ಮಂಡ್ಯದಲ್ಲಿ ಅಪಘಾತಕ್ಕೆ ಇಬ್ಬರು ಬಲಿ

ನಾಗಮಂಗಲ/ಮಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಿ ವೇಗವಾಗಿ ಚಲಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಬಿದ್ದ ಪರಿಣಾಮ ಮಂಗಳೂರಿನ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಡ್ಯಾರ್…

View More ಮಂಡ್ಯದಲ್ಲಿ ಅಪಘಾತಕ್ಕೆ ಇಬ್ಬರು ಬಲಿ

30 ಬಸ್‌ಗಳಲ್ಲಿ ಹಂಪಿಗೆ ಆಗಮಿಸಿದ ಯಾತ್ರಾರ್ಥಿಗಳು

ಹೊಸಪೇಟೆ: ಹಂಪಿ, ಅಂಜನಾದ್ರಿ ಬೆಟ್ಟ, ಆನೆಗೊಂದಿ ಸೇರಿ ರಾಮಾಯಣದ ಪೌರಾಣಿಕ ಸ್ಥಳಗಳನ್ನು ವೀಕ್ಷಿಸಲು ರಾಜಸ್ಥಾನ, ಉತ್ತರ ಪ್ರದೇಶ ಸೇರಿ ಅನೇಕ ರಾಜ್ಯಗಳ 1,200ಕ್ಕೂ ಅಧಿಕ ಪ್ರವಾಸಿಗರು 30 ಬಸ್‌ಗಳಲ್ಲಿ ಸೋಮವಾರ ಆಗಮಿಸಿದ್ದರು. ಹಂಪಿಯಲ್ಲಿ ಬೀಡುಬಿಟ್ಟಿರುವ…

View More 30 ಬಸ್‌ಗಳಲ್ಲಿ ಹಂಪಿಗೆ ಆಗಮಿಸಿದ ಯಾತ್ರಾರ್ಥಿಗಳು

ಮೋದಿ ಗೆಲುವಿಗಾಗಿ ಬೈಕ್ ಏರಿದ ಮಹಿಳೆ

ದಾವಣಗೆರೆ: ಪ್ರಧಾನಿ ಮೋದಿ ಮತ್ತೊಮ್ಮೆ ಭಾರತದ ಆಡಳಿತ ಚುಕ್ಕಾಣಿ ಹಿಡಿಯಬೇಕೆಂಬ ಆಶಯದೊಂದಿಗೆ ಅಭಿಮಾನಿ ಮಹಿಳೆಯೊಬ್ಬರು ದೇಶಾದ್ಯಂತ 15 ಸಾವಿರ ಕಿ.ಮೀ. ದೂರ ಬೈಕ್ ಪ್ರವಾಸ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ಬೈಕ್‌ನಲ್ಲಿ ಪ್ರವಾಸ ಕೈಗೊಂಡಿರುವ ಚೆನ್ನೈನ…

View More ಮೋದಿ ಗೆಲುವಿಗಾಗಿ ಬೈಕ್ ಏರಿದ ಮಹಿಳೆ

ಜೋಗ್​ಫಾಲ್ಸ್​ನಲ್ಲಿ ಶಾಲಾ ಮಕ್ಕಳ ಜಾತ್ರೆ

ಕಾರ್ಗಲ್: ಮಾನವನಾಗಿ ಹುಟ್ಟಿದ ಮೇಲೆ ಒಮ್ಮೆ ನೋಡು ಜೋಗದ ಗುಂಡಿ… ಎಂಬ ಕವಿ ವಾಣಿಯಂತೆ ಜೋಗದಲ್ಲಿ ಈಗ ಮಕ್ಕಳ ಜಾತ್ರೆ. ವಿಶ್ವವಿಖ್ಯಾತ ಜೋಗ ಜಲಪಾತದ ಎಲ್ಲೇ ಕಣ್ಣು ಹಾಯಿಸಿದರೂ ಸಾಲುಗಟ್ಟಿ ನಿಂತಿರುವ ಶಾಲಾ ಮಕ್ಕಳ ದೃಶ್ಯ…

View More ಜೋಗ್​ಫಾಲ್ಸ್​ನಲ್ಲಿ ಶಾಲಾ ಮಕ್ಕಳ ಜಾತ್ರೆ

ಹಂಪಿ ಉತ್ಸವಕ್ಕೆ ಬರ ಸಿಂಗಾಪುರಕ್ಕೆ ಜೈಕಾರ

| ವಿಲಾಸ ಮೇಲಗಿರಿ ಬೆಂಗಳೂರು ಭೀಕರ ಬರಗಾಲದಿಂದಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಒಂದೆಡೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲೂ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರ ಮತ್ತೊಂದೆಡೆ ಸರ್ಕಾರಿ ವೆಚ್ಚದಲ್ಲಿ 60 ಅಧಿಕಾರಿಗಳ ಸಿಂಗಾಪುರ…

View More ಹಂಪಿ ಉತ್ಸವಕ್ಕೆ ಬರ ಸಿಂಗಾಪುರಕ್ಕೆ ಜೈಕಾರ

ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ

ಕೊಳ್ಳೇಗಾಲ: ತಾಲೂಕಿನ ವಿವಿಧೆಡೆ ಮಂಗಳವಾರ ನಿವೃತ ಐಎಎಸ್ ಅಧಿಕಾರಿಯೂ ಆದ ಬಿಜೆಪಿ ಮುಖಂಡ ಕೆ.ಶಿವರಾಮ್ ಅವರು ಪ್ರವಾಸ ನಡೆಸಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ಮಾಡಿಕೊಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ತಾಲೂಕಿನ…

View More ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ

ಜನರ ಅಹವಾಲಿಗೆ ದನಿಯಾದ ಸಿಎಂ

ಮಂಡ್ಯ: ಸಿಎಂ ಎಚ್.ಡಿ.ಕುಮಾರಸ್ವಾಮಿ ಬುಧವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಗೌರವವಂದನೆ ಸ್ವೀಕರಿಸಿದ ಬಳಿಕ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಸಮಸ್ಯೆ ಬಗೆಹರಿಸಿಕೊಡುವ…

View More ಜನರ ಅಹವಾಲಿಗೆ ದನಿಯಾದ ಸಿಎಂ

ಮಣಿ ಮಹೇಶ ಚಾರಣದ ಸ್ವರ್ಗ

| ಸದಾನಂದ ಭಟ್ಟ ನಿಡಗೋಡ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಪ್ರವಾಸ ಕೈಗೊಳ್ಳಬೇಕೆಂದು ನಾವು ಏಳು ಜನ ಮಿತ್ರರು ಸ್ಥಳದ ಆಯ್ಕೆ ಮಾಡುವಾಗ ಪಂಚ ಕೈಲಾಸದಲ್ಲಿ ಒಂದಾದ ಮಣಿಮಹೇಶ ಕೈಲಾಸದ ಕುರಿತು ಆಸಕ್ತಿ ಮೂಡಿತು. ಕಳೆದ…

View More ಮಣಿ ಮಹೇಶ ಚಾರಣದ ಸ್ವರ್ಗ

ಮುಖ್ಯಮಂತ್ರಿ ಉತ್ತರ ಕರ್ನಾಟಕ ಪ್ರವಾಸಕ್ಕೆ ವಿರೋಧ

ಬೆಳಗಾವಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಉತ್ತರ ಕರ್ನಾಟಕ ಪ್ರವಾಸಕ್ಕೆ ವಿರೋಧ ವ್ಯಕ್ತವಾಗಿದೆ. ಈ ಕುರಿತು ಉತ್ತರ ಕರ್ನಾಟಕ ಹೋರಾಟ ಸಮಿತಿ ಎಚ್ಚರಿಸಿದ್ದು, ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರಿಸದೆ ಉತ್ತರ ಕರ್ನಾಟಕಕ್ಕೆ ಕಾಲಿಡಬೇಡಿ. 15 ದಿನಗಳಲ್ಲಿ ಶಕ್ತಿಸೌಧಕ್ಕೆ…

View More ಮುಖ್ಯಮಂತ್ರಿ ಉತ್ತರ ಕರ್ನಾಟಕ ಪ್ರವಾಸಕ್ಕೆ ವಿರೋಧ

ಇಂದು ಜಿಲ್ಲೆಗೆ ಸಚಿವ ದೇಶಪಾಂಡೆ ಭೇಟಿ

ವಿಜಯಪುರ: ಕಂದಾಯ ಮತ್ತು ಕೌಶಲಾಭಿವೃದ್ಧಿ , ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಆರ್.ವಿ. ದೇಶಪಾಂಡೆ ಆ.23 ರಂದು ವಿಜಯಪುರ ಜಿಲ್ಲೆ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 23ರಂದು ಬೆಳಗ್ಗೆ ಬಾಗಲಕೋಟೆಯಿಂದ ಹೊರಟು ಮಧ್ಯಾಹ್ನ…

View More ಇಂದು ಜಿಲ್ಲೆಗೆ ಸಚಿವ ದೇಶಪಾಂಡೆ ಭೇಟಿ