ಸ್ಕ್ಯಾನಿಂಗ್ ಸೆಂಟರ್‌ಗೆ ಡಿಎಚ್‌ಒ ಭೇಟಿ

ಜಗಳೂರು: ಪಟ್ಟಣದ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗೆ ಗುರುವಾರ ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರಸ್ವಾಮಿ ದಿಢೀರ್ ಭೇಟಿ ಪರಿಶೀಲನೆ ನಡೆಸಿದರು. ಮಧ್ಯಾಹ್ನ ಸಿಬ್ಬಂದಿಯೊಂದಿಗೆ ಆಗಮಿಸಿದ ಅವರು, ಸ್ಯ್ಕಾನಿಂಗ್ ಸೆಂಟರ್ ಕೆಲ ದಾಖಲೆ, ಶೌಚಗೃಹ, ಕೊಠಡಿ, ಆಸನಗಳ ವ್ಯವಸ್ಥೆ…

View More ಸ್ಕ್ಯಾನಿಂಗ್ ಸೆಂಟರ್‌ಗೆ ಡಿಎಚ್‌ಒ ಭೇಟಿ

ಪಟ್ಟಣದ ಶುಚಿತ್ವಕ್ಕೆ ಕ್ರಮ ಅಗತ್ಯ

ಹೊಳಲ್ಕೆರೆ: ಪಟ್ಟಣದ ಶುಚಿತ್ವ ಮತ್ತು ಜನರ ಆರೋಗ್ಯ ರಕ್ಷಣೆಗೆ ಪಪಂ ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಕೆ.ನಾಗರಾಜ್ ತಿಳಿಸಿದರು. 2ನೇ ವಾರ್ಡ್‌ನಲ್ಲಿ ಶನಿವಾರ ಪಟ್ಟಣ ಪಂಚಾಯಿತಿಯಿಂದ ನಡೆದ ನಮ್ಮ ಚಿತ್ತ ಸ್ವಚ್ಛತೆಯತ್ತ…

View More ಪಟ್ಟಣದ ಶುಚಿತ್ವಕ್ಕೆ ಕ್ರಮ ಅಗತ್ಯ

ಹೊಳಲ್ಕೆರೆಯಲ್ಲಿ ಲಾರ್ವಾ ಸಮೀಕ್ಷೆ

ಹೊಳಲ್ಕೆರೆ: ಪಟ್ಟಣದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರು ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆ ನಿಯಂತ್ರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಡೆಂೆ, ಚಿಕೂನ್‌ಗೂನ್ಯ, ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಗಪ್ಪಿ…

View More ಹೊಳಲ್ಕೆರೆಯಲ್ಲಿ ಲಾರ್ವಾ ಸಮೀಕ್ಷೆ

ಕಲುಷಿತ ನೀರು ನದಿಗೆ ಸೇರದಂತೆ ಕ್ರಮ

ಬಾಗಲಕೋಟೆ: ನದಿಯ ಪಕ್ಕದ ಗ್ರಾಮ ಹಾಗೂ ಪಟ್ಟಣಗಳಿಂದ ಬರುವ ಕಲುಷಿತ ನೀರು ನದಿಗೆ ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಕಾರಿ ಆರ್.ರಾಮಚಂದ್ರನ್ ಗ್ರಾಮ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದರು. ಜಿಲ್ಲಾಕಾರಿಗಳ ಸಭಾಂಗಣದಲ್ಲಿ ಮಂಗಳವಾರ…

View More ಕಲುಷಿತ ನೀರು ನದಿಗೆ ಸೇರದಂತೆ ಕ್ರಮ

ದರ್ಗಾ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಮೊಳಕಾಲ್ಮೂರು: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ರಮಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮೆರವಣಿಗೆ ಮೂಲಕ ಪಟ್ಟಣದ ದರ್ಗಾ, ಜಾಮಿಯಾ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಮುತುವಲ್ಲಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

View More ದರ್ಗಾ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಸುಗಮ ಮತದಾನಕ್ಕೆ ಅಗತ್ಯ ಕ್ರಮ

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ ಸುಗಮ ಮತದಾನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಜಿ.ಎಸ್.ಅಶ್ವಥ್‌ಯಾಧವ್ ತಿಳಿಸಿದರು. ತಾಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪಪಂ ಚುನಾವಣೆ ಸಿದ್ಧತೆ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, 16 ವಾರ್ಡ್‌ಗಳಲ್ಲಿ…

View More ಸುಗಮ ಮತದಾನಕ್ಕೆ ಅಗತ್ಯ ಕ್ರಮ

ಶೃಂಗೇರಿಗೆ ತಾಲೂಕಿಗೆ 60 ವರ್ಷದ ಸಂಭ್ರಮ

ಶೃಂಗೇರಿ: ಶೃಂಗೇರಿ ತಾಲೂಕು ಕೇಂದ್ರವಾಗಿ 60 ವರ್ಷ ಕಳೆಯಿತು. ಧಾರ್ವಿುಕ ಹಿನ್ನೆಲೆಯಿಂದಲೇ ಪ್ರಸಿದ್ಧಿ ಪಡೆದಿರುವ ತಾಲೂಕು ತನ್ನದೇ ಆದ ಇತಿಹಾಸಹೊಂದಿದೆ. ಮೈಸೂರು ಸರ್ಕಾರದ ಜತೆಗೆ ಶ್ರೀಮಠದ ಆಡಳಿತದೊಂದಿಗೆ ಪಟ್ಟಣ ಬೆಳೆದಿರುವುದು ಇತಿಹಾಸ. ಶ್ರೀ ಋಷ್ಯಶೃಂಗೇಶ್ವರ…

View More ಶೃಂಗೇರಿಗೆ ತಾಲೂಕಿಗೆ 60 ವರ್ಷದ ಸಂಭ್ರಮ

ಬೈಲಹೊಂಗಲ ಪಟ್ಟಣದಲ್ಲಿ ಸಂಭ್ರಮಾಚರಣೆ

ಬೈಲಹೊಂಗಲ: ಭಾರತೀಯ ವಾಯುಸೈನಿಕರು ವೈಮಾನಿಕ ದಾಳಿ ಮಾಡಿ ಪಾಕಿಸ್ತಾನ ಉಗ್ರರನ್ನು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಪಟ್ಟಣ ಗೊಂಬಿಗುಡಿಯ ಬಳಿ ಸಾರ್ವಜನಿಕರು ಸಂಭ್ರಮಾಚರಿಸಿದರು. ಬೈಲಹೊಂಗಲ ಪುರಸಭೆ ಸದಸ್ಯ ಗುರು ಮೆಟಗುಡ್ಡ, ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ…

View More ಬೈಲಹೊಂಗಲ ಪಟ್ಟಣದಲ್ಲಿ ಸಂಭ್ರಮಾಚರಣೆ

ರಸ್ತೆ ಕಾಮಗಾರಿ ತ್ವರಿತಗೊಳಿಸಲು ಆಗ್ರಹ

< ಗಂಗೊಳ್ಳಿ ಮುಖ್ಯರಸ್ತೆ ಕಾಂಕ್ರೀಟ್ ಕಾಮಗಾರಿ ನಿಧಾನಗತಿಗೆ ಸಾರ್ವಜನಿಕರ ಆಕ್ರೋಶ>  ಗಂಗೊಳ್ಳಿ: ಗಂಗೊಳ್ಳಿ ಮುಖ್ಯರಸ್ತೆ ಕಾಂಕ್ರೀಟ್ ಕಾಮಗಾರಿಯಿಂದ ಜನರ ಬದುಕು ಹೈರಾಣಾಗಿದೆ. ಶಾಲಾ ಮಕ್ಕಳು ಹಾಗೂ ಪ್ರತಿನಿತ್ಯ ಕೆಲಸಕ್ಕೆ ತೆರಳುವ ನೂರಾರು ಜನರು ಇಲಾಖೆ ಕಾರ್ಯವೈಖರಿಯಿಂದ…

View More ರಸ್ತೆ ಕಾಮಗಾರಿ ತ್ವರಿತಗೊಳಿಸಲು ಆಗ್ರಹ

ಬೆಳ್ಳಾರೆ ಪೇಟೆಗೆ ಬೇಕೊಂದು ವೃತ್ತ

<ವಾಹನಗಳ ಬೇಕಾಬಿಟ್ಟಿ ಚಾಲನೆಯಿಂದ ಹೆಚ್ಚುತ್ತಿದೆ ಅಪಘಾತ > ಬಾಲಚಂದ್ರ ಕೋಟೆ ಬೆಳ್ಳಾರೆ ಸುಬ್ರಹ್ಮಣ್ಯ, ಚೊಕ್ಕಾಡಿ, ಕಲ್ಪಣೆ, ಐವರ್ನಾಡು, ಸುಳ್ಯಕ್ಕೆ ಹೋಗಲು ಕವಲಾಗುವ ಪ್ರಮುಖ ಜಂಕ್ಷನ್ ಅಪಘಾತ ವಲಯವಾಗುತ್ತಿದ್ದು, ವಾಹನಗಳ ಸುಗಮ ನಿರ್ವಹಣೆಗೆ ವೃತ್ತ ನಿರ್ಮಾಣ ಅಗತ್ಯವಾಗಿದೆ.…

View More ಬೆಳ್ಳಾರೆ ಪೇಟೆಗೆ ಬೇಕೊಂದು ವೃತ್ತ