ ಆದ್ಯತೆಯಾಗಿದೆ ಎಂದು ಸಂಸ್ಥೆ ನಿರ್ದೇಶಕ ಪ್ರೊ.ಅನುರಾಗ್ ಕುಮಾರ್ ಹೇಳಿದರು. ಸಮೀಪದ ಕುದಾಪುರ…

View More ಐಐಎಸ್‌ಸಿಯಲ್ಲಿ ಶುದ್ಧ ನೀರಿನ ಘಟಕ

ಮೊಬೈಲ್ ಆಪ್ ಬೆಳೆ ಸಮೀಕ್ಷೆ ಇಂದಿನಿಂದ

ಗದಗ: ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಈಗಾಗಲೇ ಕೃಷಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಜಿಲ್ಲೆಯಲ್ಲಿ ಜು. 23ರಿಂದ ಆರಂಭವಾಗಲಿದೆ. ಆಂಡ್ರಾಯಿಡ್…

View More ಮೊಬೈಲ್ ಆಪ್ ಬೆಳೆ ಸಮೀಕ್ಷೆ ಇಂದಿನಿಂದ

ಸೇನಾ ಭರ್ತಿಗಾಗಿ ತರಬೇತಿ ಶಿಬಿರ

ಚಿಕ್ಕೋಡಿ: ಭಾರತೀಯ ಸೇನೆ ಸೇರಲಿಚ್ಚಿಸುವ ಯುವಕರ ಅನುಕೂಲಕ್ಕಾಗಿ ಪಟ್ಟಣದ ಸೋಮವಾರ ಪೇಠದಲ್ಲಿರುವ ಮಾಜಿ ಸೈನಿಕರ ಕಲ್ಯಾಣ ಕೇಂದ್ರದಿಂದ ಸೈನಿಕ ಭರ್ತಿ ಪ್ರಕ್ರಿಯೆ, ದೈಹಿಕ ಮತ್ತು ಲಿಖಿತ ಪರೀಕ್ಷೆ ಕುರಿತಾಗಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು…

View More ಸೇನಾ ಭರ್ತಿಗಾಗಿ ತರಬೇತಿ ಶಿಬಿರ

ಕಾನೂನು ಪದವೀಧರರಿಂದ ಅರ್ಜಿ

ಚಿತ್ರದುರ್ಗ: ನ್ಯಾಯಾಧೀಕರಣದಲ್ಲಿ 2 ವರ್ಷಗಳ ಅವಧಿ ತರಬೇತಿಗೆ ಪರಿಶಿಷ್ಟ ಜಾತಿಯ ಅರ್ಹ ಕಾನೂನು ಪದವೀಧರರಿಂದ ಸಮಾಜ ಕಲ್ಯಾಣ ಇಲಾಖೆ ಆಡಳಿತ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಪದವಿ ಪಡೆದು 2…

View More ಕಾನೂನು ಪದವೀಧರರಿಂದ ಅರ್ಜಿ

ದಕ್ಷತೆ, ಪ್ರಾಮಾಣಿಕತೆ ಕೀರ್ತಿ ತರಲಿದೆ

ಐಮಂಗಲ: ಉತ್ತಮ ತರಬೇತಿ ಪಡೆದು ಕರ್ತವ್ಯದಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕ ರೂಢಿಸಿಕೊಂಡಲ್ಲಿ ಕೀರ್ತಿ ಬರಲಿದೆ ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ತಿಳಿಸಿದರು. ಇಲ್ಲಿನ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ 5ನೇ…

View More ದಕ್ಷತೆ, ಪ್ರಾಮಾಣಿಕತೆ ಕೀರ್ತಿ ತರಲಿದೆ