ವಿದ್ಯುತ್ ಸಮಸ್ಯೆಯ ರಿಂಗಣ

ಕಾರವಾರ :ತಾಲೂಕಿನ ವಿವಿಧೆಡೆ ಉಂಟಾಗುತ್ತಿರುವ ವಿದ್ಯುತ್ ಸಮಸ್ಯೆ ಕುರಿತು ಗುರುವಾರ ಆಯೋಜನೆಯಾಗಿದ್ದ ಇಲ್ಲಿನ ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ಸದಸ್ಯ ಮಾರುತಿ ನಾಯ್ಕ ಮಾತನಾಡಿ, ಗ್ರಾಮೀಣ ಭಾಗಕ್ಕೆ ನೇಮಕವಾದ ಲೈನ್​ವೆುನ್​ಗಳಿಗೆ ತಕ್ಷಣ ಸಮಸ್ಯೆ…

View More ವಿದ್ಯುತ್ ಸಮಸ್ಯೆಯ ರಿಂಗಣ

ಅಭಿವೃದ್ಧಿ ಕಾಮಗಾರಿಗೆ ಗ್ರಹಣ

ರಾಣೆಬೆನ್ನೂರ: ಶಾಸಕ ಆರ್. ಶಂಕರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ದಿನಾಂಕ ನಿಗದಿಪಡಿಸದ ಕಾರಣ ರಸ್ತೆ ಅಭಿವೃದ್ಧಿ, ಶಾಲಾ ಕಟ್ಟಡ ನಿರ್ವಣ, ದುರಸ್ತಿ ಕಾರ್ಯ ಸೇರಿ ವಿವಿಧ ಕಾಮಗಾರಿಗಳಿಗೆ ಬ್ರೇಕ್ ಬಿದ್ದಿದೆ…! ನಗರದ ತಾಪಂ…

View More ಅಭಿವೃದ್ಧಿ ಕಾಮಗಾರಿಗೆ ಗ್ರಹಣ

ಜಲಾಮೃತ ಯೋಜನೆ ಸಭೆಗೆ ಗೈರಾಗಬೇಡಿ

ನರಗುಂದ: ಜಲಾಮೃತ ಯೋಜನೆ ಅನುಷ್ಠಾನ ಕಾರ್ಯಕ್ರಮ ಜೂ. 10 ರಂದು ನಡೆಯಲಿದ್ದು, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ನಡೆಯುವ ಪೂರ್ವಭಾವಿ ಸಭೆಗಳಿಗೆ ಪಿಡಿಒಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ತಾಪಂ ಇಒ ನಾರಾಯಣರಡ್ಡಿ ಕನಕರಡ್ಡಿ ಸೂಚಿಸಿದರು. ಪಟ್ಟಣದ…

View More ಜಲಾಮೃತ ಯೋಜನೆ ಸಭೆಗೆ ಗೈರಾಗಬೇಡಿ

ಕೆ.ಆರ್.ನಗರ ತಾಪಂ ಉಪಾಧ್ಯಕ್ಷರಾಗಿ ಸಾಕಮ್ಮ ಸಣ್ಣಪ್ಪ ಆಯ್ಕೆ

ಕೆ.ಆರ್.ನಗರ: ಕೆ.ಆರ್.ನಗರ ತಾಲೂಕು ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಸಾಕಮ್ಮ ಸಣ್ಣಪ್ಪ ಅವಿರೋಧವಾಗಿ ಆಯ್ಕೆಯಾದರು. ತಾಲೂಕು ಪಂಚಾಯಿತಿ ಒಟ್ಟು 22 ಸದಸ್ಯರನ್ನು ಹೊಂದಿದ್ದು ಕಾಂಗ್ರೆಸ್‌ನ 14, ಜೆಡಿಎಸ್‌ನ 8 ಸದಸ್ಯರಿದ್ದಾರೆ.ಉಪಾಧ್ಯಕ್ಷರಾಗಿದ್ದ ನೀಲಾಮಣಿ ರೇವಣ್ಣ ಅವರು ಪಕ್ಷದ…

View More ಕೆ.ಆರ್.ನಗರ ತಾಪಂ ಉಪಾಧ್ಯಕ್ಷರಾಗಿ ಸಾಕಮ್ಮ ಸಣ್ಣಪ್ಪ ಆಯ್ಕೆ

ಅಧಿಕಾರಿಗಳ ಮೇಲೆ ಅನುಮಾನ

ಕಾರವಾರ: ನೋಂದಣಿ ಕಾರ್ಡ್ ಮಾಡಿಸಿಕೊಡುವುದಾಗಿ ಕೆಲ ಸಂಘಟನೆಗಳಿಂದ ಕಾರ್ವಿುಕರ ಸುಲಿಗೆ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ. ತಾಪಂ, ಜಿಪಂ ಅಧ್ಯಕ್ಷರ ಸೂಚನೆಗೂ ಬೆಲೆ ಕೊಡದೇ ವಸೂಲಿ ಮುಂದುವರಿದಿರುವುದು ಅಧಿಕಾರಿಗಳ ಮೇಲೆ ಅನುಮಾನ ಮೂಡಲು ಕಾರಣವಾಗಿದೆ.…

View More ಅಧಿಕಾರಿಗಳ ಮೇಲೆ ಅನುಮಾನ

ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಕ್ರಮ

ಹಿರೇಕೆರೂರ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುವ ಮುನ್ನವೇ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ಸಿ. ಪಾಟೀಲ ಎಚ್ಚರಿಸಿದರು. ಪಟ್ಟಣದ ತಾಪಂನಲ್ಲಿ ಶನಿವಾರ ಜರುಗಿದ ತಾಪಂ…

View More ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಕ್ರಮ

ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಪ್ರಸ್ತಾವ

ನವಲಗುಂದ: ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆಲಸಗಳಿಗೆ ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿರುವ ತಾಪಂ ಅಧ್ಯಕ್ಷೆ ವೆಂಕಮ್ಮ ಚಾಕಲಬ್ಬಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯುವಂತೆ 13 ಸದಸ್ಯರು ತಾಪಂ…

View More ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ಪ್ರಸ್ತಾವ

 ಇವಿಎಂ, ವಿವಿಪ್ಯಾಟ್​ಗಳ ಪ್ರಾತ್ಯಕ್ಷಿಕೆ

ನರಗುಂದ: ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ಜಿಪಂ, ತಾಪಂ ಆಶ್ರಯದಲ್ಲಿ ಇವಿಎಂ ಹಾಗೂ ವಿವಿಪ್ಯಾಟ್​ಗಳ ಪ್ರಾತ್ಯಕ್ಷಿಕೆ ಜರುಗಿತು. ತಾಪಂ ಯೋಜನಾಧಿಕಾರಿ ಸಿ.ಆರ್. ಕುರ್ತಕೋಟಿ ಮಾತನಾಡಿ, ಫೆ.15 ರಿಂದ ಲೋಕಸಭೆ ಚುನಾವಣೆವರೆಗೆ ತಾಲೂಕಿನಲ್ಲಿ ಇವಿಎಂ,…

View More  ಇವಿಎಂ, ವಿವಿಪ್ಯಾಟ್​ಗಳ ಪ್ರಾತ್ಯಕ್ಷಿಕೆ

ಜೀವಜಲಕ್ಕೆ ಅನುದಾನ ಮೀಸಲಿಡಿ

ಹಾವೇರಿ: ಕುಡಿಯುವ ನೀರಿನ ಕೆಲಸಗಳಿಗೆ ಆದ್ಯತೆ ನೀಡಿ, ನೀರಿನ ಯೋಜನೆಗಳಿಗೆ ಅನುದಾನ ಮೀಸಲಿಟ್ಟು ಉಳಿದ ಕೆಲಸಗಳನ್ನು ಕೈಗೆತ್ತಿಕೊಳ್ಳಿ ಎಂದು ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ ಸಭಾ ಭವನದಲ್ಲಿ ಶುಕ್ರವಾರ…

View More ಜೀವಜಲಕ್ಕೆ ಅನುದಾನ ಮೀಸಲಿಡಿ

ಇದೇನ್ ಕೊಂಡವಾಡವಲ್ಲ ಕೆಡಿಪಿ ಸಭೆ

ಮುಂಡರಗಿ: ರೈತರ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಸರಿಪಡಿಸಬೇಕು. ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗಬೇಕು ಎಂದು ಶಾಸಕ ಕಳಕಪ್ಪ ಬಂಡಿ ಸೂಚಿಸಿದರು. ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ…

View More ಇದೇನ್ ಕೊಂಡವಾಡವಲ್ಲ ಕೆಡಿಪಿ ಸಭೆ