ಕೊಡಚಾದ್ರಿ ತಪ್ಪಲಿನಲ್ಲಿ ಅತಿಥಿ ಗೃಹ

ಅವಿನ್ ಶೆಟ್ಟಿ, ಉಡುಪಿ ಪಶ್ಚಿಮಘಟ್ಟದ ರಮಣೀಯ ತಾಣ, ಪ್ರಕೃತಿ ಪ್ರಿಯರು, ಚಾರಣಿಗರ ಸ್ವರ್ಗ ಕೊಡಚಾದ್ರಿ ತಪ್ಪಲಿನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸೋದ್ಯಮ ಇಲಾಖೆ ನೂತನ ಅತಿಥಿಗೃಹಗಳನ್ನು ನಿರ್ಮಿಸಿದೆ. ನೂತನ ಅತಿಥಿ ಗೃಹ ಸಮುಚ್ಚಯ ಇತ್ತೀಚೆಗೆ ಪ್ರವಾಸಿಗರ…

View More ಕೊಡಚಾದ್ರಿ ತಪ್ಪಲಿನಲ್ಲಿ ಅತಿಥಿ ಗೃಹ

ಅನಧಿಕೃತ ಹೋಂ ಸ್ಟೇ ಹಾವಳಿ

ಪಿ.ಬಿ.ಹರೀಶ್ ರೈ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅಧಿಕೃತ ಮಾನ್ಯತೆ ಪಡೆದಿರುವ ಹೋಂ ಸ್ಟೇಗಳ ಸಂಖ್ಯೆ 18. ಆದರೆ ಇದರ ದುಪ್ಪಟ್ಟು ಸಂಖ್ಯೆಯಲ್ಲಿ ಅಕ್ರಮ ಹೋಂ ಸ್ಟೇಗಳು ಕಾರ್ಯಾಚರಿಸುತ್ತಿವೆ. ಹೋಂ ಸ್ಟೇ…

View More ಅನಧಿಕೃತ ಹೋಂ ಸ್ಟೇ ಹಾವಳಿ

ಹಂತಹಂತವಾಗಿ ಪ್ರವಾಸಿ ತಾಣಗಳ ಅಭಿವೃದ್ಧಿ

ಬಾಗಲಕೋಟೆ: ಜಿಲ್ಲೆಯ ಐಹೊಳೆ, ಪಟ್ಟದಕಲ್ಲು ಹಾಗೂ ಬಾದಾಮಿ ಐತಿಹಾಸಿಕ ತಾಣಗಳಿಗೆ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಪ್ರಿಯಾಂಕಾ ಮೇರಿ ್ರಾನ್ಸಿಸ್ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಹಾಗೂ ಸೌಲಭ್ಯಗಳನ್ನು…

View More ಹಂತಹಂತವಾಗಿ ಪ್ರವಾಸಿ ತಾಣಗಳ ಅಭಿವೃದ್ಧಿ

ಅಭಿವೃದ್ಧಿ ಪಥದತ್ತ ಆನೆಕೆರೆ

< ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಅನುದಾನ ಬಿಡುಗಡೆ> ಆರ್.ಬಿ.ಜಗದೀಶ್ ಕಾರ್ಕಳ ಕರಿಯಕಲ್ಲು ನಾಡೇ ಎಂದೇ ಖ್ಯಾತಿ ಹೊಂದಿರುವ ಕಾರ್ಕಳವನ್ನಾಳಿದ ಬೈರವರಸರ ಕಾಲಘಟ್ಟದಲ್ಲಿ ನಿರ್ಮಿಸಿದ ಆನೆಕೆರೆ ಅಭಿವೃದ್ಧಿಗಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ 1…

View More ಅಭಿವೃದ್ಧಿ ಪಥದತ್ತ ಆನೆಕೆರೆ

ಸುಸಜ್ಜಿತ ರೈಲು ನಿಲ್ದಾಣ ನಿರ್ಮಾಣದ ಯೋಜನೆ

<< ಶಾಸಕ ಯತ್ನಾಳರಿಂದ ನಿಲ್ದಾಣ ವೀಕ್ಷಣೆ ಅಧಿಕಾರಿಗಳಿಗೆ ಸೂಚನೆ >> ವಿಜಯಪುರ: ಐತಿಹಾಸಿಕ ಹಿನ್ನೆಲೆಯುಳ್ಳ ವಿಜಯಪುರ ನಗರ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಕೊಳಚೆ ಪ್ರದೇಶವನ್ನು ತೆರವುಗೊಳಿಸಿ ಸುಂದರ ಹಾಗೂ ಸುಸಜ್ಜಿತ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಬೇಕೆಂಬುದು…

View More ಸುಸಜ್ಜಿತ ರೈಲು ನಿಲ್ದಾಣ ನಿರ್ಮಾಣದ ಯೋಜನೆ

ಮಹದೇಶ್ವರ ಭಕ್ತರಿಗಾಗಿ ನಾಲ್ಕು ವಿಶ್ರಾಂತಿಧಾಮ

ಪ್ರಸಾದ್‌ಲಕ್ಕೂರು ಚಾಮರಾಜನಗರ ಪವಿತ್ರ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಜರುಗುವ ಜಾತ್ರೆ, ಉತ್ಸವಗಳಲ್ಲಿ ಪಾಲ್ಗೊಳ್ಳಲು ಪಾದಯಾತ್ರೆಯಲ್ಲಿ ತೆರಳುವ ಮಹದೇಶ್ವರನ ಭಕ್ತರಿಗೆ ವಿಶ್ರಾಂತಿ ಧಾಮ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. 2018-19ನೇ ಸಾಲಿನಲ್ಲಿ ಇಲಾಖೆಯ ಅಭಿವೃದ್ಧಿ ಯೋಜನೆಗಳಡಿ…

View More ಮಹದೇಶ್ವರ ಭಕ್ತರಿಗಾಗಿ ನಾಲ್ಕು ವಿಶ್ರಾಂತಿಧಾಮ

‘ಪಟ’ಗಳು ಚಿತ್ತಾರ ಬರೆಯಲು ನೆರವಾಗದ ‘ಗಾಳಿ’

ಮೈಸೂರು : ಉದ್ಘಾಟನೆಗೂ ಮುನ್ನ ನಾಡಹಬ್ಬ ದಸರಾ ಮಹೋತ್ಸವದ ‘ರಂಗು’ ಹೆಚ್ಚಿಸಬೇಕಿದ್ದ ‘ಗಾಳಿಪಟ ಉತ್ಸವ’ದ ಮೊದಲ ದಿನವೇ ಗಾಳಿ ಬೀಸದೆ ನಿರಾಸೆ ಮೂಡಿಸಿತು. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ…

View More ‘ಪಟ’ಗಳು ಚಿತ್ತಾರ ಬರೆಯಲು ನೆರವಾಗದ ‘ಗಾಳಿ’

ಮಲ್ಪೆಯಲ್ಲಿ ಕಿಕ್ಕೇರಿಸಿದ ವೈನ್‌ಮೇಳ

ಅವಿನ್ ಶೆಟ್ಟಿ ಉಡುಪಿ ಮಲ್ಪೆ ಬೀಚ್‌ನಲ್ಲಿ ಪ್ರಥಮಬಾರಿಗೆ ಆಯೋಜಿಸಲಾದ ‘ದ್ರಾಕ್ಷಾರಸ ಉತ್ಸವ’ ವೈನ್‌ಪ್ರಿಯರನ್ನು ಆಕರ್ಷಿಸುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಸುಮಾರು 9ಕ್ಕೂ ಹೆಚ್ಚು ಸಂಸ್ಥೆಗಳು ಉತ್ಸವದಲ್ಲಿ ಭಾಗವಹಿಸಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿವೆ. ಕೆಲವು ಸಂಸ್ಥೆಗಳು…

View More ಮಲ್ಪೆಯಲ್ಲಿ ಕಿಕ್ಕೇರಿಸಿದ ವೈನ್‌ಮೇಳ

ಪ್ರವಾಸಿ ತಾಣಗಳ ಕಾಯಕಲ್ಪಕ್ಕೆ ತಯಾರಿ

ಬಾದಾಮಿ: ಐತಿಹಾಸಿಕ ಹಾಗೂ ಧಾರ್ವಿುಕ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲ ಸೌಲಭ್ಯದ ಜತೆಗೆ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಯೋಜನೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ, ಭಾರತೀಯ ಪುರಾತತ್ತ್ವ ಇಲಾಖೆ…

View More ಪ್ರವಾಸಿ ತಾಣಗಳ ಕಾಯಕಲ್ಪಕ್ಕೆ ತಯಾರಿ