ಶಿರಸಿಯ ಬಿಡ್ಕಿಬೈಲ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸಂಚಕಾರ

ಶಿರಸಿ: ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಗರದ ಹೃದಯಭಾಗ ಬಿಡ್ಕಿಬೈಲ್ ಸುತ್ತಮುತ್ತ ವಾಹನಗಳನ್ನು ಅಡ್ಡಾದಿಡ್ಡಿ ರ್ಪಾಂಗ್ ಮಾಡಲಾಗುತ್ತಿದೆ. ಇದರಿಂದ ಇತರ ವಾಹನಗಳ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಮಂಗಳವಾರ ಸಂತೆ ದಿನ. ಶುಕ್ರವಾರ ಅಡಕೆ ಮಾರುಕಟ್ಟೆಗೆ ಗ್ರಾಮೀಣ…

View More ಶಿರಸಿಯ ಬಿಡ್ಕಿಬೈಲ್ ಸುತ್ತಮುತ್ತ ಸುಗಮ ಸಂಚಾರಕ್ಕೆ ಸಂಚಕಾರ

ಪಡೀಲ್, ಕೂಳೂರಿನಲ್ಲಿ ಹೊಸ ಬಸ್ ನಿಲ್ದಾಣ

ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ> < ಪಡೀಲ್ ಜಿಲ್ಲಾಕೇಂದ್ರ ಸ್ಥಳವಾಗುವ ಹಿನ್ನೆಲೆ ನಿರ್ಧಾರ * ಸ್ಮಾರ್ಟ್ ಸಿಟಿ ಸಭೆಯಲ್ಲಿಯೂ ಚರ್ಚೆ> – ಭರತ್ ಶೆಟ್ಟಿಗಾರ್ ಮಂಗಳೂರು ನಗರದ ಸಂಚಾರ ಒತ್ತಡ ಕಡಿಮೆ…

View More ಪಡೀಲ್, ಕೂಳೂರಿನಲ್ಲಿ ಹೊಸ ಬಸ್ ನಿಲ್ದಾಣ

ರಾಷ್ಟ್ರಪತಿ ಭೇಟಿ ಹಿನ್ನೆಲೆ ವಾಹನ ಸಂಚಾರ ಬದಲಾವಣೆ

ಉಡುಪಿ: ಜಿಲ್ಲೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿ.27ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4ರವರೆಗೆ ವಿವಿಧೆಡೆ ವಾಹನ ಸಂಚಾರದಲ್ಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಆದೇಶಿಸಿದ್ದಾರೆ.…

View More ರಾಷ್ಟ್ರಪತಿ ಭೇಟಿ ಹಿನ್ನೆಲೆ ವಾಹನ ಸಂಚಾರ ಬದಲಾವಣೆ

ಬಿಆರ್​ಟಿಎಸ್ ತಿಳಿವಳಿಕೆಗೆ ಗಸ್ತು ವಾಹನ

ಹುಬ್ಬಳ್ಳಿ: ಬಿಆರ್​ಟಿಎಸ್ ಯೋಜನೆಯಡಿ ಪ್ರಾಯೋಗಿಕವಾಗಿ ಚಿಗರಿ ಬಸ್ ಸಂಚಾರ ಕೈಗೊಂಡ ಬಳಿಕ ಸಾರ್ವಜನಿಕ ಜಾಗೃತಿಗೆ ಕಂಪನಿ ಕೆಲವು ಕ್ರಮಗಳನ್ನು ಕೈಗೊಂಡಿದೆ. ಬಿಆರ್​ಟಿ ಪಥದಲ್ಲಿ ರ್ಪಾಂಗ್ ಮಾಡುವುದು, ಮಿಶ್ರ ಸಂಚಾರ ರಸ್ತೆಯ ಒನ್​ವೇ ನಿಯಮ ಉಲ್ಲಂಘನೆ…

View More ಬಿಆರ್​ಟಿಎಸ್ ತಿಳಿವಳಿಕೆಗೆ ಗಸ್ತು ವಾಹನ