ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತ

ಚಿತ್ರದುರ್ಗ: ಜಿಲ್ಲೆಯ ಮೂರು ತಾಲೂಕಿನಲ್ಲಿ ಬುಧವಾರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.78.99 ಮತದಾನವಾಗಿದೆ. ಹಿರಿಯೂರು ನಗರಸಭೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತಿ, ಜತೆಗೆ ವಿವಿಧ ಗ್ರಾಪಂ ನಾಲ್ಕು ಸದಸ್ಯ ಸ್ಥಾನಕ್ಕೆ ಚುನಾವಣೆ…

View More ಸ್ಥಳೀಯ ಸಂಸ್ಥೆ ಚುನಾವಣೆ ಶಾಂತಿಯುತ

29ರಂದು ಪಟ್ಟಣ ಪಂಚಾಯಿತಿ ಚುನಾವಣೆ

ಯಳಂದೂರು: ಪಟ್ಟಣ ಪಂಚಾಯಿತಿ ಚುನಾವಣೆಗೆ ಮೇ 29ರಂದು ಮುಹೂರ್ತ ನಿಗದಿಯಾಗಿದ್ದು, ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.…

View More 29ರಂದು ಪಟ್ಟಣ ಪಂಚಾಯಿತಿ ಚುನಾವಣೆ

ಬಾಕಿ ವೇತನ ಪಾವತಿಗೆ ಆಗ್ರಹ

ಹೊಳಲ್ಕೆರೆ: 21 ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿರುವ ಪಟ್ಟಣ ಪಂಚಾಯಿತಿ ಕ್ರಮ ಖಂಡಿಸಿ ನೌಕರರು ಹಾಗೂ ಪೌರಕಾರ್ಮಿಕರು ಶನಿವಾರ ಪಪಂ ಎದುರು ಪ್ರತಿಭಟನೆ ನಡೆಸಿದರು. ನಮಗೂ ಮನೆ, ಮಕ್ಕಳಿದ್ದಾರೆ. ಗರ್ಭಿಣಿಯರು, ಅನಾರೋಗ್ಯಕ್ಕೊಳಗಾದ ವಯೋವೃದ್ಧರಿದ್ದಾರೆ. ಸಂಬಳ…

View More ಬಾಕಿ ವೇತನ ಪಾವತಿಗೆ ಆಗ್ರಹ

ಈಜಲು ಹೋದ ಯುವಕ ಸಾವು

ನಿಡಗುಂದಿ: ಸ್ಥಳೀಯ ಪಟ್ಟಣ ಪಂಚಾಯಿತಿ ಸಮೀಪದ ಸವಳುಬಾವಿಗೆ ಈಜಲು ತೆರಳಿದ್ದ ಯುವಕ ಭಾನುವಾರ ಸಾವಿಗೀಡಾಗಿದ್ದಾನೆ. ಪಟ್ಟಣದ ಮಹ್ಮದ್ ಅಸ್ಲಂ ಕುತ್ಬುದ್ದೀನ್ ಮುದ್ದೇಬಿಹಾಳ (20) ಮೃತ ದುರ್ದೈವಿ. ಮಧ್ಯಾಹ್ನ 2 ಗಂಟೆ ವೇಳೆಗೆ ಈಜಲು ಬಾವಿಗೆ…

View More ಈಜಲು ಹೋದ ಯುವಕ ಸಾವು

ನೀರಿನ ಹಾಹಾಕಾರಕ್ಕೂ ಮುನ್ನ ಎಚ್ಚರ ವಹಿಸಿ

ಹೊನ್ನಾಳಿ: ಪಟ್ಟಣದ ಎಲ್ಲ 18 ವಾರ್ಡ್‌ಗಳಲ್ಲಿ ವಾಸವಿರುವ ಎಲ್ಲ ನಾಗರಿಕರು ತಮ್ಮ ಮನೆ ಮುಂಭಾಗದ ನಳಗಳಿಗೆ ಟ್ಯಾಪ್‌ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಕುಡಿವ ನೀರಿಗಾಗಿ ಹಾಹಾಕಾರ ಏರ್ಪಡಲಿದೆ ಎಂದು ಪಪಂ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ ಹೇಳಿದರು.…

View More ನೀರಿನ ಹಾಹಾಕಾರಕ್ಕೂ ಮುನ್ನ ಎಚ್ಚರ ವಹಿಸಿ

ಸ್ಥಳೀಯ ಆತಳಿತದ ಜವಾಬ್ದಾರಿ ತಾಲೂಕು ಆಡಳಿತಕ್ಕೆ

ಹೊಳಲ್ಕೆರೆ: ಪಟ್ಟಣ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಅವಧಿ ಮಾ.10ಕ್ಕೆ ಮುಕ್ತಾಯಗೊಂಡಿದೆ. ಚುನಾವಣೆ ನಡೆದು ಫಲಿತಾಂಶ ಬರುವವರೆಗೆ ಸ್ಥಳೀಯ ಆಡಳಿತದ ಜವಾಬ್ದಾರಿ ತಾಲೂಕು ಆಡಳಿತ ನೋಡಿಕೊಳ್ಳುತ್ತದೆ ಎಂದು ತಹಸೀಲ್ದಾರ್ ಕೆ. ನಾಗರಾಜ್ ತಿಳಿಸಿದರು. ಪಪಂ ಸಭಾಂಗಣದಲ್ಲಿ…

View More ಸ್ಥಳೀಯ ಆತಳಿತದ ಜವಾಬ್ದಾರಿ ತಾಲೂಕು ಆಡಳಿತಕ್ಕೆ

ಅಂಗವಿಕಲ,ಅಸಹಾಯಕರಿಗೆ ಸಹಕರಿಸಿ

ಶೃಂಗೇರಿ: ನಾವು ಮಾಡುವ ಆಚರಣೆಗಳಲ್ಲಿ ಅಸಹಾಯಕರಿಗೆ ಉಪಕಾರ ಮಾಡುವ ಮನೋಧರ್ಮವಿರಬೇಕು. ಈ ಮನ:ಸ್ಥಿತಿಯೇ ನಿಜವಾದ ಧರ್ಮ ಎಂದು ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು. ಭಾನುವಾರ ಶ್ರೀಚಂದ್ರಶೇಖರ ಭಾರತಿ ಸಭಾಭವನದ ಹೆಸರಿನಲ್ಲಿ ನಿರ್ವಿುಸಿರುವ ಪಟ್ಟಣ ಪಂಚಾಯಿತಿ…

View More ಅಂಗವಿಕಲ,ಅಸಹಾಯಕರಿಗೆ ಸಹಕರಿಸಿ

7.51 ಕೋಟಿ ರೂ. ಉಳಿತಾಯ ಬಜೆಟ್

ಶೃಂಗೇರಿ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದಾ ಅವರು 7.51 ಕೋಟಿ ರೂ.ನ ನಿರೀಕ್ಷಿತ ಬಜೆಟ್ ಮಂಡಿಸಿ, 7.16 ಕೋಟಿ ರೂ. ವಿನಿಯೋಗದೊಂದಿಗೆ 34.85 ಲಕ್ಷ ರೂ. ಉಳಿತಾಯ ಆಗಲಿದೆ ಎಂದು ಸಭೆಯ ಗಮನಕ್ಕೆ ತಂದರು.…

View More 7.51 ಕೋಟಿ ರೂ. ಉಳಿತಾಯ ಬಜೆಟ್

ಪ.ಪಂ.ಗೆ ದೊರೆತಿಲ್ಲ ಇನ್ನೂ ಅಧಿಕಾರ

ಶ್ರೀಧರ ಅಣಲಗಾರ ಯಲ್ಲಾಪುರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಯೋಜನೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಸ್ಥಳೀಯ ಆಡಳಿತಗಳ ಪಾತ್ರ ಮುಖ್ಯವಾದದ್ದು. ಆದರೆ, ಅಂತಹ ಸ್ಥಳೀಯ ಆಡಳಿತ ಕಳೆದ ಕೆಲವು ತಿಂಗಳುಗಳಿಂದ…

View More ಪ.ಪಂ.ಗೆ ದೊರೆತಿಲ್ಲ ಇನ್ನೂ ಅಧಿಕಾರ

ದುರುದ್ದೇಶದಿಂದ ಪ್ರಸ್ತಾವನೆ ಕಡೆಗಣನೆ

ತರೀಕೆರೆ: ವಾರ್ಡ್ ಅಭಿವೃದ್ಧಿ ವಿಚಾರದಲ್ಲಿ ಸಾಮಾನ್ಯ ಸಭೆಯ ಅಜೆಂಡಕ್ಕೆ ವಿಷಯಗಳನ್ನು ಸೇರಿಸುವಂತೆ ಮನವಿ ಮಾಡಿದ್ದರೂ ಅಧ್ಯಕ್ಷರು ದುರುದ್ದೇಶದಿಂದ ಪ್ರಸ್ತಾವನೆ ಕೈಬಿಟ್ಟಿದ್ದಾರೆ ಎಂದು ಸದಸ್ಯೆ ಟಿ.ಎಲ್.ಅಶ್ವಿನಿ ಗುರುವಾರ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು. ಪಟ್ಟಣದ ಎಲ್ಲ ವಾರ್ಡ್​ಗಳಲ್ಲೂ…

View More ದುರುದ್ದೇಶದಿಂದ ಪ್ರಸ್ತಾವನೆ ಕಡೆಗಣನೆ