ಪ್ರವಾಸಿಗರ ಸೆಳೆಯಲು ಸೂಳೆಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಾಂಕೇತಿಕವಾಗಿ ಚಾಲನೆ

ಚನ್ನಗಿರಿ: ಏಷ್ಯಾ ಖಂಡದಲ್ಲೇ 2ನೇ ದೊಡ್ಡ ಸೂಳೆಕೆರೆಗೆ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರವಾಸೋಧ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು. ತಾಲೂಕಿನ ಸೂಳೆಕೆರೆಯಲ್ಲಿ ಮಂಗಳವಾರ ದೋಣಿ…

View More ಪ್ರವಾಸಿಗರ ಸೆಳೆಯಲು ಸೂಳೆಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಾಂಕೇತಿಕವಾಗಿ ಚಾಲನೆ

ಪ್ರವಾಸಿಗರಿಗೆ ಸೌಲಭ್ಯ, ವರದಿ ಸಲ್ಲಿಸಿ

ಚಿತ್ರದುರ್ಗ: ಕೋಟೆ ಬಳಿ ಪ್ರವಾಸಿಗರಿಗೆ ಉಸಿರಾಡಲು ಜಾಗವಿಲ್ಲದಂತಾಗಿದ್ದು, ಅವರಿಗೆ ಅಗತ್ಯ ಸವಲತ್ತು ಕಲ್ಪಿಸುವ ಸಂಬಂಧ ವಾರದೊಳಗೆ ವರದಿ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿ ಎ.ಬಿ.ವಿಜಯಕುಮಾರ್‌ಗೆ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಸೂಚಿಸಿದರು. ಮೂಲ…

View More ಪ್ರವಾಸಿಗರಿಗೆ ಸೌಲಭ್ಯ, ವರದಿ ಸಲ್ಲಿಸಿ

ಇತಿಹಾಸದ ಪುಟ ಸೇರುತ್ತದೆಯೇ ಎಡಕಲ್ಲು ಗುಡ್ಡ?

| ಶಿವಕುಮಾರ ಮೆಣಸಿನಕಾಯಿ ವಯನಾಡು: ಕನ್ನಡದ ಖ್ಯಾತ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದಿಂದ ಪ್ರಸಿದ್ಧಿ ಹೊಂದಿರುವ ಕೇರಳದ ವಯನಾಡು ಜಿಲ್ಲೆಯ ಎಡಕ್ಕಲ್ ಬೆಟ್ಟದ ಗುಹೆಗಳು ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿದ್ದು, ಕರ್ನಾಟಕ ಹಾಗೂ ಕೇರಳ ಸರ್ಕಾರಗಳ…

View More ಇತಿಹಾಸದ ಪುಟ ಸೇರುತ್ತದೆಯೇ ಎಡಕಲ್ಲು ಗುಡ್ಡ?

ಕ್ಷಯರೋಗ ಜಾಗೃತಿಗೆ ಕ್ರಿಕೆಟ್ ಪಂದ್ಯಾವಳಿ

ಮೈಸೂರು: ಮೈಸೂರು ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಅರಿವು ಮೂಡಿಸಲು ಮೇ 18ರಿಂದ 20ರವರೆಗೆ ನಗರದ ಜೆಕೆ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಕೇಂದ್ರದ ಆರೋಗ್ಯ ಸಚಿವಾಲಯದ…

View More ಕ್ಷಯರೋಗ ಜಾಗೃತಿಗೆ ಕ್ರಿಕೆಟ್ ಪಂದ್ಯಾವಳಿ

ಮತ್ತೆ ತಲೆ ಎತ್ತಿದ ಗೂಡಂಗಡಿ

< ತ್ರಾಸಿ-ಮರವಂತೆ ಕಡಲ ತೀರದ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಮಾಣ * ವರ್ಷದ ಹಿಂದೆ ತೆರವಾಗಿದ್ದ ಗೂಡಂಗಡಿ> ಬಿ. ರಾಘವೇಂದ್ರ ಪೈ ಗಂಗೊಳ್ಳಿ ತ್ರಾಸಿ-ಮರವಂತೆ ಕಡಲ ತೀರದ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ಸುಮಾರು…

View More ಮತ್ತೆ ತಲೆ ಎತ್ತಿದ ಗೂಡಂಗಡಿ

ಉಲ್ಬಣಗೊಂಡ ಕಡಲ್ಕೊರೆತ

ಭಾಗ್ಯವಾನ್ ಸನೀಲ್ ಹಳೆಯಂಗಡಿ ಅಂತಾರಾಷ್ಟ್ರೀಯ ಸರ್ಫಿಂಗ್ ಕೇಂದ್ರವಾಗಿ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿ ಪ್ರಸಿದ್ಧಿಯಾಗಿರುವ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಕಡಲ್ಕೊರೆತ ಉಲ್ಬಣಿಸಿ ಅಂಗಡಿ ಕಟ್ಟಡ ಧರಾಶಾಯಿಯಾಗಿದೆ. ಶಾಂಭವಿ ಮತ್ತು ನಂದಿನಿ ನದಿ ಸಂಗಮಗೊಂಡು ಸಮುದ್ರ ಸೇರುವ…

View More ಉಲ್ಬಣಗೊಂಡ ಕಡಲ್ಕೊರೆತ

ಜೀವರಕ್ಷಕರಿಲ್ಲದ ಮುಂಡಾ ಬೀಚ್

ಭಾಗ್ಯವಾನ್ ಸನಿಲ್ ಹಳೆಯಂಗಡಿ ಅಂತಾರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಗಳಿಂದ ಪ್ರಸಿದ್ಧ್ದಿ ಪಡೆದು ಜಿಲ್ಲೆಯ ಜನರ ಆಕರ್ಷಣೀಯ ಕೇಂದ್ರವಾಗಿ ಬೆಳಗುತ್ತಿದ್ದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಜೀವ ರಕ್ಷಕರಿಗೆ ಮಾಸಿಕ ವೇತನ ನೀಡದ ಕಾರಣ…

View More ಜೀವರಕ್ಷಕರಿಲ್ಲದ ಮುಂಡಾ ಬೀಚ್

ಡೆಲ್ಟಾ ಬೀಚ್ ಅಭಿವೃದ್ಧಿ ಮರೀಚಿಕೆ

ಅವಿನ್ ಶೆಟ್ಟಿ, ಉಡುಪಿ ಕೋಡಿಬೇಂಗ್ರೆ ಡೆಲ್ಟಾ ಸಮುದ್ರ ತೀರ ಕಡಲ ತೀರ ರಮಣೀಯವಾಗಿದ್ದು, ಇಲ್ಲಿನ ನಿಸರ್ಗ ಸೌಂದರ್ಯ ಕಡಲ ತೀರ ನೋಡುಗರ ಮನ ಸೆಳೆಯುವಂತಿದೆ. ಪೂರ್ವದಲ್ಲಿ ಸುವರ್ಣ, ಸೀತಾನದಿ ಮತ್ತು ಪಶ್ಚಿಮದಲ್ಲಿ ಅರಬ್ಬಿ ಸಮುದ್ರದ…

View More ಡೆಲ್ಟಾ ಬೀಚ್ ಅಭಿವೃದ್ಧಿ ಮರೀಚಿಕೆ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತನೆ

ಚಿಕ್ಕಮಗಳೂರು: ಪಶ್ಚಿಮಘಟ್ಟದ ಜೀವವೈವಿಧ್ಯ, ಅಮೂಲ್ಯ ಸಸ್ಯ ಸಂಪತ್ತು ಹೊಂದಿರುವ ಪ್ರಾಕೃತಿಕ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಪರಿಸರಕ್ಕೆ ತೊಂದರೆಯಾಗುವ ಯಾವುದೇ ಚಟುವಟಿಕೆಗೆ ಆಸ್ಪದ ಕೊಡುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ…

View More ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚಿಂತನೆ

ಬೈಂದೂರು ಅಭಿವೃದ್ಧಿಗೆ ಬೇಕು ಇಚ್ಛಾಶಕ್ತಿ

< ನೂತನ ತಾಲೂಕು ಕೇಂದ್ರದ ಮುಂದಿದೆ ಸವಾಲು * ಸುಸಜ್ಜಿತ ತಾಲೂಕು ಆಸ್ಪತ್ರೆಗೆ ಬೇಡಿಕೆ> ಬಿ. ನರಸಿಂಹ ನಾಯಕ್ ಬೈಂದೂರು ನೂತನ ತಾಲೂಕು ಕೇಂದ್ರ ಬೈಂದೂರು ಹಲವಾರು ಸವಾಲುಗಳುನ್ನು ಎದುರಿಸುತ್ತಿದೆ. ಈಗಷ್ಟೆ ಅಭಿವೃದ್ಧಿ ಕಡೆಗೆ…

View More ಬೈಂದೂರು ಅಭಿವೃದ್ಧಿಗೆ ಬೇಕು ಇಚ್ಛಾಶಕ್ತಿ